ಮೊದಲ‌‌ ಬಾರಿ ರಕ್ಷಿತ್ ಶೆಟ್ಟಿ ಕೈಗೆ ರಶ್ಮಿಕಾ ಸಿಕ್ಕಾಗ ಈಗಿದ್ರು;

 | 
Hi
 ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಇಂಡಸ್ಟ್ರಿ ಮೂಲಕ ಹೋಗಿ, ಇದೀಗ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಹವಾ ಎಬ್ಬಿಸಿದ್ದಾರೆ. ಈ ಮೂಲಕ ಕೋಟಿ ಕೋಟಿ ದುಡಿಯುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ವಿರೋಧಿ ಎಂಬ ಆರೋಪವನ್ನ ಸಿನಿಮಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಾರೆ. ಇಂತಹ ಸಮಯದಲ್ಲೇ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಹಳೇ ವಿಡಿಯೋ ಒಂದು ಹೊರಗೆ ಬಂದಿದೆ. ಕನ್ನಡ ಬರಲ್ಲ.. ಕನ್ನಡ ಬರಲ್ಲ.. ಅಂತಿದ್ದ ರಶ್ಮಿಕಾ ಮಂದಣ್ಣ ವಿಡಿಯೋ.
ಅಂದಹಾಗೆ ರಶ್ಮಿಕಾ ಮಂದಣ್ಣ & ಕನ್ನಡ ಸಿನಿಮಾ ಅಭಿಮಾನಿಗಳ ನಡುವೆ ಆಗಾಗ ದೊಡ್ಡ ಫೈಟಿಂಗ್ ನಡೆಯುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿಮಾ ಫ್ಯಾನ್ಸ್ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಕಮೆಂಟ್ & ಪೋಸ್ಟ್ ಹಾಕುತ್ತಾ ಆಕ್ರೋಶ ಹೊರಹಾಕಿ, ಸದ್ದು ಮಾಡುತ್ತಾ ಇರುತ್ತಾರೆ. ಯಾಕಂದ್ರೆ ರಶ್ಮಿಕಾ ಮಂದಣ್ಣ ಕೂಡ ಆ ರೀತಿಯಲ್ಲಿ ಕನ್ನಡ ಭಾಷೆ ಬಗ್ಗೆ ಹೇಳಿಕೆ ಕೊಡುತ್ತಾರೆ ಎಂಬ ಆರೋಪ ಇದೆ. ಹೀಗೆ ಕನ್ನಡ ಬರಲ್ಲ.. ಕನ್ನಡ ಬರಲ್ಲ.. ಅಂತಿದ್ದ ರಶ್ಮಿಕಾ ಮಂದಣ್ಣ ವಿಡಿಯೋ.
ಕನ್ನಡ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಇಡೀ ಜಗತ್ತಿನ ಅತ್ಯಂತ ಹಳೆಯ ಭಾಷೆಗಳ ಪೈಕಿ ಮುಂಚೂಣಿಯಲ್ಲಿ ಇದೆ. ಇಂತಹ ಕನ್ನಡ ಭಾಷೆ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಆದರೆ ಕೆಲವರು ಮಾಡುವ ಕಿತಾಪತಿ ದೊಡ್ಡ ವಿವಾದಕ್ಕೆ ಕಾರಣ ಆಗುತ್ತದೆ. ಹೀಗಿದ್ದಾಗ ರಶ್ಮಿಕಾ ಮಂದಣ್ಣ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗ್ತಿದೆ. ರಶ್ಮಿಕಾ ಮಂದಣ್ಣ ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆ ನೀಡಿದ್ದ ಆಡಿಷನ್ ವಿಡಿಯೋ ಈ ಸಮಯದಲ್ಲಿ ವೈರಲ್ ಆಗುತ್ತಿದೆ. ಇದೇ ವಿಡಿಯೋ ಈಗ ಕನ್ನಡಿಗರ ಕೋಪಕ್ಕೆ ಕಾರಣವೂ ಆಗಿದೆ.
ರಶ್ಮಿಕಾ ಮಂದಣ್ಣ ಮೊದಲ ಆಡಿಷನ್ ಕೊಟ್ಟಾಗ ಅವರಿಗೆ ಕೇವಲ 19 ವರ್ಷ. ಆಗ 2016 ರಲ್ಲಿ ಗೋಪಿಲೋಲ ಎಂಬ ಸಿನಿಮಾಗೆ ರಶ್ಮಿಕಾ ಮಂದಣ್ಣ ಆಡಿಷನ್ ನೀಡಿದ್ದರು. ಆದರೆ ಆಗ ಸೆಟ್ಟೇರಬೇಕಿದ್ದ ಸಿನಿಮಾ ವಿವಿಧ ಕಾರಣಕ್ಕೆ ನಿಂತು ಹೋಗಿತ್ತು. 
ಇದೀಗ ಗೋಪಿಲೋಲ ಸಿನಿಮಾ ರಿಲೀಸ್‌ಗೆ ರೆಡಿ ಆಗಿದ್ದು, 2016 ರಲ್ಲಿ ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾಗೋಸ್ಕರ ನೀಡಿದ್ದ ಆಡಿಷನ್ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನಟಿ ರಶ್ಮಿಕಾ ಮಂದಣ್ಣ ಕನ್ನಡ ಮಾತನಾಡಲು ಒದ್ದಾಡುತ್ತಿರುವುದು ಸ್ಪಷ್ಟವಾಗಿದೆ. ಇದೇ ವಿಡಿಯೋನ ಈಗ ಫುಲ್ ವೈರಲ್ ಮಾಡುತ್ತಿರುವ ನೆಟ್ಟಿಗರು, ರಶ್ಮಿಕಾ ಮಂದಣ್ಣ ಸರಿಯಾಗಿ ಕನ್ನಡ ಕಲಿಯಿರಿ ಅಂತಾ ಬುದ್ಧಿ ಹೇಳ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.