ನಟಿ ಮಾಲಾಶ್ರೀ ಮಗಳ ಮದುವೆ ತಯಾರಿ? ರಾಜಕುಮಾರನಂತಿರುವ ಹುಡುಗ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಟಿಸೋ ನಟಿಯರು ಹೈಲೈಟ್ ಆಗುತ್ತಾರೆ. ದರ್ಶನ್ ಸಿನಿಮಾ ಹೀರೋಯಿನ್ ಅನ್ನುವ ಟ್ಯಾಗ್ ಕೂಡ ಬೀಳುತ್ತದೆ. ಆದರೆ ಎಲ್ಲರಿಗೂ ಒಳ್ಳೆ ಪಾತ್ರ ಸಿಗುತ್ತವೆ ಅಂತ ಹೇಳೋಕೆ ಆಗೋದಿಲ್ಲ. ಅದರಲ್ಲೂ ಮೊದಲ ಸಿನಿಮಾದಲ್ಲಿಯೇ ಸೂಪರ್ ಕ್ಯಾರೆಕ್ಟರ್ ಸಿಗುತ್ತವೆ ಅನ್ನೋದನ್ನ ಹೇಳೋದು ಕಷ್ಟ.
ಆದರೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ತುಂಬಾನೆ ಲಕ್ಕಿ ಆಗಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆ ಪಾತ್ರ ಸಿಕ್ಕಿದೆ. ನಾಯಕನ ಪಕ್ಕ ನಿಲ್ಲೋ ನಾಯಕಿ ಆಗದೇ ಒಳ್ಳೆ ಪಾತ್ರವನ್ನೆ ಮಾಡಿದ್ದಾರೆ. ಈ ಮೂಲಕ ಆರಾಧನಾ ಒಳ್ಳೆ ಸ್ಕೋರ್ ಮಾಡಿದ್ದಾರೆ. ಕಾಟೇರ ನೋಡಿ ಬಂದ ಪ್ರೇಕ್ಷಕರ ಮನದಲ್ಲಿ ಶಾನುಭೋಗರ ಮಗಳ ಪ್ರಭಾ ಮನದಲ್ಲಿಯೇ ಉಳಿಯುತ್ತಾರೆ.
ಹೌದು ನೋಡಲು ಸುರಸುಂದರಿ ಹಾಗೂ ಪಾತ್ರದ ಕುರಿತಾಗಿ ಅಂತೂ ಕೇಳಲೇ ಬೇಡಿ. ಮಾಲಾಶ್ರೀ ಮೀರಿಸುವಂತೆ ನಟನೆ ಮಾಡಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಇವರು ಮದುವೆ ಆಗಿದ್ದಾರಂತೆ. ಅದರ ಫೋಟೋ ಈಗಾಗಲೇ ಎಲ್ಲೆಡೆ ವೈರಲ್ ಆಗಿದ್ದು ಇಷ್ಟು ಬೇಗ ಮದುವೆನಾ ಎಂದು ಎಲ್ಲರೂ ತಲೆಕೆಡಿಸಿ ಕೊಂಡಿದ್ದಾರೆ.
ಅಯ್ಯೋ ಶಾಕ್ ಅಗ್ಬೇಡಿ ಅಷ್ಟಕ್ಕೂ ಇದು ನಿಜದ ಮದುವೆ ಅಲ್ಲ ಬದಲಾಗಿ ನಾಟಕದ ಮದುವೆ ಅಂದರೆ ಕಾಟೇರಾ ನಂತರದಲ್ಲಿ ಆರಾಧನಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಆದರಲ್ಲಿ ಮದುವೆಯ ದೃಶ್ಯಗಳಿವೆ ಅವುಗಳಲ್ಲಿ ಮದು ಮಗಳಂತೆ ಈ ನಟಿ ಕಾಣಿಸಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.