ಯೌವನದಲ್ಲಿ ಸಿಂಬು ಜೊತೆ ತ್ರಿಷಾ ಓಡಾಟ, ಮೊನ್ನೆಯಷ್ಟೆ ಮಗನನ್ನು ಕಳೆದುಕೊಂಡ ನಟಿ
Updated: Dec 29, 2024, 13:20 IST
|
ತ್ರಿಷಾ ಹಾಗೂ ಸಿಂಬು ಅವರು ಒಂದ ಕಾಲದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ಕಲಾವಿದರು. ಈ ಇಬ್ಬರ ಜೋಡಿ ಇಡೀ ಚಿತ್ರರಂಗದಲ್ಲಿ ಬಹಳ ಸದ್ದು ಮಾಡುತ್ತಿತ್ತು. ಈ ಇಬ್ಬರ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡುತ್ತಿತ್ತು.
ಆದರೆ, ಈ ಜೋಡಿಯ ಸಿನಿಮಾ ಹಿಟ್ ಬಳಿಕ ಇವರಿಬ್ಬರೂ ಪ್ರೀತಿಗೆ ಬಿದ್ದು ಅತಿಯಾದ ಮೋಹಕ್ಕೆ ಜಾರಿದ್ದರು. ಆದರೆ, ಕೆಲ ವರ್ಷಗಳ ಬಳಿಕ ಈ ಜೋಡಿಯ ದೂರವಾಗಿದ್ದರು. ತದನಂತರದಲ್ಲಿ ಸಿಂಬು ತ್ರಿಷಾ ದೂರವಾದರು.
ತೆಲುಗಿ ಚಿತ್ರರಂಗದಲ್ಲಿ ತ್ರಿಷಾ ಅವರು ಗೆಲುವಿನತ್ತ ಸಾಗಿದರು. ಆದರೆ ಸಿಂಬು ಮಾತ್ರ ಅವಕಾಶವಿಲ್ಲದೆ ಹಿಂದಿಳಿದರು. ಇನ್ನು ಇತ್ತಿಚೆಗೆ ತ್ರಿಷಾ ಅವರ ಮುದ್ದಿನ ಮಗ ಅಂದರೆ ಮನೆಯ ಶ್ವಾನ ಸಾವಿನ ಸುದ್ದಿ ತ್ರಿಷಾ ಅವರಿಗೆ ಸ್ವಂತ ಮಗನೇ ಸಾವನ್ನಪ್ಪಿದ ನೋವುಂಟಾಗಿದೆಯಂತೆ.