ಬಾಡಿಗೆ ಮನೆಯಲ್ಲಿ ಹೈಟೆಕ್ ವೇ.ಶ್ಯಾವಾಟಿಕೆ, ಆಂ ಟಿಯ ಸೌಂದರ್ಯಕ್ಕೆ ಮುಗಿಬಿದ್ದ ಯುವಕರು

 | 
J

ಇತ್ತೀಚಿಗೆ ಹಣ ಗಳಿಸಲು ಹುಡುಕಿಕೊಂಡ ಕೆಲ ಮಾರ್ಗಗಳಲ್ಲಿ ವೇಶ್ಯಾವಾಟಿಕೆ ಕೂಡ ಒಂದು ಹೌದು ಇತ್ತೀಚಿಗೆ ಅಂಕೋಲಾ ತಾಲೂಕಿನ ಬೇಲೆಕೇರಿಯಲ್ಲಿ ವೇಶ್ಯಾವಾಟಿಕೆ ಆರೋಪದಡಿ, ಆಪಾದಿತರಾದ ರಜಿಯಾ ಗಂಡ ಕಮಲಭಾಷಾ, ಗುರುಬವನ ಆಶ್ರಯ ಕಾಲನಿ ಹಿಂದುಗಡೆ, ಹೊಸಪೇಟೆಯ ಮತ್ತು ಹೊನ್ನಾವರ ಮೂಲದ ಸಂತೋಷ ಎಂ ನಾಯ್ಕ,  ವೃತ್ತಿ ಅಟೋಚಾಲಕರಾಗಿದ್ದಾರೆ.

ಇವರು ತಮ್ಮ ಲಾಭಕ್ಕೋಸ್ಕರ ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಬೆಂಗಳೂರು ಮೂಲಕ 26 ವರ್ಷದ ಮಹಿಳೆಯನ್ನು ತಾವು ವಾಸವಾಗಿರುವ ಬೆಲೇಕೇರಿಯ ಬಾಡಿಗೆ ಮನೆಗೆ ಕರೆಯಿಸಿಕೊಂಡು ಹೆಚ್ಚಿನ ಹಣದ ಆಸೆ ತೋರಿಸಿ, ಅವಳ ಇಚ್ಚೆಗೆ ವಿರುದ್ಧವಾಗಿ ವೇಶ್ಯಾವಾಟಿಕೆ ದಂಧೆಗೆ ತೊಡಗಿಸಲು ಒಪ್ಪಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ, ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂತೋಷ ಶೆಟ್ಟಿ ರವರ ತಂಡ ದಾಳಿ ನಡೆಸಿದ ಸಮಯದಲ್ಲಿ ಸ್ಥಳೀಯರೆನ್ನಲಾದ ಇಬ್ಬರು ಗಿರಾಕಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ದಿನೇ ದಿನೇ ದೇಶದಲ್ಲಿ ವೇಶ್ಯಾವಾಟಿಕೆ  ಹೆಚ್ಚಾಗುತ್ತಲೇ ಇದೆ. ಇದೀಗ ದೇಶದಲ್ಲಿ ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುತ್ತಿರುವುದು ಯಾವ ರಾಜ್ಯದಲ್ಲಿ ಎಂದು ನಡೆಸಿದ ಸಮೀಕ್ಷೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿ ಹಾಗೂ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ. 

ಹೌದು, ಈ ಮೂರು ರಾಜ್ಯಗಳಲ್ಲಿ ವೇಶ್ಯಾವಾಟಿಕೆ ವಿಸ್ತರಿಸುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ವೇಶ್ಯಾವಾಟಿಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಆಂಧ್ರ ಪ್ರದೇಶದಲ್ಲಿ ವಾರ್ಷಿಕವಾಗಿ ಶೇ.10ರಿಂದ 15ರಷ್ಟು ಏರಿಕೆಯಾಗುತ್ತಲೇ ಇದೆ. ಅದರಲ್ಲಿಯೂ ಈ ವೃತ್ತಿಗೆ ಇಳಿಯುವವರ ಸರಾಸರಿ ವಯಸ್ಸು 18 ರಿಂದ 40 ವರ್ಷದವರಾಗಿದ್ದಾರೆ.