ಕನ್ನಡದ ಸೀರಿಯಲ್ ನಟಿಗೆ ಪ್ರತಿ ತಿಂಗಳು ಯೂಟ್ಯೂಬ್ ನಿಂದ ಲಕ್ಷಲಕ್ಷ ಆದಾಯ ಬರ್ತಿದೆಯಂತೆ
Oct 29, 2024, 13:05 IST
|

ಅಮೃತ ಕಿರುತೆರೆ ನಟ ರಘು ಅವರನ್ನು ಮದುವೆಯಾಗಿದ್ದು, ಧೃತಿ ಎಂಬ ಮುದ್ದಾದ ಮಗಳಿದ್ದಾರೆ. ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. ನೋಡಲು ಸಹ ಕ್ಯೂಟ್ ಆಗಿದ್ದಾರೆ.
ಅಮೃತಾ ಅವರು ತಮ್ಮ ಸಹನಟ ರಾಘವೇಂದ್ರ ಅವರ ಜೊತೆ ಮದುವೆ ಆಗಿದ್ದಾರೆ. ಪತಿ ರಾಘವೇಂದ್ರ ಜೊತೆಗಿನ ಮುದ್ದಾದ ಗುದ್ದಾಟದ ಫೋಟೋಗಳನ್ನು ಶೇರ್ ಮಾಡಿದ್ದಾರೆ.ಅಮೃತಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ಜನರನ್ನು ಭೇಟಿಯಾಗ್ತಾರೆ. ತಮ್ಮದೇ ಇನ್ಸ್ಟಾ ಗ್ರಾಂ ಚಾನಲ್ ಅಲ್ಲಿ ಬಹಳಷ್ಟು ಮಹಿಳಾ ಉದ್ಯಮಿಗಳಿಗೆ ಅವರ ಸೀರೆಯನ್ನು ಧರಿಸಿ ಪ್ರಮೋಟ್ ಮಾಡಿ ವ್ಯಾಪಾರ ಮಾಡುವ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸುವಂತೆ ಮಾಡಿದ್ದಾರೆ.
ಇವರು ಧಾರಾವಾಹಿಗಳ ಜೊತೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ಅಪ್ಡೇಟ್ಸ್ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಮಗಳಿವೆ ಹೇರ್ಕಟ್ ಮಾಡಿಸೋ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಬಳೀಕ ಅಮ್ಮನ ಬಳಿ ಇರುವ ರೇಷ್ಮೆ ಸೀರೆಗಳ ಕುರಿತು ಮಾಹಿತಿ ನೀಡಿದ್ದರು. ಇದೀಗ ತಮ್ಮ 125 ವರ್ಷ ಹಳೆಯದಾಗಿರುವ ಅಜ್ಜನ ಮನೆಯ ಪರಿಚಯ ಕೂಡಾ ಮಾಡಿಸಿದ್ದಾರೆ. ಇದರಿಂದ ಬಂದ ಹಣವನ್ನು ತಮ್ಮ ಹವ್ಯಾಸಗಳಿಗೆ, ಮನೆಯ ಖರ್ಚುಗಳಿಗೆ ಬಳಸಿ ಕೊಳ್ಳುತ್ತಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023