ಅಕ್ಕನ ಮಗು ಭವ್ಯ ಕೈಯಲ್ಲಿ, ನನ್ನ ಮದುವೆಯಾಗು ಎಂದು ಒತ್ತಾಯ ಮಾಡುತ್ತಿರುವ ಭಾವ

 | 
ಗಗ
ಕನ್ನಡ ಬಿಗ್ ಬಾಸ್ ಮನೆಯ ಸ್ಪರ್ಧಿ ಭವ್ಯ‌ ಗೌಡ ಅವರು ತನ್ನ‌‌ ಜೀವನದಲ್ಲಿ ಆದ ಕಹಿ ಘಟನೆಯ ಬಗ್ಗೆ ‌ಬಿಗ್ ಬಾಸ್ ಮನೆಯಲ್ಲಿ ಮನಸಾರೆ ಹೇಳಿಕೊಂಡಿದ್ದಾರೆ.‌
ಹೌದು, ಬಿಗ್ ಬಾಸ್ ಮನೆಯಲ್ಲಿ ಖಡಕ್ ಸ್ಪರ್ಧಿಯಾಗಿರುವ ಭವ್ಯ ಗೌಡ ಅವರು ತನ್ನ ಅಕ್ಕನ ಸಾ ವಿನ ಬಳಿಕ‌ ಆಕೆಯ ಮಗುವನ್ನು ಭವ್ಯ ಅವರು ಸಾಕುತ್ತಿದ್ದಾರೆ. ತನ್ನ ಜೀವನದಲ್ಲಿ ಇವತ್ತು ‌ಇಷ್ಟು ಸಾಧನೆ ಮಾಡಲು ಕಾರಣ‌‌ ನನ್ನ ಅಕ್ಕ ಹಾಗಾಗಿ ಆಕೆಯ ಸಾ ವಿನಿಂದ ನಾನು ಸಾಕಷ್ಟು ನೊಂದಿದ್ದೇನೆ ಎಂದು ಭವ್ಯ. 
ಇನ್ನು ಅಕ್ಕನ ಮಗುವನ್ನು ನಾನೇ‌‌ ಸಾಕುತ್ತಿದ್ದೇನೆ ಎಂದ ಭವ್ಯ. ಭವ್ಯ ಅವರ ಈ ಮಾತಿಗೆ ಬಿಗ್ ಬಾಸ್ ಸಹ ಸ್ಪರ್ಧಿಗಳು ಹಾಗೂ ವೀಕ್ಷಕರು ಭಾವುಕರಾಗಿದ್ದಾರೆ.