4 ಬಾರಿ ಅಬಾರ್ಷನ್; ನ ಟಿ ಭಾವನಾ ಬಗ್ಗೆ ಕೇಳಿ ಬಂತು ಹೊಸ ಗಾಸಿಪ್

 | 
Hu

ಸೌತ್​ನ ಬೇಡಿಕೆಯ ನಟಿಯಾಗಿದ್ದ ಭಾವನಾ ಮೆನನ್ ಕೇರಳದವರು. ಮಾಲಿವುಡ್​ನಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ಭಾವನಾ ಮೆನನ್ ನಂತರ ಇತರ ಭಾಷೆಗಳಲ್ಲಿಯೂ ಸಿನಿಮಾ ಮಾಡಿದರು. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ಮಾಡಿದ  ಜಾಕಿ ಮೂವಿ ಸೂಪರ್ ಹಿಟ್ ಆಯಿತು.

ಆ ನಂತರ ಸ್ಯಾಂಡಲ್​​ವುಡ್ ಪ್ರೇಕ್ಷಕರಿಗೆ ಭಾವನಾ ಜಾಕಿ ಭಾವನಾ ಆಗಿಬಿಟ್ರು. ದಿಢೀರ್ ಆಗಿ ಮದುವೆಯಾದ ಭಾವನಾ ಅವರು ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಿದ್ದಾರೆ. ಆದರೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಭಾವನಾ ಅವರು ಇನ್ನೂ ತಾಯಿಯಾಗಿಲ್ಲ. 4 ಅಬಾರ್ಷನ್ ಆಗಿದೆ. ಮದುವೆ ಆಗಿ ಡೈವೋರ್ಸ್ ಆಗಿದೆ ಎಂದೆಲ್ಲಾ ಹಲವಾರ ಸಲ ಗಾಸಿಪ್ ಹರಿದಾಡಿತ್ತು.

ನಟಿ ಕಿಡ್ನಾಪ್ ಆಗಿದ್ದಾಗ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಆ ನಂತರವೂ ಭಾವನಾ ಸುದ್ದಿಯಲ್ಲಿದ್ದರು. ಈಗ ಅವರು ಮದುವೆಯ ನಂತರ ಶೋಬಿಜ್​ನಿಂದ ಸ್ವಲ್ಪ ದೂರದಲ್ಲಿದ್ದಾರೆ. ಆದರೆ ಆಗಾಗ ವಿಡಿಯೋ ಹಾಗೂ ಫೋಟೋಶೂಟ್​ಗಳನ್ನು ಮಾಡಿಸಿಕೊಳ್ಳುತ್ತಲೇ ಇರುತ್ತಾರೆ ಈ ನಟಿ.

ಸದ್ಯ ಮಲಯಾಳಂನಲ್ಲಿ ನಡಿಕರ್‌ ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಭಾವನಾ ಮೆನನ್ ಟೀವಿನೋ ಥಾಮಸ್‌ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ. ಇಮೇ 3ರಂದು ಈ ಸಿನಿಮಾ ಬಿಡುಗಡೆಯಾಗಿದೆ. ಹೀಗಿರುವಾಗಲೇ ಈ ಸಿನಿಮಾ ಪ್ರಚಾರಕ್ಕಾಗಿ ಭಾವನಾ ಹಲವಾರು ಸಂದರ್ಶನಗಳನ್ನು ನೀಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.