ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಕೊಟ್ ಸಾನಿಯಾ ಮಿರ್ಜಾ ಹಾಗೂ ಮಹಮ್ಮದ್ ಶಮಿ
| Dec 23, 2024, 20:50 IST
ಇತ್ತಿಚೆಗೆ ಕ್ರಿಕೆಟರ್ ಶಮಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವಿಚಾರ ವೈರಲ್ ಆಗುತ್ತಿದ್ದಂತೆ ಶಮಿ ಅವರು ಪತ್ನಿಗೆ ಡಿವೋರ್ಸ್ ಕೊಟ್ಟ ಸುದ್ದಿ ನಿಜವೇ ಆಗಿದೆ. ಹೌದು, ಪತ್ನಿಯ ಕಿರುಕುಳಕ್ಕೆ ಬೇಸತ್ತು ಶಾಮಿ ಅವರೇ ದೂರಾವಾಗಿದ್ದಾರೆ.
ಆದರೆ, ಇನ್ನುಮುಂದೆ ಯಾವುದೇ ಹೆಣ್ಣಿನ ಸಹವಾಸ ಮಾಡಲ್ಲ ಎಂದು ಶಾಮಿ ಅವರು ಹೇಳಿಕೊಂಡಿದ್ದರು. ' ನನ್ನ ಜೀವನದಲ್ಲಿ ಅನುಭವಿಸದ ಕಷ್ಟವನ್ನು ನನ್ನ ಈ ಸಂಸಾರ ಸಾಗರದಲ್ಲಿ ಅನುಭವಿಸಿದೆ ಎಂದಿದ್ದಾರೆ'. ಆದರೆ ಇತ್ತಿಚೆಗೆ ಶಮಿ ಅವರ ಜೊತೆ ಹೆಚ್ಚಾಗಿ ಸಾನಿಯಾ ಮಿರ್ಜಾ ಅವರು ಕಾಣಿಸಿಕೊಳ್ಳುತ್ತಿದಾರೆ.
ಹೌದು, ಪಾಕಿಸ್ತಾನದ ಕ್ರಿಕೆಟರ್ ಜೊತೆ ಮದುವೆಯಾಗಿ ಮಗು ಆದ ಬಳಿಕ ಡಿವೋರ್ಸ್ ಕೊಟ್ಟು ಭಾರತಕ್ಕೆ ಬಂದಿದ್ದ ಸಾನಿಯಾ ಅವದು ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ.
ಸಾನಿಯಾ ಅವರು ಒಬ್ಬಂಟಿ ಜೀವನ ದೂರವಾಗಿಸಲು ಭಾರತೀಯ ಕ್ರಿಕೆಟ್ ನೋಡಲು ಸ್ಟೇಡಿಯಂಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮಹಮ್ಮದ್ ಶಮಿ ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಭಾರತದ ಖ್ಯಾತ ಆಟಗಾರನ ಟ್ಯಾಲೆಂಟ್ ನೋಡಿ ಇದೀಗ ಸಾನಿಯಾ ಮಿರ್ಜಾ ಬೋಲ್ಡ್ ಆಗಿದ್ದಾರಾ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಇನ್ನು ಮಹಮ್ಮದ್ ಶಮಿ ಅವರಿಗೂ ಸಾನಿಯಾ ಮಿರ್ಜಾ ನೋಡಿ ಫಿದಾ ಆಗಿದ್ದಾರೆ. ಇಷ್ಟು ದಿನ ಮದುವೆ ಬೇಡ ಎನ್ನುತ್ತಿದ್ದ ಶಮಿ ಇದೀಗ ಮದುವೆ ಬೇಕು ಎನ್ನುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ.