ಮೊದಲೇ‌ ಎಲ್ಲಾ ಕೆಲಸ ಮುಗಿಸಿದ್ದ ತರುಣ್; ಮದುವೆ ಬಳಿಕ ತಾಯಿಗೆ ಸಿಕ್ಕ ಮಾಹಿತಿ

 | 
Hs
ಕನ್ನಡ ನಟಿ ಸೋನಲ್ ಮೊಂಥೆರೋ ಅವರು ತರುಣ್ ಸುಧೀರ್ ಅವರನ್ನು ಮದುವೆಯಾದ ಬಳಿಕ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದ್ದರು. ಈ ಬಾರಿ ಅವರು ದುಬೈಗೆ ಹೋಗಿದ್ದಾರೆ, ಅಲ್ಲಿ ಅವರ ಅಕ್ಕನ ಮನೆಗೆ ಭೇಟಿ ನೀಡಿ ಅವರ ಮಗುವಿನ ಜೊತೆ ಒಂದಷ್ಟು ಸಮಯ ಕಳೆದಿದ್ದಾರೆ. ನೋಡಿದ್ರೆ ಕೆಲವರು ಅದನ್ನು ನೋಡಿ ಸೋನಾಲ್ ಮಗುವಿರಬಹುದು ಅಂದಿದ್ದಾರೆ.
ಸೋನಲ್ ಮೊಂಥೆರೋ ಹಾಗೂ ತರುಣ್ ಸುಧೀರ್ ಅವರು ಮಗುವನ್ನು ಮುದ್ದಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿರುವ ಈ ಜೋಡಿ ಮಾಲ್ಡೀವ್ಸ್‌ಗೆ ಹನಿಮೂನ್‌ಗೆ ಹೋಗಲಿದ್ದಾರಂತೆ. ಹೌದು ಇದು ತನ್ನ ಮಗುವಿನಂತೆ ಎಂದು ಸೋನಾಲ್ ಹೇಳಿದ್ದನ್ನು ಇಲ್ಲ ಸಲ್ಲದ ತಲೆ ಬರಹ ಹಾಕಿ ಮಾದ್ಯಮಗಳು ಪ್ರಕಟಿಸಿವೆ.
ಆಗಸ್ಟ್ ಹತ್ತು, ಹನ್ನೊಂದರಂದು ಬೆಂಗಳೂರಿನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಈ ಮದುವೆ ನಡೆಯಿತು. ಆ ವೇಳೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಆ ಬಳಿಕ ಈ ಜೋಡಿ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಆಚರಿಸಿಕೊಂಡಿದ್ದಾರೆ.ಸೋನಲ್ ದುಬೈನಲ್ಲಿರುವ ತಮ್ಮ ಕಸಿನ್ ಮನೆಗೆ ತೆರಳಿದ್ದು, ಅವರ ಮಗುವಿನ ಜೊತೆಗೆ ಸಮಯ ಕಳೆದು ಫೋಟೊ ತೆಗೆಸಿಕೊಂಡಿದ್ದಾರೆ. ಸೋನಲ್ ಸಹೋದರಿ ಫೋಟೊ ಶೇರ್ ಮಾಡಿದ್ದು, ಕೈಲೆನ್ಸ್ ಮೊದಲ ಬಾರಿ ಸೋನಲ್ ಮೌಶಿ ಮತ್ತು ತರುಣ್ ಮಾಮನನ್ನ ಭೇಟಿಯಾಗ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.  
ಇನ್ನು ಅಭಿಸಾರಿಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನಲ್  ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬುದ್ಧಿವಂತ 2 ಮತ್ತು ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  ಇನ್ನು ಖಳನಟ ಸುಧೀರ್ ಪುತ್ರರಾಗಿರುವ ತರುಣ್ ಸುಧೀರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು, ಕನ್ನಡಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.