ಸಲ್ಮಾನ್ ಖಾನ್ ಗೆಸ್ಟ್ ಹೌಸ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ, ಶ್ರೀಘ್ರದಲ್ಲೇ ಮದ್ವೆ ಎಂದ ಬಾಲಿವುಡ್

 | 
ರ್
 ಬಾಲಿವುಡ್ ಹೀರೋ ಸಲ್ಮಾನ್ ಖಾನ್ಗೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಂದ ಬೆದರಿಕೆ ಬರ್ತಿರುವ ಹಿನ್ನೆಲೆ ನಟನ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಸಲ್ಲು ಜೊತೆಗೆ ನಟಿ ರಶ್ಮಿಕಾ ಮಂದಣ್ಣಗೂ ಫುಲ್ ಸೆಕ್ಯೂರಿಟಿ ನೀಡಲಾಗ್ತಿದೆ ಕಾರಣ ಏನು? ಸಲ್ಲು ಗೆಸ್ಟ್ ಹೌಸ್ ನಲ್ಲಿ ರಶ್ಮಿಕಾ ಯಾಕಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿದೆ.
ಸಲ್ಲುಗೆ ಪದೇ ಪದೇ ಜೀವ ಬೆದರಿಕೆಗಳು ಬರ್ತಿರುವ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಬಿಗಿ ಭದ್ರತೆ ಏರ್ಪಡಿಸಿದೆ. ಚಿತ್ರದ ಶೂಟಿಂಗ್​ಗೆ ಬರುವಾಗ ಭಾರೀ ಭದ್ರತೆಯೊಂದಿಗೆ ಬರುವ ಸಲ್ಮಾನ್ ಖಾನ್ ಇದೀಗ ರಶ್ಮಿಕಾ ಮಂದಣ್ಣ ಫುಲ್ ಸೆಕ್ಯೂರಿಟಿ ನೀಡಲು ಸೂಚಿಸಿದ್ದಾರಂತೆ. ಮುಂಬೈನಲ್ಲಿರೋ ಸಲ್ಲು ಗೆಸ್ಟ್ ಹೌಸ್​ನಲ್ಲಿ ರಶ್ಮಿಕಾ ಮಂದಣ್ಣ ತಂಗಿದ್ದಾರೆ ಎನ್ನಲಾಗ್ತಿದೆ.
ಸದ್ಯ ಸಲ್ಮಾನ್ ಖಾನ್, ಮುರುಗದಾಸ್ ನಿರ್ದೇಶನದಲ್ಲಿ ಸಿಕಂದರ್ ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಲ್ಲು ತಮ್ಮ ಸಹ ನಟರಿಗೂ ಭದ್ರತೆ ನೀಡುತ್ತಿದ್ದಾರೆ. ಸಿಕಂದರ್ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಇದಲ್ಲದೆ, ಅವ್ರು ಬಿಗ್ ಬಾಸ್ 18ರ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲೇ ಹೋದರೂ ಸಲ್ಮಾನ್ ಖಾನ್ ಫುಲ್ ಬಂದೋಬಸ್ತ್ ನಲ್ಲೇ ತಿರುಗಾಡುತ್ತಿದ್ದಾರೆ.
ಅದರಂತೆ ಸಿನಿಮಾ ಶೂಟಿಂಗ್ ಗಾಗಿ ಬರೋ ರಶ್ಮಿಕಾ ಮಂದಣ್ಣ ಅವರಿಗೂ ಸಲ್ಮಾನ್ ಖಾನ್ ವಿಶೇಷ ಭದ್ರತೆಯನ್ನು ಏರ್ಪಡಿಸಿದ್ದರು. ಮುಂಬೈನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ರಶ್ಮಿಕಾ ಅವರನ್ನು ಸಲ್ಲು ಗೆಸ್ಟ್ ಹೌಸ್ ನಲ್ಲಿ ಇರುವಂತೆ ಸೂಚಿಸಿದ್ದಾರಂತೆ. ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.