ತಮಿಳುನಾಡಿನ ನಾಲ್ಕು ಮಹಿಳೆಯರು ಬೃಹತ್ ಮೀನನ್ನು ಹಿಡಿದಿರುವ ವಿಡಿಯೋ ಇದೀಗ ವೈ.ರಲ್

 | 
Uii

ನಾನ್​ವೆಜ್​ ಪ್ರಿಯರ ನೆಚ್ಚಿನ ಖಾದ್ಯ ಅಂದರೆ ಬಿರಿಯಾನಿ. ಬಿರಿಯಾನಿಯನ್ನು ಇಷ್ಟಪಡದೇ ಇರುವವರು ಸಿಗುವುದು ಬಹಳ ಕಡಿಮೆ. ಬೆಳಗ್ಗೆ , ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಬಿರಿಯಾನಿ  ಕೊಟ್ಟರೂ ಅನೇಕ ಮಂದಿ ಬೇಸರವಿಲ್ಲದೇ ತಿನ್ನುತ್ತಾರೆ.

ಚಿಕನ್, ಮಟನ್ ಅಷ್ಟೇ ಅಲ್ಲ ಫಿಶ್​ ಬಿರಿಯಾನಿ ಕೂಡ ಇಷ್ಟಪಡುವವರು ಅನೇಕ ಮಂದಿ ಇದ್ದಾರೆ. ಮೀನು  ಆರೋಗ್ಯಕ್ಕೆ ಹಿತಕಾರಿ ಹೀಗಾಗಿಯೇ ಮಾಂಸಾಹಾರಿಗಳು ಮೀನಿನ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ ಮೀನಿನಿಂದ ಮಾಡುವ ಫಿಶ್ ಕರಿ, ಫಿಶ್ ಫ್ರೈ ಬಗ್ಗೆ ಎಲ್ಲಾ ಕೇಳಿರ್ತೀರಾ ಆದರೆ ಕೆಲ ಮಂದಿಗೆ ಫಿಶ್​ನಲ್ಲಿ ಬಿರಿಯಾನಿ ಕೂಡ ಇದ್ಯಾ ಎಂಬ ವಿಚಾರವೇ ತಿಳಿದಿರುವುದಿಲ್ಲ. 

ಅಂತಹವರಿಗೆ ಇಂದು ನಾವು ರುಚಿಕರವಾದ ಫಿಶ್​ ಬಿರಿಯಾನಿ ಮಾಡುವುದೇಗೆ ಎಂದು ನಾಲ್ವರು  ಮಹಿಳೆಯರೇ ಸೇರಿ ಹೇಳಿ ಕೊಡುವ ವೀಡಿಯೋ ನೊಡಿ ಬರೋಣ ಬನ್ನಿ. ಇನ್ನು ಫಿಶ್ ಬಿರಿಯಾನಿಯನ್ನು ಮಾಡರ್ನ್ ಅಡುಗೆ ಸ್ಟೈಲ್ ಗಿಂತ ಅಂದರೆ ಅನ್ನವನ್ನು ಕುಕ್ಕರ್ ಬದಲು ಪಾತ್ರೆಯಲ್ಲಿ ಬೇಯಿಸಿ ಮಾಡಿದರೆ ಹೆಚ್ಚು ರುಚಿಯಾಗಿರುತ್ತದೆ.

ಇಲ್ಲಿ ನೀಡಿರುವ ಫಿಶ್ ಬಿರಿಯಾನಿ ಸರಳವಾಗಿರುವುದರಿಂದ ಹೊಸದಾಗಿ ಅಡುಗೆ ಕಲಿಯುತ್ತಿರುವವರು ಟ್ರೈ ಮಾಡಿದರೂ ಬಿರಿಯಾನಿ ಅಚ್ಚುಕಟ್ಟಾಗಿ, ರುಚಿಯಾಗಿ ಬರುತ್ತದೆ. ಸರಳವಾದ ಫಿಶ್ ಬಿರಿಯಾನಿ ರೆಸಿಪಿಗಾಗಿ ಹುಡುಕುತ್ತಿದ್ದರೆ ಇದರತ್ತ ಕಣ್ಣಾಡಿಸಿ. ನಿಸರ್ಗದ ಮಡಿಲಲ್ಲಿ ಮಹಿಳೆಯರು ಖುಷಿಯಿಂದ ಮಾಡುತ್ತಿರುವ ಈ ಅಡುಗೆಯನ್ನು ನೋಡುವುದೇ ಚಂದ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.