ಡಿ ಬಾಸ್ ಮುಂದಿನ ಸಿನಿಮಾಗೆ ನಟಿ ಶೃತಿ ಮಗಳು ಆಯ್ಕೆ, ರಚಿತಾ ರಾಮ್ ಗೆ ಭಾರೀ ನಿರಾಶೆ

 | 
ರಗಗ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರಗಳಲ್ಲಿ ಕನ್ನಡದ ನಾಯಕಿಯರಿಗೆ ಮೊದಲ ಆದ್ಯತೆ ಇರುತ್ತದೆ.ಅದನ್ನ ಈ ಸಲ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಜನರಿಂದ ಅತಿ ಹೆಚ್ಚು ಮೆಚ್ಚುಗೆಯನ್ನೂ ಪಡೆದುಕೊಂಡಿದ್ದಾರೆ. ಶೃತಿ ಅವರ ಪಾತ್ರವೂ ಇಲ್ಲಿ ಹೆಚ್ಚು ಗಮನ ಸೆಳೆದಿದೆ .

ಚಿತ್ರದ ಮೊದಲ ಶೋ ಟೈಮ್‌ನಲ್ಲಿ ಥಿಯೇಟರ್‌ಗೆ ಬಂದಿದ್ದ ನಟಿ ಶೃತಿ  ಅವರು ಇಡೀ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆರಾಧನಾ ರಾಮ್ ಪಾತ್ರದ ಕುರಿತು ಮೆಚ್ಚುಗೆಯ ಮಾತುಗಳೇನ್ನೆ ಆಡಿದ್ದಾರೆ. ಇದರ ಮಧ್ಯೆ ಪತ್ರಕರ್ತರಿಂದ ತೂರಿ ಬಂದ ಒಂದು ಪ್ರಶ್ನೆಗೆ ಉತ್ತರ ಕೊಟ್ಟರೂ ಕೊಡದಂತೆ ರಿಯ್ಯಾಕ್ಟ್ ಮಾಡಿದ್ದಾರೆ.

ದರ್ಶನ್ ಸಿನಿಮಾಗಳಲ್ಲಿ ಕನ್ನಡದ ನಟಿಯರಿಗೆ ಆದ್ಯತೆ ಗ್ಯಾರಂಟಿ ಇರುತ್ತದೆ. ಅದೇ ರೀತಿ ದರ್ಶನ್ ಮುಂದಿನ ಚಿತ್ರದಲ್ಲಿ ಹಿರಿಯ ನಟಿ ಗೌರಿ ಶೃತಿ ನಾಯಕಿ ಅನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಇದರ ಬಗ್ಗೆ ನಟಿ ಶೃತಿ ಇನ್ನೂ ಏನೂ ಹೇಳಿಕೊಂಡಿಲ್ಲ.ಬದಲಾಗಿ ತಮ್ಮ ಮಗಳು ಸಿನಿಮಾರಂಗಕ್ಕೆ ಬರೋಕೆ ಇಂಟ್ರಸ್ಟ್ ತೋರಿಸಿದ್ದಾಳೆ ಎಂದಿದ್ದಾರೆ.

ಈ ಸುದ್ದಿ ಇರೋವಾಗ್ಲೆ ಕಾಟೇರ ಸಿನಿಮಾ ರಿಲೀಸ್ ಆಗಿದೆ. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಈ ಮೂಲಕ ಮೊದಲ ದಿನವೇ ಥಿಯೇಟರ್‌ಗೆ ಬಂದಿದ್ದ ಮಾಲಾಶ್ರೀ, ಶೃತಿ, ಆರಾಧನಾ ತಮ್ಮ ಕಾಟೇರ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇವರ ಈ ಒಂದು ಖುಷಿಯಲ್ಲಿಯೇ ಶೃತಿ ತಮ್ಮ ಮಗಳು ಗೌರಿ ಕುರಿತು ಮಾತು ಕೂಡ ಆಡಿದ್ದಾರೆ.

ಶೃತಿ ಅವರ  ಮಗಳು ಗೌರಿ ಸದ್ಯ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಬರೋಕೆ ಏನೆಲ್ಲ ಬೇಕೋ ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಮ್ಮನ ಅಣತಿಯಂತೆ ಎಲ್ಲ ಮಾಡುತ್ತಿದ್ದಾರೆ. ಹಾಗಂತ ಶೃತಿ ಅವರೇ ತಮ್ಮ ಮಗಳನ್ನ ಲಾಂಚ್ ಮಾಡುತ್ತಿಲ್ಲ. ಮಗಳನ್ನ ಬೇರೆ ನಿರ್ಮಾಪಕ ಚಿತ್ರಗಳಲ್ಲಿಯೇ ಲಾಂಚ್ ಮಾಡೋ ಇರಾದೆ ಇದ್ದೇ ಇದೆ ಎಂದು  ಶ್ರುತಿ ಎಂದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.