ನಟಿ ರಕ್ಷಿತ ತಮ್ಮನ ಹೆಂಡತಿ ವರ್ಕೌಟ್ ನೋಡಿ ಫಿದಾ ಆದ ಕನ್ನಡಿಗರು

 | 
ಗಿ
ಈದೀಗ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಹೌದು, ನಟಿ ರಕ್ಷಿತಾ ಪ್ರೇಮ್ ಅವರು ಸಹೋದರನ ಮದುವೆ ಸಂಭ್ರಮ ತುಂಬಿತ್ತು.ಅರಮನೆ ಮೈದಾನದಲ್ಲಿ ರಕ್ಷಿತಾ ತಮ್ಮ ರಾಣಾ ಮದುವೆ ಸಂಭ್ರಮ ಕಳೆಗಟ್ಟಿತ್ತು .ಈ ಮದುವೆಗೆ ತಾರೆಗಳು ಸಾಕ್ಷಿಯಾದರು. 
ಇನ್ನು ತಮ್ಮ ಏಳು ವರ್ಷದಿಂದ ಪ್ರೀತಿಸಿದ ಹುಡುಗಿಯನ್ನು ರಾಣಾ ಮದುವೆ ಆಗಿದ್ದಾರೆ. ಅಂದಹಾಗೆ, ರಾಣಾ ಮದುವೆ ಆಗಿರುವ ಹುಡುಗಿ ಹೆಸರು ಕೂಡ ರಕ್ಷಿತಾ. ಇಡೀ ಸಿನಿಮಾ ಕುಟುಂಬವೇ ರಕ್ಷಿತಾ ತಮ್ಮನ ಮದುವೆಗೆಸಾಕ್ಷಿಯಾಗಿತ್ತು. ಜೊತೆಗೆ ನವ ವಧು-ವರರಿಗೆ ಅಕ್ಷತೆ ಹಾಕಿ, ಹೊಸ ಬಾಳಿಗೆ ಸಜ್ಜಾದ ಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು ಶುಭ ಹಾರೈಸಿದ್ದಾರೆ.
ಇನ್ನು ನಮ್ಮ ಕುಟುಂಬದಲ್ಲಿ ಹಲವು ವರ್ಷಗಳ ನಂತರ ಸಂಭ್ರಮ ಮನೆ ಮಾಡುತ್ತಿರುವುದು ಇಂದೇ. ಇದು ನಿಜಕ್ಕೂ ನನಗೆ ಗ್ರೇಟ್‌ ಫೀಲಿಂಗ್. ರಾಣಾ ಹಾಗೂ ರಕ್ಷಿತಾ ತುಂಬಾ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ತಮ್ಮನ ಹೆಂಡತಿ ರಕ್ಷಿತಾ ತುಂಬಾ ಒಳ್ಳೆಯ ಹುಡುಗಿ. ನಾನು ಅಡ್ಜಸ್ಟ್‌ ಆಗಲ್ಲ, ಬಟ್‌ ರಕ್ಷಿತಾ ಅಡ್ಜಸ್ಟ್‌ ಆಗ್ತಾಳೆ. ಹೊಂದಿಕೊಂಡು ಹೋಗುತ್ತಾಳೆ. ಇಬ್ಬರ ಹೆಸರು ರಕ್ಷಿತಾ ಆದ್ರೂ ಕೂಡ ಗುಣಗಳಲ್ಲಿ ನನಗೆ ವಿರುದ್ಧವಾಗಿ ಇದ್ದಾರೆ ರಕ್ಷಿತಾ ಎಂದಿದ್ದಾರೆ.
ಹೌದು ಫಿಟ್ ನೆಸ್ ಅಲ್ಲಿ ರಾಣ ಹೆಂಡ್ತಿ ಫುಲ್ ಸ್ಟ್ರಿಕ್ಟ್. ಪ್ರತಿದಿನ 2 ತಾಸು ಜಿಮ್ ಅಲ್ಲಿ ಬೆವರಿಳಿಸುತ್ತಾರೆ.ಏಳು ವರ್ಷಗಳ ಪ್ರೀತಿ, ಗೆಳೆತನದಿಂದ ಶುರುವಾಗಿ ಇವತ್ತು ಈ ಹಂತದವರೆಗೂ ಬಂದಿದೆ. ನಮ್ಮಿಬ್ಬರಿಗೂ ಪರಿಚಯ ಆದಾಗ ನಾನಿನ್ನೂ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ನನ್ನ ಹೆಂಡತಿ ಒಳ್ಳೆಯ ಡಿಸೈನರ್‌‌, ನಮ್ಮ ಮದುವೆಗೆ ಇಡೀ ಕುಟುಂಬದವರಿಗೆ ಕಾಸ್ಟ್ಯೂಮ್‌ ಡಿಸೈನ್‌ ಮಾಡಿದ್ದಾರೆ. ಅಷ್ಟೇ ಯಾಕೆ, ಅವರ ಬಟ್ಟೆ ಮತ್ತು ನನ್ನ ಬಟ್ಟೆ ಕೂಡ ನನ್ನ ಹೆಂಡತಿನೇ ಡಿಸೈನ್‌ ಮಾಡಿರೋದು ಎಂದು ಖುಷಿಯಿಂದ ರಾಣಾ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.