ಡ್ರೋನ್ ಪ್ರತಾಪ್ ಸ್ವಂತ ಅನ್ನ ತಮ್ಮನ ಬಗ್ಗೆ ಹೇಳಿದ್ದೇನು ಗೊತ್ತಾ, ಮೀಡಿಯಾ ಮುಂದೆ ರೊ.ಚ್ಚಿಗೆದ್ದ

 | 
Hgg

ಬಿಗ್ ಬಾಸ್ ಮನೆ ಒಳಗೆ ಹೋಗುವ ಮುನ್ನ ಡ್ರೋನ್ ಪ್ರತಾಪ್ ಅವರು ಡ್ರೋನ್ ವಿಚಾರವಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರು ಹೇಳಿದ್ದು ಎಲ್ಲವೂ ಸುಳ್ಳು ಎಂಬುದಾಗಿ ಅವರ ಮೇಲೆ ಆರೋಪ ಬಂದಿತ್ತು. ಆದರೆ ಒಮ್ಮೆ ಬಿಗ್ ಬಾಸ್ ಮನೆ ಒಳಗೆ ಹೋಗುತ್ತಿದ್ದಂತೆಯೇ ಮಾನವೀಯತೆ ನೋವು ಕಣ್ಣೀರು ಎಲ್ಲರನ್ನು ಗೆದ್ದು ಬಿಟ್ಟಿದೆ.      

ಪ್ರತಾಪ್ ಅವರ ನಿಷ್ಕಲ್ಮಶ ಮನಸ್ಸು, ಆ ಒಳ್ಳೆಯತನ, ಜೊತೆಗೆ ಅವರ ಕ್ಯಾರೆಕ್ಟರ್ ಎಲ್ಲರಿಗೂ ಕೂಡ ಬಿಗ್ ಬಾಸ್ ಮನೆ ಹೊರಗಿನ ಇಡೀ ಕರ್ನಾಟಕಕ್ಕೆ ಇಷ್ಟ ಆಗುತ್ತಿದೆ. ಜೊತೆಗೆ ಅವರು ಮುಗ್ಧರು ಇದ್ದಾರೆ.. ಏನೋ ಅರಿಯದೆ ತಪ್ಪು ಮಾಡಿರಬಹುದು, ತಪ್ಪು ಮಾಡಿದ್ದಾರೋ ಇಲ್ಲವೋ ಅವರಿಗೆ ಮಾತ್ರ ಗೊತ್ತು. 

ಅದನ್ನು ಸಾಬೀತು ಮಾಡಿಕೊಳ್ಳಲು ಇನ್ನೊಂದು ಅವಕಾಶ ಅವರಿಗೆ ಈ ಬಿಗ್ ಬಾಸ್ ನೀಡಿದೆ. ಹಾಗೆ ಕರ್ನಾಟಕದ ಹೆಚ್ಚು ಜನತೆ ಸಹ ಅವರನ್ನ ಈಗ ಒಪ್ಪಿಕೊಂಡಿದೆ. ಇನ್ನು ಅವರ ಅಣ್ಣ ಅವನು ಚೆನ್ನಾಗಿ ಆಡಿ ಗೆದ್ದುಬರಲಿ. ಈ ಮೊದಲು ಅವನ ಸಂಬಂಧಿಗಳೇ ಅವನನ್ನು ಛೀ ಥೂ ಎಂದು ಛೀಮಾರಿ ಹಾಕಿ ಮನೆಯವರಿಗೆ ಅವನಿಗೆ ಊಟದಲ್ಲಿ ವಿಷ ಹಾಕಿ ಎಂದಿದ್ದರು. 

ಹಾಗಾಗಿ ಅವನ ತಂದೆ ತಾಯಿ ಕೂಡ ಅವನೊಂದಿಗೆ ಮಾತನಾಡುತ್ತಿಲ್ಲ. ಒಟ್ಟಿನಲ್ಲಿ ಅವನ ತಪ್ಪಿಗೆ ತಕ್ಕ ಶಿಕ್ಷೆ ಆಗಿದೆ. ಅವನು ಈಗಾಗಲೇ ಅದಕ್ಕೇ ಪಶ್ಚಾತ್ತಾಪ ಪಟ್ಟು ಬದಲಾಗಿದ್ದಾನೆ. ಹಾಗಾಗಿ ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಟವಾಡಿ ಗೆದ್ದು ಬರಲಿ ನಮ್ಮ ಮಂಡ್ಯಕ್ಕೆ ಒಳ್ಲೆಯ ಹೆಸರು ತರಲಿ ಎಂದಿದ್ದಾರೆ. ಒಂದು ವೇಳೆ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಇದ್ದರೆ ಖಂಡಿತ ಅವರ ತಂದೆ ತಾಯಿ ಬರುವ ಸಾಧ್ಯತೆ ಹೆಚ್ಚಿದೆ.

ಜೊತೆಗೆ ಪ್ರತಾಪ್ ಅವರೇ ಗೆದ್ದು ಬರಲಿ ಎಂದು ಹೆಚ್ಚು ಕನ್ನಡಿಗರು ಹಾರೈಸುತ್ತಿದ್ದಾರೆ. ಮನುಷ್ಯರು ತಪ್ಪು ಮಾಡುವುದು ಸಹಜ, ಯಾರು ಕೂಡ ಇಲ್ಲಿ ಸಾಚಾ ಇಲ್ಲ ಎಂದು ಸೋಶಿಯಲ್ ಮೀಡಿಯಾದ ಪ್ರಿಯರು ಸಹ, ಹಾಗೆ ನೆಟ್ಟಿಗರು ಹಾಗೂ ಟ್ರೋಲಿಗರು ಕೂಡ ಅವರನ್ನು ಇನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.