ಸಣ್ಣ ಜಾಗದಲ್ಲಿ ದಾಳಿಂಬೆ ಕೃಷಿ ಮಾಡಿ ವರ್ಷಕ್ಕೆ 2 ಕೋಟಿ ಆದಾಯ ಮಾಡಿದ ಯುವ ರೈತ

 | 
G
ಕೃಷಿ ವ್ಯಾಪಾರ ಅಂದರೆ ಅದು ಅಷ್ಟು ಸಣ್ಣ ವಿಚಾರವಲ್ಲ ಎಂಬುವುದು ತಮಗೆಲ್ಲ ತಿಳಿದಿದೆ. ಆದರೆ, ಒಂದು ಬಾರಿ ಕೃಷಿ ವ್ಯಾಪಾರದಲ್ಲಿ ತಾಳ್ಮೆಯಿಂದ ಮುನ್ನಡೆದರೆ ಮುಂದಿನ ದಿನಗಳಲ್ಲಿ ಕೋಟಿ ಕೋಕ್ ಆದಾಯ ಬರುವುದರಲ್ಲಿ ಅನುಮಾವಿಲ್ಲ. 
ಹೌದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈತನೊಬ್ಬ ಪ್ರತಿ ವರ್ಷ ದಾಳಿಂಬೆ ವ್ಯಾಪಾರ ಮಾಡಿ ವರ್ಷಕ್ಕೆ ಒಂದರಿಂದ ಮೂರು ಕೋಟಿ ರೂಪಾಯಿ ಹಣ ಸಂಪಾದನೆ ಮಾಡುತ್ತಾರೆ. ಕೇವಲ ದಾಳಿಂಬೆಯಿಂದ ಕೋಟಿ ರೂಪಾಯಿ ಮಾಡುವ ಈತನ ಹಿಂದಿನ ಶ್ರಮ ಮಾತ್ರ ಬಹಳಷ್ಟು. ಆದರೆ, ಈ ಯುವ ಕೃಷಿ ಯುವಕನ ಈ ಸಾಧನೆ ರಾಜ್ಯದ ರೈತರಿಗೆ ಮಾದರಿಯಾಗಿದೆ. 
ಇತ್ತಿಚೆಗೆ ವಿದ್ಯಾವಂತ ಯುವಕರು Software ಅಂತ ಕಂಪನಿ ಕಡೆ ಮುಖ ಮಾಡುತ್ತಾರೆ. ಆದರೆ ಈ ಯುವ ಕೃಷಿಕ ತನ್ನ ಕೃಷಿ ಭೂಮಿಯನ್ನು ಉಳಿಸಿಕೊಂಡು ವರ್ಷಕ್ಕೆ ಕೋಟಿ ದುಡಿದು ಹೊಸ ಅಲೆ ಸೃಷ್ಟಿ ಮಾಡಿದ್ದಾರೆ. ಇನ್ನು ಈತ ಕೃಷಿಯಲ್ಲಿ ಯಾವ ರೀತಿ ಮೇಲೆ ಬಂದಿದ್ದಾರೆ ಎಂಬುವುದು ವಿಡಿಯೋ ಮೂಲಕ ಮಾಹಿತಿ ನೀಡಲಾಗಿದೆ.