ವರ್ತೂರು ಕುತ್ತಿಗೆಯಲ್ಲಿದೆ 100 ಕೆ.ಜಿ ಚಿನ್ನ, ಬೆಲೆ ಕೇಳಿ ಬೆ ಚ್ಚಿಬಿದ್ದ ಆಂಕರ್

 | 
H

ವರ್ತೂರು ಸಂತೋಷ್ ಅವರು ರೈತ. ಶ್ರೀಮಂತ ಕೂಡಾ ಹೌದು. ಅವರು ಮೈಮೇಲೆ ಸಾಕಷ್ಟು ಆಭರಣಗಳನ್ನು ಧರಿಸಿಕೊಂಡು ಓಡಾಡುತ್ತಾರೆ. ಹಳ್ಳಿಕಾರ್ ವರ್ತೂರು ಸಂತೋಷ್ ಅವರ ಮೈಮೇಲೆ ಎಷ್ಟು ಕೆಜಿ ಚಿನ್ನ ಇದೆ? ಇದರ ಮೌಲ್ಯ ಎಷ್ಟಿದೆ? ಎನ್ನುವುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ.

ಬಿಗ್​ಬಾಸ್ ಮನೆಯಿಂದ ಹೊರಬಂದ ನಂತರ ವರ್ತೂರು ಸಂತೋಷ್ ಅವರು ಹಲವಾರು ಕಡೆ ಸಂದರ್ಶನದಲ್ಲಿ ಭಾಗವಹಿಸಿದರು. ಈ ವೇಳೆ ಅವರಲ್ಲಿ ಬಹಳಷ್ಟು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಲಾಗಿದೆ. ಅವರಲ್ಲಿ ನಿಮ್ಮ ಮೈಮೇಲೆ ಎಷ್ಟು ಚಿನ್ನ ಇದೆ? ಅದರ ಮೌಲ್ಯ ಎಷ್ಟು? ಎಷ್ಟು ಗ್ರಾಂ ಇದೆ? ಅದರ ಒಟ್ಟು ಬೆಲೆ ಎಷ್ಟಾಗಬಹುದು ಎಂದೆಲ್ಲ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ವರ್ತೂರು ಸಂತೋಷ್ ಅವರು ಉತ್ತರ ಕೊಟ್ಟಿದ್ದಾರೆ.

ಅವರು ಉತ್ತರ ಕೊಟ್ಟಿದ್ದರೂ ಎಷ್ಟು ಚಿನ್ನ ಇದೆ ಎನ್ನುವುದನ್ನು ರಿವೀಲ್ ಮಾಡಿಲ್ಲ. ಎಷ್ಟು ಗೋಲ್ಡ್ ಇದೆ ಎಂದು ಅವರು ಬಹಿರಂಗಪಡಿಸಿಲ್ಲ. ಬದಲಾಗಿ ತಮಾಷೆಯಾಗಿ ಪ್ರಶ್ನೆಯನ್ನು ಬದಲಾಯಿಸಿದ್ದಾರೆ. ರೈತ ಎಂದ ಮಾತ್ರಕ್ಕೆ ಬಡವರೇ ಆಗಿರಬೇಕು ಎಂದು ರೂಲ್ಸ್ ಇದೆಯೇ. ಚಿನ್ನ ಬೆಳ್ಳಿ ಧರಿಸಬಾರದು ಎಂದು ಯಾರೂ ಕೂಡ ಹೇಳುವುದಿಲ್ಲ. ಒಂದು ವೇಳೆ ನೀವು ಕೇಳಿದ್ದೀರಿ ಎಂದು  ನಾನು ಹೇಳಿದೆ ಎಂದು ಇಟ್ಟುಕೊಳ್ಳಿ ಹೌದು, ನಾನು ನನ್ನ ಮೈಮೇಲೆ ಎಷ್ಟು ಚಿನ್ನ ಇದೆ? ಎಷ್ಟು ಕೆಜಿ? ಅದರ ಬೆಲೆ ಎಲ್ಲವನ್ನೂ ಹೇಳುತ್ತೇನೆ. 

ಆಮೇಲೆ ಅದನ್ನೇ ನೀವು ಬ್ರೇಕಿಂಗ್ ನ್ಯೂಸ್ ಮಾಡುತ್ತೀರಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಬಿಗ್​ಬಾಸ್ ಸ್ಪರ್ಧಿ. ವರ್ತೂರು ಸಂತೋಷ್ ಕೊಟ್ಟ ಉತ್ತರದಿಂದ ಅವರ ಉತ್ತರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದವರಿಗೆ ನಿರಾಸೆ ಆದರೂ ಅವರ ಉತ್ತರ ಕೇಳಿ ಫ್ಯಾನ್ಸ್ ನೀವು ಜಾಣರಪ್ಪಾ ಬಿಡಿ ಎಂದು ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.