ಫುಟ್ ಬಾಲ್ ಆಟಗಾರನಾಗಲು ಟ್ರೈನಿಂಗ್ ಪಡೆಯುತ್ತಿರುವ ಅಮೂಲ್ಯ ಮಗ; ಕನ್ನಡಿಗರು ಫಿದಾ

 | 
Fy

ಸ್ಯಾಂಡಲ್‌ವುಡ್‌ನ ಚೆಲುವೆ ನಟಿ ಅಮೂಲ್ಯ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಕೊನೆಯದಾಗಿ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಏಳು ವರ್ಷಗಳ ಬಳಿಕ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲಿದ್ದಾರೆ. ಮಕ್ಕಳು ಇದೀಗ ಕೊಂಚ ದೊಡ್ಡವರಾದ ಕಾರಣ ಅಮೂಲ್ಯ ಮತ್ತೆ ಸಿನಿಮಾದಲ್ಲಿ ಮಿಂಚಲಿದ್ದಾರೆ.

ಅಮೂಲ್ಯ ಮಕ್ಕಳು ಕೂಡ ಸಖತ್ ಆಕ್ಟೀವ್ ಹೌದು ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿರುವ ನಟಿ ಅಮೂಲ್ಯ ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ನಾಮಕರಣ ಮಾಡಿದ್ದರು. ಈ ಹಿಂದೆ ಲಕ್ಷಾಂತರ ಅಭಿಮಾನಿಗಳು ಆರ್​ಸಿಬಿ ಜರ್ಸಿ ಧರಿಸಿ ಖುಷಿ ಪಡುತ್ತಾರೆ. ಅದೇ ರೀತಿ ನಟಿ ಅಮೂಲ್ಯ ಅವರು ಸಹ ತಮ್ಮ ಅವಳಿ ಮಕ್ಕಳ ಸ್ಪೆಷಲ್ ಫೋಟೋಶೂಟ್​ ಮಾಡಿಸಿ ಆರ್​ಸಿಬಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗೋಲ್ಡನ್ ಕ್ವೀನ್ ಅಮೂಲ್ಯ ಸದ್ಯಕ್ಕೆ ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ದೂರ ಉಳಿದ ಬಳಿಕ ನಟಿ ಅಮೂಲ್ಯ, ಸೋಶಿಯಲ್ ಮೀಡಿಯಾದಲ್ಲಿ  ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮಕ್ಕಳ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗೆ ಹಂಚಿಕೊಳ್ತಾರೆ. ಇದೀಗ ಪುಟ್ಬಾಲ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

ಮುದ್ದಾದ ಮಕ್ಕಳು ಪುಟ್ಬಾಲ್ ಆಡುವುದನ್ನು ನೋಡುವುದೇ  ಕಣ್ಣಿಗೆ ಹಬ್ಬ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ ಗೋಲ್ಡನ್ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಮನೆ, ಮಕ್ಕಳು, ಸಂಸಾರ ಅಂತ ಪಕ್ಕಾ ಗೃಹಿಣಿಯಂತಿದ್ದಾರೆ. ಇದೀಗ ಮಕ್ಕಳ ಜೊತೆ ನಟಿ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಮಕ್ಕಳೂ ಸಹ ಆಕ್ಟೀವ್ ಆಗಿ ಆಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.