ಅನುಷ್ಕಾ ಶೆಟ್ಟಿ ಬಟ್ಟೆ ಬಿಚ್ಚಿದ್ರು ಯಾರು ಕೂಡ ನೋಡಲ್ಲ ಅಂದಿದ್ದ‌ ನಿರ್ಮಾಪಕ ಮಾಡಿದ್ದೇನು ಗೊತ್ತಾ

 | 
Bb

2005ರಲ್ಲಿ ಹೀರೋಯಿನ್ ಆಗಿ ಟಾಲಿವುಡ್‌ಗೆ ಎಂಟ್ರಿ ನೀಡಿದ ಅನುಷ್ಕಾ ನಂಬರ್ ಒನ್ ನಾಯಕಿಯಾಗಿ ಬೆಳೆದರು.ನೀನು ಬಟ್ಟೆ ಬಿಚ್ಚಿದರು ಕನ್ನಡದಲ್ಲಿ ನೋಡೋರು ಯಾರಿಲ್ಲ ಎಂದು ಹೇಳಿಸಿಕೊಂಡು ಕನ್ನಡ ಸಿನಿಮಾ ಲೋಕದಲ್ಲಿ ಬೆಳೆಯದೆ ಬೇರೆ ಚಿತ್ರ ರಂಗದಲ್ಲಿ ಬೆಳೆದರು. ತಾರೆಯರ ಮದುವೆ ಅಂದ್ರೆ ಸಾಕು… ಅದಕ್ಕೆ ಅದರದೇ ಆದಂತಹ ಬಣ್ಣ ಬಣ್ಣದ ರೂಪ ತೆರೆದುಕೊಳ್ಳುತ್ತದೆ. ಇನ್ನು ನೆಚ್ಚಿನ ನಟ ನಟಿಯರ ಮದುವೆ ಅಂದ್ರೆ ಮುಗಿದೇ ಹೋಯ್ತು. ಅವರು ಯಾರನ್ನು ಮದುವೆ ಆಗ್ತಾರೆ… ಎಲ್ಲಿ ಮದುವೆ ಆಗ್ತಾರೆ… ಅವರದು ಲವ್ ಮ್ಯಾರೇಜಾ ಅಥವಾ ಅರೇಂಜ್… ಮದುವೆ ದಿನಾಂಕ… ಮದುವೆ ವಿಶೇಷತೆಗಳು… ಯಾರ್ಯಾರು ಬರ್ತಾರೆ…. ಅವರ ಉಡುಗೆ, ಊಟದ ವ್ಯವಸ್ಥೆ ಹೀಗೆ ಒಂದರ ಹಿಂದೆ ಒಂದಂತೆ ಹಲವಾರು ಪ್ರಶ್ನೆಗಳು ಎದುರಾಗುತ್ತದೆ. Nx

ನಾವು ಕೂಡ ಇಷ್ಟನ್ನು ಹೇಳುತ್ತಿರುವುದು ಸಹ ದಕ್ಷಿಣ ಭಾರತದ ಖ್ಯಾತ ನಟಿಯ ಮದುವೆ ವಿಚಾರ. ಬೆಳ್ಳಿ ಪರದೆಯ ಮೇಲೆ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸಮರ್ಥ ನಾಯಕಿ ಎಂದೇ ಗುರುತಿಸಿಕೊಂಡಿರುವ ಖ್ಯಾತ ಅಭಿನೇತ್ರಿ ಅನುಷ್ಕಾ ಶೆಟ್ಟಿ ಮದುವೆ ಕಥೆ. ಇಡೀ ದಕ್ಷಿಣ ಭಾರತದಲ್ಲಿ ಭದ್ರ ಛಾಪನ್ನು ಮೂಡಿಸಿದ ಸುಂದರ ಬೆಡಗಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಬಹಳಷ್ಟು ಗೊಂದಲವಿತ್ತು. ಯಾಕೆಂದರೆ ಅವರು ಬಾಹುಬಲಿಯ ಖ್ಯಾತ ನಟ ಪ್ರಭಾಸ್ ರನ್ನ ಮದುವೆ ಆಗ್ತಾರೆ ಎನ್ನಲಾಗುತಿತ್ತು.‌ ಇತ್ತೀಚಿಗೆ ಕೆಲ ದಿನಗಳ ಹಿಂದಷ್ಟೇ ಕ್ರಿಕೆಟರ್ ಒಬ್ಬರನ್ನ ಅನುಷ್ಕಾ ಮದುವೆ ಆಗ್ತಾರೆ ಅನ್ನೋ ಸುದ್ದಿ ಹರಡಿತ್ತು.Bd

ಆದರೆ ಇದಕ್ಕೆಲ್ಲ ಅನುಷ್ಕಾ ಶೆಟ್ಟಿ ಈಗ ಮುಕ್ತಿ ಕಾಣಿಸಿದ್ದಾರೆ. ಈ ಸುಂದರ ಬೆಡಗಿ ಈಗ ಮದುವೆ ಆಗಿರುವುದು ಸತ್ಯ , ಇದೀಗ ತೆಲುಗು ಇಂಡಸ್ಟ್ರಿಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಅನುಷ್ಕಾ ಅವರು ಖ್ಯಾತ ನಿರ್ದೇಶಕರ ಮಗನ ಜೊತೆ ಮದುವೆಯಾಗಲಿದ್ದಾರೆ ಎಂಬ ಮಾತಿದೆ. ಅವರು ಕೂಡ ಯುವ ನಿರ್ದೇಶಕರು. ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಮಗ ಪ್ರಕಾಶ್ ಅವರ ಜೊತೆ ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಪ್ರಕಾಶ್ ಅವರು ಅನುಷ್ಕಾ ಶೆಟ್ಟಿ ಅವರ ಸೈಜ಼್ ಜೀರೋ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇನ್ನೂ ಮತ್ತೊಂದು ವಿಶೇಷ ಎಂದರೆ ಅನುಷ್ಕಾ ಹಾಗೂ ಪ್ರಕಾಶ್ ಅವರು ಬಹಳ ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು ಎಂಬ ಮಾತಿದೆ. ಈಗಾಗಲೇ ಪ್ರಕಾಶ್ ಅವರಿಗೆ ಮದುವೆಯಾಗಿದ್ದು ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ.Bz

ಬಳಿಕ ಅನುಷ್ಕಾ ಅವರ ಜೊತೆ ಪ್ರೀತಿ ಮೂಡಿದೆ ಎನ್ನಲಾಗುತ್ತಿದೆ. ಈ ಮದುವೆ ವಿಚಾರ ಕುರಿತು ಈಗಾಗಲೇ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಪ್ರಸಾರವಾಗಿದೆ.ಇನ್ನೇನಿದ್ದರೂ ಇವರಿಬ್ಬರ ಮದುವೆ ದಿನಾಂಕ , ಎಲ್ಲಿ , ಯಾವಾಗ , ಏನು ಎಂಬುದನ್ನು ಕುಟುಂಬ ಮೂಲದವರು ಅಧಿಕೃತವಾಗಿ ಹೇಳಬೇಕಾಗಿದೆ. ಸಾಮಾನ್ಯವಾಗಿ ಕೆಲವು ತಾರೆಯರ ಬದುಕಿನಲ್ಲಿ ಮದುವೆ , ವಿಚ್ಛೇದನ ಇವೆಲ್ಲ ಸರ್ವೆಸಾಮಾನ್ಯ. ಅವರನ್ನ ಬಿಟ್ಟು… ಇವರನ್ನ ಬಿಟ್ಟು… ಅವರ್ಯಾರು ಅನ್ನೋ ಹಾಗೆ… ? ಯಾವಾಗ ಯಾರು ಯಾರನ್ನು ಮದುವೆಯಾಗುತ್ತಾರೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಅದೇನೇ ಇರಲಿ ಬಣ್ಣದ ಬದುಕಿನ ಕಲಾವಿದರ ಬದುಕಲ್ಲಿ ಬಣ್ಣ ಮಾಸದಂತೆ ಸುಖಕರವಾದ ನೆಮ್ಮದಿಯ ಬದುಕನ್ನು ಸಾಗಿಸಲಿ. ಜನರನ್ನು ರಂಜಿಸುವ ಕಲಾವಿದರ ಬದುಕು ನೆಮ್ಮದಿಯಾಗಿರಲಿ ಎಂಬುದೇ ನಮ್ಮ ಆಶಯ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.