3ಲಕ್ಷ ಖರ್ಚು ಮಾಡಿ ಹೆಂಡತಿಯನ್ನು ಮನಾಲಿಗೆ ಕರುಕೊಂಡುಹೋಗಿ ಹನಿಮೂನ್ ಮುಗಿಸಿದ ನಿಖಿಲ್
Dec 12, 2024, 11:47 IST
|
ಸೋಶಿಯಲ್ ಮೀಡಿಯಾ ಸ್ಟಾರ್ ನಿಖಿಲ್ ಹಾಗೂ ಮಧುಗೌಡ ಅವರು ಇತ್ತಿಚೆಗೆ ಮದುವೆಯಾಗಿ ಹನಿಮೂನ್ ಪ್ರಯಾಣ ಬೆಳೆಸಿದ್ದರು. ಹೌದು ಮಧು ಹಾಗೂ ನಿಖಿಲ್ ಅವರು ಹದಿಮೂನ್ ಟ್ರಿಪ್ ಬಗ್ಗೆ ಈ ಮೊದಲೇ ಪ್ಲಾನ್ ಮಾಡಿದ್ದರಂತೆ. ಮಧುಗೌಡ ಅವರ ಆಸೆಯಂತೆ ಮನಾಲಿಗೆ ಕರೆದುಕೊಂಡು ಹೋಗಿದ್ದ ನಿಖಿಲ್ ಅವರು ಸುಮಾರು 3 ಲಕ್ಷ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಸೋಶಿಯಲ್ ಮೀಡಿಯಾ ಹಾಗೂ ಬೆಂಗಳೂರಿನಲ್ಲಿ ಬಾಡಿಗೆ ಮನೆಯಿಂದ ಸಾಕಷ್ಟು ಸಂಪಾದನೆ ಮಾಡುತ್ತಿರುವ ನಿಖಿಲ್ ಅವರು ಕಡಿಮೆ ಅಂದರು ತಿಂಗಳಿಗೆ 10 ಲಕ್ಷ ಆದಾಯದ ಮೂಲ ಹೊಂದಿದ್ದಾರೆ.
ಇನ್ನು ಬೆಂಗಳೂರಿನಲ್ಲಿ 2 ಕೋಟಿ ವೆಚ್ಚದ ಮನೆ ಹಾಗೂ ಐಷಾರಾಮಿ ಜಿಮ್ ಕೂಡ ಹೊಂದಿದ್ದಾರಂತೆ. ಇದರ ಜೊತೆಗೆ ಲಕ್ಷಾಂತರ ರೂಪಾಯಿಯ ಕಾರು ಹಾಗೂ ಬೈಕ್ ಕೂಡ ಈತನ ಬಳಿ ಇದೆ.
ಇನ್ನು ಯೂಟ್ಯೂಬ್ ಮೂಲಕ ಪ್ರತಿ ತಿಂಗಳಿಗೆ 2 ಲಕ್ಷ ಸಂಪಾದನೆ ಮಾಡುತ್ತಿರುವ ನಿಖಿಲ್, ಜೊತೆಗೆ ಪತ್ತೆ ಮಧು ಕೂಡ ತನ್ನ ಯೂಟ್ಯೂಬ್ ಮೂಲಕ 3 ಲಕ್ಷ ಆದಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರ ಯೂಟ್ಯೂಬ್ ಹಣವೇ 5 ಲಕ್ಷ ಎನ್ನಬಹುದು