ಪ್ರಜ್ವಲ್ ರೇವಣ್ಣ ಯಾರನ್ನೂ ಬಿಟ್ಟಿಲ್ಲ, ದುಃಖದಲ್ಲೇ ಮೌನಮುರಿದ ನಟಿ ರಮ್ಯಾ

 | 
Hs
ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ‌ ಘೋಷಣೆಯಾಗುತ್ತಿದ್ದಂತೆ ನಟಿ ರಮ್ಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು, ಇತ್ತಿಚೆಗೆ ಸಿಕ್ಕಸಿಕ್ಕ ಮಹಿಳೆಯರ ಜೊತೆ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆನೂ ಮಂಚ ಹಂಚಿಕೊಂಡ ಪ್ರಜ್ಚಲ್ ರೇವಣ್ಣ ಅವರಿಗೆ ಇದೀಗ ಜೀವಿತಾವಧಿಯ ತನಕೂ ಶಿಕ್ಷೆ ವಿಧಿಸಲಾಗಿದೆ. 
ಇನ್ನು ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಖಾತರಿಯಾಗುತಿದ್ದಂತೆ ನಟಿ ರಮ್ಯಾ ಅವರು ಮೌನಮುರಿದ್ದರೆ. 'ಇಂತಹ ಕಾಮು ಕನಿಗೆ ಶಿಕ್ಷೆ ಆಗಿದ್ದು ಒಳ್ಳೆಯದಾಯಿತು. ಅವರ ಬಳಿ ಹಣವಿದೆ ಅಧಿಕಾರವಿದೆ ಅಂತ ಮಾಡಿದ ತಪ್ಪು ಮರೆಮಾಚಲು ಸಾಧ್ಯವಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಯಿತು ಎಂದಿದ್ದಾರೆ ನಟಿ ರಮ್ಯಾ. 
ಇನ್ನು ಪ್ರಜ್ವಲ್ ಅವರಿಗೆ ಜೀವಾವಧಿ ಶಿಕ್ಷೆ ಆಗುತ್ತಿದ್ದಂತೆ ಜಡ್ಜ್ ಮುಂದೆ ಪ್ರಜ್ವಲ್ ಅವರು ಕಣ್ಣೀರು ಹಾಕಿದ್ದಾರೆ. ಮಾಡಿದ ತಪ್ಪಿಗೆ ಇದೀಗ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಅವರ ತಂದೆ ತಾಯಿ ಕಣ್ಣೀರು ಹಾಕಿ ಕೋರ್ಟ್ ನಿಂದ ಹೊರಬಂದಿದ್ದಾರೆ.