ಮದುವೆ ಮುನ್ನವೇ ಬಲವಾಗಿ ಅಪ್ಪಿಕೊಂಡ ಮುದ್ದಾಡಿದ ಅಭಿಷೇಕ್, ಗದರಿಸಿದ ಸಂಸದೆ ಸುಮಲತಾ

 | 
ಕಿ

ಕಾಲ ಬದಲಾಗಿದೆ ಈಗ ಮೊದಲಿನ ಕಾಲದಲ್ಲಿ ಹೆಣ್ಣು ನೋಡದೆಯೇ ಮದುವೆ ಆಗುತ್ತಿದ್ದರು. ಆದ್ರೆ ಈಗ ಮದುವೆಯ ಮೊದಲೇ ಪ್ರೀ ವೆಡ್ಡಿಂಗ್ ಶೂಟ್ .ಸಿಹಿ ಮುತ್ತುಗಳ ವಿನಿಮಯ ಎಲ್ಲವೂ ನಡೆಯುತ್ತದೆ
ಹೌದು ದಿವಂಗತ ನಟ ಅಂಬರೀಷ್ ಹಾಗೂ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಮುದ್ದಿನ ಮಗ ಅಭಿಷೇಕ್ ಅಂಬರೀಷ್ ಇದೀಗ ಸಿನಿಮಾ ರಂಗದಲ್ಲಿ ತನ್ನದೇ ಚಾಪು ಮೂಡಿಸಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಕೂಡ ರೆಬೆಲ್ ಸ್ಟಾರ್ ಅಂಬಿಯಷ್ಟೇ ಖಡಕ್ ಆಗಿದ್ದಾರೆ. ಇದೀಗ ಅಭಿ ತನ್ನ ಮನದರಸಿಯ ಜೊತೆ ಸೆಲಬ್ರೇಟ್ ಮೂಡ್​ನಲ್ಲಿ ಇದ್ದಾರೆ.ರಿ

ಅಮರ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್​ಗೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ತನ್ನ ಇತ್ತೀಚಿಗಷ್ಟೇ ಅಭಿಷೇಕ್, ಅವಿವಾ ಬಿದ್ದಪ್ಪ ಜೊತೆ ಎಂಗೇಜ್​​ಮೆಂಟ್​ ಕೂಡ ಮಾಡಿಕೊಂಡಿದ್ದಾರೆ. ಅವಿವಾ ಬಿದ್ದಪ್ಪ ಹುಟ್ಟುಹಬ್ಬದ ಹಿನ್ನೆಲೆ ಸಖತ್ ಪಾರ್ಟಿ ಕೂಡ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಜೊತೆಗಿರುವ ಫೋಟೋ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಭಾವೀ ಪತ್ನಿಗೆ ಹುಟ್ಟುಹಬ್ಬದ ಶುಭಕೋರಿ ಸಲಬ್ರೇಟ್ ಮಾಡಿದ್ದಾರೆ.ರಿ

ಫೋಟೋ ಜೊತೆಗೆ ಅಭಿಷೇಕ್ ಅಂಬರೀಶ್, ನಾನು ಸದಾ ನಿಮ್ಮ ಜೊತೆ ಇರ್ತೇನೆ. ಈ ವರ್ಷ ನಿಮಗೆ ಎಲ್ಲವೂ ಒಳ್ಳೆಯದೇ ಆಗಲಿ ಎಂದು ನಾನು ಬಯಸುತ್ತೇನೆ. ಮೈ ಲಿಟಲ್ ಕ್ಯೂಟ್​ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ.ಇತ್ತೀಚೆಗೆ ನಡೆದ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಪಾರ್ಟಿ ಕೂಡ ಮಾಡಿದ್ದಾರೆ. ಪಾರ್ಟಿಯಲ್ಲಿ ಅಭಿಷೇಕ್ ಕೂಡ ಭಾಗಿಯಾಗಿದ್ರು. ಭಾವೀ ಪತ್ನಿಗೆ ಸಿಹಿ ಮುತ್ತಿನ ಉಡುಗೊರೆ ಕೂಡ ನೀಡಿದ್ದಾರೆ. ಈ ಫೋಟೋಗಳನ್ನು ಅವಿವಾ ಬಿದ್ದಪ್ಪ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ರಿ

ಇತ್ತೀಚೆಗಷ್ಟೇ ಕಾಳಿ ಸಿನಿಮಾದ ಮುಹೂರ್ತ ನೆರವೇರಿದೆ. ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೆಶನ ಮಾಡಲಿರುವ ಹೊಸ ಸಿನಿಮಾದಲ್ಲೂ ಅಭಿಷೇಕ್ ಬಣ್ಣ ಹಚ್ಚಲಿದ್ದಾರೆ. ಈ ನಡುವೆ ಅಭಿಷೇಕ್ ರಾಜಕೀಯಕ್ಕೂ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾ ಅಲ್ಲಿ ಹಂಚಿಕೊಂಡ ಫೋಟೋಗಳನ್ನು ನೋಡಿದರೆ ಪ್ರೀತಿಯಲ್ಲಿ ಮುಳುಗಿರೋದಂತೂ ಸತ್ಯ ಅನ್ನಿಸುತ್ತದೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.