ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿಗೆ ಏನಾಗುತ್ತೆ, ಪಾಕ್ ಹೆಣ್ಣುಮಕ್ಕಳ ಸಹವಾಸ ದೋಷ

 | 
Gbn

ಚೆನೈ: ಸ್ನೇಹಿತರೆ ನಮಸ್ಕಾರ, ಕ್ರಿಕೆಟ್ ಲೋಕದ ಮಹಾ ಸಾಧಕ ವಿರಾಟ್ ಕೊಹ್ಲಿ ಫೀಲ್ದ್ ಗೆ ಇಳಿದ್ರೆ ಸಾಕು, ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕಿಚ್ಚು ಬರುತ್ತೆ. ಅಷ್ಟರ ಮಟ್ಟಿಗೆ ಕ್ರಿಕೆಟ್ ಹುಚ್ಚು ಹಚ್ಚಿಸಿದ್ದಾರೆ ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸ್ಟೈಲ್ ನೋಡಿ‌ ಅದೆಷ್ಟು ಹೆಣ್ಣುಮಕ್ಕಳು ಹಿಂದೆ ಬಿದ್ದಿದ್ದಾರೆ ಅನ್ನೋದಕ್ಕೆ ಲೆಕ್ಕವೇ ಸಿಗಲ್ಲ. ಶತಕಗಳ ಸರದಾರ ವಿರಾಟ್ ಕೊಹ್ಲಿ ಅವರು ಇದುವರೆಗೆ 24,350 ರನ್ ಗಳಿಸಿದ್ದಾರೆ.

ಭಾರತದ ದೈತ್ಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಂಡರೆ ಪಾಕಿಸ್ತಾನದ ಚಲನಚಿತ್ರ ನಟಿಯರಿಗೂ ಸಕ್ಕತ್ ಇಷ್ಟವಂತೆ. ಭಾರತದ ಜೊತೆ ವೈರತ್ವ ಹೊಂದಿರುವ ಪಾಕಿಸ್ತಾನದ ಹೆಣ್ಣುಮಕ್ಕಳಿಗೆ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಂಡರೆ ಎಲ್ಲಿಲ್ಲದ ಪ್ರೀತಿ. 

ಆದರೆ, ವಿರಾಟ್ ಕೊಹ್ಲಿ ಅವರ ಪಾಕ್ ಅಭಿಮಾನಿಗಳನ್ನು ನೋಡಿದ ಕೆಲ ಪಾಕ್ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಕಂಡರೆ ಅಷ್ಟಕ್ಕಷ್ಟೆ. ಪಾಕ್ ಕ್ರಿಕೆಟ್ ನಾಯಕರು ಪ್ರತಿ ಆಟದಲ್ಲೂ ಭಾರತದ ವೈರತ್ವವನ್ನೆ ಇಟ್ಟುಕೊಂಡು ಆಡುವುದು ನಿಜಕ್ಕೂ ಆಘಾತವಾಗುತ್ತೆ.

ಸ್ನೇಹಿತರೆ, ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಮುಂದೆ ಯಾವ ಪಾಕ್ ಆಟಗಾರನೂ ಲೆಕ್ಕಕ್ಕೆ ಸಿಗುವುದಿಲ್ಲ. ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದುಕೊಂಡರೆ ಸಾಕು, ಪಾಕ್ ಬೌಲರ್ ಗಳು ಹಿಂದೇಟು ಹಾಕುತ್ತಾರೆ. ಅದೆಷ್ಟೋ ಬಾರಿ ಪಾಕ್ ವಿರುದ್ಧ ರೊಚ್ಚಿಗೆದ್ದು ಶತಕವನ್ನೆ ಸಿಡಿಸಿದ್ದಾರೆ ವಿರಾಟ್ ಕೊಹ್ಲಿ.

ಭಾರತದ ಜೊತೆ ವೈರತ್ವ ಹೊಂದಿರುವ ಪಾಕ್ ಕ್ರಿಕೆಟಿಗರು ಕೆಲವೊಂದು ಬಾರಿ ವಿರಾಟ್ ಕೊಹ್ಲಿ ಮುಖ ನೋಡುತ್ತಾ ಗುರಾಯಿಸುತ್ತಾರೆ. ಆದರೆ ವಿರಾಟ್ ಕೊಹ್ಲಿ ಇದಕೆಲ್ಲ ತನ್ನ ಆಟದ ಮೂಲಕ ಪ್ರತಿ ಉತ್ತರ ನೀಡುತ್ತಾರೆ.


(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ)

ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ