ಕುಡಿತದ ಚಟಕ್ಕೆ ಬಿದ್ದ ನಿವೇದಿತಾ ಗೌಡ, ಪಬ್ ಒಂದರಲ್ಲಿ ಅಮಲಿನ ಮುದ್ದಾಟ
Dec 13, 2024, 10:28 IST
|
ಇತ್ತಿಚೆಗೆ ಖ್ಯಾತ ಸಿಂಗರ್ ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟು ಸುದ್ದಿಯಾಗಿದ್ದ ನಿವೇದಿತಾ ಅವರು ಕೆಲ ದಿನಗಳಿಂದ ರೀಲ್ಸ್ ಮಾಡಿಕೊಂಡು ಸುದ್ದಿಯಲ್ಲಿದ್ದರು. ಆದರೆ ಇದೀಗ ಪಬ್ ಒಂದರಲ್ಲಿ ಎಣ್ಣೆ ಹಾಕಿಕೊಂಡು ಮಜಾ ಮಾಡುವ ವಿಡಿಯೋ ವೈರಲ್ ಆಗಿದೆ.
ಹೌದು, ನಿವೇದಿತಾ ಹಾಗೂ ಆಕೆಯ ಗೆಳತಿ ಜೊತೆ ಪಬ್ ನಲ್ಲಿ ಎಣ್ಣೆ ಹಾಕೋ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಗಂಡ ಬಿಟ್ಟ ಬಳಿಕ ಪಬ್ ಅಲ್ಲಿ ಎಂಜಾಯ್ ಮಾಡಿಕೊಂಡು ಜೀವನ ಹಾಳು ಮಾಡುತ್ತಿದ್ದಾರೆ ಅಂತೆಲ್ಲಾ ಕಾಮೆಂಟ್ ಬರುತ್ತಿದೆ. ಇನ್ನು ನಿವೇದಿತಾ ಅವರು ತನ್ನ ಗೆಳತಿ ಜೊತೆ ಬೆಂಗಳೂರಿನ ಪ್ರತಿಷ್ಠಿತ ಪಬ್ ಒಂದರಲ್ಲಿ 0 Alcohol ಎಣ್ಣೆ ಹಾಕುವ ವಿಡಿಯೋ ಹಂಚಿಕೊಂಡಿದ್ದರು.
ಇದನ್ನು ಗಮನಿಸಿದ ಆಕೆಯ ಅಭಿಮಾನಿಗಳು ಚಿತ್ರವಿಚಿತ್ರ ಕಾಮೆಂಟ್ ಹಾಕಿ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಇಷ್ಟು ಓಪನ್ ಆಗಿ ಎಣ್ಣೆ ಹೊಡೆದು ತನ್ನ ಗೆಳತಿಗೆ ಕಿಸ್ ಕೊಡುವ ಬದಲು ನಿನ್ನ ಗಂಡನಿಗೆ ಕಿಸ್ ಕೊಡುತ್ತಿದ್ದರೆ ಡಿವೋರ್ಸ್ ಆಗಿತ್ತಿರಲಿಲ್ಲ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.