ಸ್ವಂತ ಅಣ್ಣನನ್ನೇ ಮದುವೆಯಾದ ಯುವತಿ' ಮೊದಲ ರಾ ತ್ರಿಯಲ್ಲಿ ದೊಡ್ಡ ಎಡವಟ್ಟು
Aug 22, 2024, 15:21 IST
|
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ನಗದು, ಉಡುಗೊರೆ ಪಡೆಯಲು ವಿವಾಹಿತ ಮಹಿಳೆ ಸ್ವಂತ ಸಹೋದರನನ್ನೇ ವಿವಾಹವಾದ ಘಟನೆ ನಡೆದಿದೆ. ಮಹಾರಾಜ್‌ಗಂಜ್‌ನ ಲಕ್ಷ್ಮೀಪುರದಲ್ಲಿ 38 ಡಿಗೆ ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಈ ಘಟನೆ ನಡೆದಿದೆ.
ಈ ಯೋಜನೆಡಿ ಮದುವೆಯಾದ ಪ್ರತೀ ಬಡ ಜೋಡಿಗೆ 51,000 ರೂ. ನೀಡಲಾ ಗುತ್ತದೆ. ಈ ಮೇಲಿನ 35000 ರೂ.ಗಳನ್ನು ವಧುವಿನ ಬ್ಯಾಂಕ್ ಖಾತೆಗೆ ವರ್ಗಾಯಿಸಿ. ಉಳಿದ ಹಣವನ್ನು ನೀಡಲಾಗುವುದು. ಅವರಿಗೆ ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮತ್ತೂಂದು ಪ್ರಕರಣದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಅಕ್ರಮ ಸಂಬಂಧ, ವಿವಾಹೇತರ ಸಂಬಂಧಗಳ ಪ್ರತಿದಿನವೂ ಹಲವು ಸುದ್ದಿಗಳನ್ನು ಕೇಳುತ್ತಿದ್ದೇವೆ. ಅದಕ್ಕೆ ನಿದರ್ಶನ ಎಂಬಂತೆ ಸಂಬಂಧಕ್ಕೆ ಅಪಮಾನ ಎಸಗುವಂತಹ ವಿವಾಹ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.
ಇಲ್ಲಿ ಸಹೋದರಿಯೇ ತನ್ನ ಸಹೋದರನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.ಒಟ್ಟಿನಲ್ಲಿ ಹೇಳುವುದಾದರೆ ಇಂತಹ ಘಟನೆಗಳು ಈಗೀಗ ಹೆಚ್ಚುತ್ತಿದ್ದು ಅಣ್ಣ ತಂಗಿ ಅಕ್ಕ ತಮ್ಮ ಎಂಬ ವ್ಯಾಲ್ಯೂ ಇಲ್ಲದೆ ಬದುಕಲು ಹೊರಟಿದ್ದಾರೆ ಎಂದೆನ್ನುತ್ತಿದ್ದಾರೆ ಹಿರಿಯರು. ಈದೀಗ ನಡೆದ ಘಟನೆಗಳೆಲ್ಲ ನೋಡಿದರೆ ಅದು ಹೌದು ಎನಿಸುತ್ತದೆ.