ದುಡ್ಡಿಗಾಗಿ ನಟಿ ಮೀರಾ ಜಾಸ್ಮಿನ್ ಮಾಡುತ್ತಿರುವ ಕೆಲಸ ಯಾವುದು ಗೊತ್ತಾ, ಕಣ್ಣೀರಿಟ್ಟ ಕನ್ನಡಿಗರು

 | 
Bd

ಈ ನಟ ನಟಿಯರು ಅದ್ಯಾಕೆ ಹೀಗೆ ಮಾಡ್ತಾರೆ ಗೊತ್ತಿಲ್ಲ. ಇನ್ನು ವೃತ್ತಿ ಜೀವನದಲ್ಲಿ ಸಿನೆಮಾ ಕ್ಷೇತ್ರದಲ್ಲಿ ಅದೆಷ್ಟೇ ಯಶಸ್ಸು ಕಂಡರು ವಯಕ್ತಿಕ ಬದುಕಿನಲ್ಲಿ ಏರುಪೇರು ಎಳು ಬಿಳು ಇದ್ದೆ ಇರುತ್ತದೆ. ಹೌದು ಇದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದರೆ ದಕ್ಷಿಣ ಭಾರತದ ಫೇಮಸ್ ನಟಿ ಮೀರಾ ಜಾಸ್ಮಿನ್ ರವರೇ. ಸಾಮಾನ್ಯರ ಬದುಕಲ್ಲು ಇಂತಹ ಏರುಪೇರುಗಳಾಗುವುದು ಸಹಜ. ಹೌದು ಆದರೆ ಅವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದಿಲ್ಲ. ಆದರೆ ಈ ಸೆಲಬ್ರೇಟಿಗಳ ಬದುಕಲ್ಲಿ ಕೊಂಚ ಆಚೆ ಇಚೆಯಾದ್ರು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.

ಇವರನ್ನ ಪ್ರತಿನಿತ್ಯ ಫಾಲೋ ಮಾಡುವ ಫ್ಯಾನ್ಸ್ ಗಳಿಗೆ ಅವರ ಎಡವಟ್ಟುಗಳಿಂದ ಅದೇನು ಸಂದೇಶ ನೀಡುತ್ತಾರೆ ಗೊತ್ತೆ ಆಗಲ್ಲ. ಹೌದು ಇವತ್ತು ಮೀರಾ ಜಾಸ್ಮನ್ ಅವರ ಬದುಕಿನ ಕೆಲವು ಸತ್ಯಗಳನ್ನು ನಿಮ್ಮ ಮುಂದೆ ಇಡ್ತಾ ಹೋಗ್ತಿವಿ. ಮುಂದೇ ಓದಿ. ನಟಿ ಮೀರಾ ಜಾಸ್ಮಿನ್ ಯಾರಿಗೆ ಗೊತ್ತಿಲ್ಲ ಹೇಳಿ? ಮುದ್ದು ಮುಖದ ಚಲುವೆ ಇವರಾಗಿದ್ದು ಎಲ್ಲರನ್ನು ಅರೆ ಕ್ಷಣದಲ್ಲಿ ಸೆಳೆಯುವ ಕಣ್ಣೋಟ ಆ ಮೈಮಾಟ ಈಕೆಯದ್ದು. ಸಹಜವಾದ ಸೌಂದರ್ಯದಿಂದ ಫ್ಯಾನ್ ಫಾಲೋವಿಂಗ್ ಹೊಂದಿದ ನಟಿಯಾಗಿದ್ದು ದಕ್ಷಿಣ ಭಾರತದಲ್ಲಿ ಮೀರಾ ಭಾರಿ ಫೇಮಸ್ ನಟಿ. ಕನ್ನಡ ತೆಲಗು ತಮಿಳು ಮಲಯಾಳಂ ಹೀಗೆ ಬಹುಭಾಷೆಯಲ್ಲೂ ಇವರು ನಟಿಸಿದ್ದು ತನ್ನದೆಯಾದ ಅಭಿನಯದ ಮೂಲಕ ಅಭಿಮಾನಿಗಳ ಮನದಲ್ಲಿ ಕಮಾಲ್ ಮಾಡಿದ ನಟಿ ಮೀರಾ ರವರು. ವಯಕ್ತಿಕ ಬದುಕಿಗೂ ಸಿನಿ ಬದುಕಿಗೂ ವ್ಯತ್ಯಾಸ ಇದ್ದೆ ಇರುತ್ತದೆ.

ಹೌದು ಆದರೆ ಮೀರಾ ಜಾಸ್ಮಿನ್ ಪ್ರೀತಿಸಿದ್ದು ಒಬ್ಬನನ್ನು ಮದುವೆಯಾಗಿದ್ದು ಇನ್ನೊಬ್ಬನನ್ನ ಮದುವೆ ಯಾದವನ ಜೊತೆ ಸರಿಯಾಗಿ ಬದುಕ ಸಾಗಿಸಲಾಗಲಿಲ್ಲ.  ಇತ್ತ ಕುಟುಂಬದ ಸಹಾಕಾರ ಇಲ್ಲ.ಅತ್ತ ಪ್ರೀತಿದವನು ಇಲ್ಲ.. ಕೊನೆಗೆ ಮದುವೆಯಾದವನು ಸಹ ಜೊತೆಗಿಲ್ಲದ ಪರಿಸ್ಥಿತಿ ಮೀರಾ ಅವರಿಗೆ ಎದುರಾಗುತ್ತದೆ. ಹಾಗಾದರೆ ಮೀರಾ ಬದುಕಿನಲ್ಲಿ ಆದ ಎಡವಟ್ಟು ಏನು? ಅದರ ಬಗ್ಗೆ ನಾವು ಹೇಳ್ತೆವೆ ಮುಂದೆ ಓದಿ.ನಟಿ ಮೀರಾ ಜಾಸ್ಮನ್ ಹುಟ್ಟಿದ್ದು 1982 ಫೆಬ್ರವರಿ15ರಂದು ಕೇರಳದ ತಿರುವಲ್ಲದಲ್ಲಿ ಜನಿಸುತ್ತಾರೆ. 

ಹೌದು ಆರಂಭದ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸುತ್ತಿದ್ದು ಇವರ ಮೊದಲ ಹೆಸರು ಜಾಸ್ಮಿನ್ ಮೇರಿ ಜೋಷೆಪ್ ವೈದ್ಯ ಆಗುವ ಕನಸು ಕಂಡ ಮೀರ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿರುತ್ತಾರೆ.ಇನ್ನು ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದ ನಟಿ ಮೀರಾ ಜಾಸ್ಮಿನ್ ಗೆ ಸಿನೆಮಾ ಅವಕಾಶ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಹಂತ ಹಂತವಾಗಿ ಬೇರೆ ಬೇರೆ ಭಾಷೆಯಲ್ಲಿ ಅವಕಾಶಗಳು ಬರಲು ಆರಂಭಿಸುತ್ತಿದ್ದು ಅತೀ ಚಿಕ್ಕ ವಯಸ್ಸಿನಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಮೊದಲ ನಟಿ ಮೀರಾ. ಕೆಲವು ಕಾಂರ್ಟವರ್ಸಿಯಲ್ಲಿ ಮೀರಾ ಸಿಕ್ಕಾಕಿಕೊಂಡಿದ್ದು ಪೋಷಕ ವಿರುದ್ದ ದೂರು ನೀಡ್ತಾರೆ. ನಂತರ ಮೀರಾ ಬ್ಯಾನ್ ಕೂಡ ಆದರು.ಇನ್ನು ವಯಕ್ತಿಕ ವಿಚಾರಕ್ಕೆ ಬಂದಾಗ ರಾಜೇಶ್ ಎಂಬ ಮಲಯಾಳಂ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದು ಪ್ರೇಸ್ ಮೀಟ್ ಒಂದರಲ್ಲಿ ರಾಜೇಶ್ ಮದುವೆ ಆಗ್ತಿನಿ ಎಂದು ಹೇಳಿಕೆ ನೀಡ್ತಾರೆ.

ಅನಿಲ್ ಜಾನ್ ಎಂಬ ಉದ್ಯಮಿ ಜೊತೆ ಪರಿಚಯ ಪ್ರೀತಿಯಾಗುತ್ತದೆ. 2014 ರಲ್ಲಿ ಇಬ್ಬರು ಮದುವೆಯಾಗ್ತಾರೆ.ಮೀರಾ ಜಾಸ್ಮಿನ್ ದುಬೈಗೆ ಹೋಗಿದ್ದು ಅದಾದ ನಂತರ ಬದುಕಿನಲ್ಲಿ ಬಿರುಗಾಳಿ ಬೀಸುತ್ತದೆ. ಮತ್ತೆ ಸಿನೆಮಾ ಮಾಡ್ತಿನಿ ಅಂದಾಗ ಇದಕ್ಕೆ ಅನಿಲ್ ವಿರೋಧ ವ್ಯಕ್ತವಾಗುತ್ತದೆ. ಅದಾದ ನಂತರ ಮೀರಾ ಅವರನ್ನು ಬಿಟ್ಟು ಅನಿಲ್ ಮೊದಲ ಪತ್ನಿ ಜೊತೆ ಹೋಗಿದ್ದು ಗಂಡನಿಗೆ ಗುಡ್ ಬಾಯ್ ಹೇಳಿ ಮತ್ತೆ ಭಾರತಕ್ಕೆ ಮತ್ತೆ ಹಾರಿ ಬಂದಾಗ ಪೋಷಕರು ಸಹ ಅವರನ್ನು ಒಪ್ಪಿಕೊಳ್ಳಲಿಲ್ಲ.  ಹೀಗೆ ಚಿಕ್ಕ ಎಡವಟ್ಟು ಮೀರಾ ಅವರ ಬದುಕನ್ನೇ ಹಾಳು ಮಾಡಿಬಿಟ್ಟಿತು.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.