SM Krishna ವಿಧಿವಶ, ಲೆಕ್ಕವಿಲ್ಲದಷ್ಟು ಆಸ್ತಿ ಯಾರ ಪಾಲಿಗೆ ಸಿಗುತ್ತೆ

 | 
Hu
ರಾಜ್ಯ ರಾಜಕೀಯದಲ್ಲಿ ‌ಹೊಸ ಅಲೆ ಎಬ್ಬಿಸಿದ ಎಸ್ ಎಮ್ ಕೃಷ್ಣ ಅವರು ಇದೀಗ ನಿಧನರಾಗಿದ್ದಾರೆ. ಹೌದು, ಅಕಾಲಿಕ ಮರಣದಿಂದ ಕನ್ನಡಿಗರನ್ನು ಅಗಲಿದ ಅಜಾತಶತ್ರು ಎಸ್ ಎಮ್ ಕೃಷ್ಣ ಅವರು. 
ಇನ್ನು ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲೂ ಸಚಿವರಾಗಿದ್ದ ಕೃಷ್ಣ ಅವರು ತನ್ನ ಜೀವನದಲ್ಲಿ ಹಲವಾರು ಸಾಧನೆ ಕೂಡ ಮಾಡಿದ್ದಾರೆ. ರಾಜ್ಯದ ಬೆಂಗಳೂರು ಮಾತ್ರವಲ್ಲದೆ ಇನ್ನಿತರ ಜಿಲ್ಲೆಗಳು ಕೂಡ ಉತ್ತುಂಗದ ಹಾದಿಯಲ್ಲಿ‌ ಇರಬೇಕು ಎಂಬುವುದು ಎಸ್ ಎಮ್ ಕೃಷ್ಣ ಅವರ ಮಹಾದಾಸೆಯಾಗಿತ್ತು. 
ಇನ್ನು IT BT ಕಂಪನಿಗಳು ಹೆಚ್ಚಾಗಿ ನಿರ್ಮಾಣ ಮಾಡಬೇಕು. ಜೊತೆ ನಮ್ಮ ರಾಜ್ಯದ ಜನರನ್ನು ವಿದ್ಯಾವಂತರಾಗಿ ಮಾಡಬೇಕು ಎಂಬುವುದು ಎಸ್ ಎಮ್ ಕೃಷ್ಣ ಅವರ ಬಯಕೆಯಾಗಿತ್ತು.