ಪತ್ನಿಯನ್ನು ಗರ್ಭಿಣಿ ಮಾಡಿ ಹಿಂ.ಸೆ ನೀಡುತ್ತಿದ್ದ ವರ್ತೂರು

 | 
H

ವರ್ತೂರು ಸಂತೋಷ್ ಅವರು ಕಳೆದ ವಾರಾಂತ್ಯ ಸುದೀಪ್ ಮುಂದೆ, ತಮ್ಮನ್ನು ಮನೆಗೆ ಕಳಿಸಿಬಿಡುವಂತೆ ಕಣ್ಣೀರು ಹಾಕಿಕೊಂಡು ಕೇಳಿದ್ದರು. ಮನೆಯವರೆಲ್ಲ ಇಲ್ಲೇ ಉಳಿಯಿರಿ ಎಂದರೂ ಮನಸ್ಸು ಬದಲಾಯಿಸಿರಲಿಲ್ಲ. ಆದರೆ ವರ್ತೂರು ಅವರ ತಾಯಿ ಬಂದು ಧೈರ್ಯ ತುಂಬಿದ ಮೇಲೆ ವರ್ತೂರು ಸಂತೋಷ್ ಮನೆಯಲ್ಲಿಯೇ ಉಳಿಯುವ ಮನಸ್ಸು ಮಾಡಿದ್ದಾರೆ. 

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವರ್ತೂರು ಸಂತೋಷ್ ವಿರುದ್ಧ ಕೆಲವು ಆರೋಪಗಳು ಸಹ ಕೇಳಿ ಬಂದಿವೆ. ಹೌದೂ ವರ್ತೂರು ಸಂತೋಷ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸರಣಿ ಆರೋಪಗಳನ್ನು ಮಾಡಿದ್ದಾರೆ. ವರ್ತೂರು ಸಂತೋಷ್ ಮಹಿಳಾ ಪೀಡಕ, ಮಾಧಕ ವ್ಯಸನಿ ಎಂದು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಇದರ ನಡುವೆ ಅವರ ಮದುವೆಯ ಚಿತ್ರಗಳು ಸಹ ವೈರಲ್ ಆಗಿವೆ. ವರ್ತೂರು ಸಂತೋಷ್ ಅವರಿಗೆ ಕೆಲವು ವರ್ಷಗಳ ಹಿಂದೆ ಜಯಶ್ರೀ ಎಂಬುವರೊಟ್ಟಿಗೆ ವಿವಾಹವಾಗಿತ್ತು, ಒಬ್ಬ ಹೆಣ್ಣು ಮಗು ಸಹ ಸಂತೋಷ್ ಅವರಿಗಿದೆ. ಆದರೆ ಆ ಬಳಿಕ ಉಂಟಾದ ಮನಸ್ಥಾಪಗಳಿಂದಾಗಿ ಇಬ್ಬರೂ ಬೇರೆ-ಬೇರೆಯಾಗಿ ಬದುಕುತ್ತಿದ್ದಾರೆ ಎನ್ನಲಾಗುತ್ತಿದೆ. 

ಆದರೆ ಈ ಬಗ್ಗೆ ಸಂತೋಷ್ ಬಿಗ್​ಬಾಸ್ ಮನೆಯಲ್ಲಿ ಹೇಳಿಕೊಂಡಿಲ್ಲ. ವರ್ತೂರು ಸಂತೋಷ್ ವ್ಯಸನಿ, ಮಹಿಳಾ ಪೀಡಕ ಎಂಬ ಆರೋಪಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ, ಆದರೆ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯಲ್ಲಿ ಹಾಗೆ ನಡೆದುಕೊಂಡಿದ್ದು ಗಮನಕ್ಕೆ ಬಂದಿಲ್ಲ. ವರ್ತೂರು ಸಂತೋಷ್ ಸಭ್ಯವಾಗಿಯೇ ನಡೆದುಕೊಂಡಿದ್ದಾರೆ. 

ಹಳ್ಳಿ ಸೊಗಡಿನ ಭಾಷೆಯಾದರೂ ಮಹಿಳೆಯರಿಗೆ ಅಗೌರವ ನೀಡುವ ರೀತಿ ಮಾತು ಸಹ ಆಡಿಲ್ಲ. ಆದರೆ ಸಂತೋಷ್ ತಮ್ಮ ಹಿಂದಿನ ಮದುವೆ ಬಗ್ಗೆಯೂ ಸಹ ಬಿಗ್​ಬಾಸ್ ಮನೆಯಲ್ಲಿ ಮಾತನಾಡಿಲ್ಲ. ಬಿಗ್​ಬಾಸ್ ಮನೆಗೆ ಬಂದ ಬಳಿಕ ವರ್ತೂರು ಸಂತೋಷ್ ಜೀವನದಲ್ಲಿ ಏನೇನೋ ಆಗುತ್ತಿದೆ. ಬಿಗ್​ಬಾಸ್ ಮನೆಗೆ ಬಂದ ಬಳಿಕ ಹುಲಿ ಉಗುರು ಪ್ರಕರಣದಲ್ಲಿ ಸಂತೋಷ್ ಜೈಲು ಪಾಲಾದರು. 

ಅದಾದ ಬಳಿಕ ಈಗ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪ್ರಚಾರ ಶುರುವಾಗಿದೆ. ಇನ್ನು ಅವರ ಮಾವ ಎನಿಸಿಕೊಂಡಿರುವ ವ್ಯಕ್ತಿ ಕೂಡ ಯಾರು ಕೂಡ ಅವರನ್ನು ಮದುವೆ ಆಗಬೇಡಿ ಅವರು  ಈಗಾಗಲೇ ಮದುವೆ ಆದ ಹೆಣ್ಣಿಗೆ ಚಿತ್ರಹಿಂಸೆ ನೀಡಿದ್ದಾರ ಎಂದು ಎಂದು  ಹೇಳಿದ ಆಡಿಯೋ ರಿಲೀಸ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ