Facebook ನಲ್ಲಿ ಪರಿಚಯವಾದ ವ್ಯಕ್ತಿ ಜೊತೆ ನಟಿ ಸುಹಾಸಿನಿ ಎರಡನೇ ಮದುವೆ
Dec 11, 2024, 19:53 IST
|
ವೀಕ್ಷಕರೆ, Facebook ಎಂಬ ಜಾಲತಾಣದ ಮೂಲಕ ಅನೇಲ ಜನರಿಗೆ ಪ್ರೀತಿಯಾಗು ಮದುವೆ ಆದ ವಿಚಾರ ನಾವೆಲ್ಲ ಕೇಳಿಯೇ ಇರುತ್ತೇವೆ. ಆದರೆ ಖ್ಯಾತ ನಟಿಯೊಬ್ಬರು ಸೋಶಿಯಲ್ ಮೀಡಿಯಾ ಮೂಲಕ ಮದುವೆ ಆದ ವಿಚಾರ ಇದೀಗ ಬಾರಿ ಸದ್ದು ಮಾಡುತ್ತಿದೆ.
ಹೌದು, ಸೋಶಿಯಲ್ ಮೀಡಿಯಾ ಮೂಲಕ ಆಂಕಲ್ ಒಬ್ಬರ ಜೊತೆ ನಟಿ ಸುಹಾಸಿನಿ ಅವರು ಮಾತುಕತೆ ಆರಂಭಿಸಿದ್ದರು. ಸುಹಾಸಿನಿ ಹಾಗೂ ಅತುಲ್ ಎಂಬ ವ್ಯಕ್ತಿ ನಡುವೆ ದಿನನಿತ್ಯ ಬಹಳ ಚರ್ಚೆ ನಡೆಯುತ್ತಿತ್ತು.
ಸುಮಾರು ಒಂದು ವರ್ಷಗಳ ಬಳಿಕ ಅತುಲ್ ಎಂಬ ವ್ಯಕ್ತಿ ನಟಿ ಸುಹಾಸಿನಿ ಅವರಿಗೆ ತನ್ನ ಪ್ರೀತಿ ವಿಚಾರ ಹೇಳಿಕೊಂಡಿದ್ದಾನೆ. ತದನಂತರ ಆತನ ಮಾತಿಗೆ ಸುಹಾಸಿನಿ ಅವರು ಸ್ಪಲ್ಪ ಸಮಯ ತೆದುಕೊಂಡು ಮದುವೆಗೆ ಒಪ್ಪಿಕೊಂಡಿದ್ದಾರೆ.
ಬಾಲಿವುಡ್ ಜಗತ್ತಿನ ಖ್ಯಾತ ನಟಿ ಸುಹಾಸಿನಿ ಮೂಲೆ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ Facebook ಲವ್ ಮದುವೆ ಬಗ್ಗೆ ಇತ್ತಿಚೆಗೆ interview ವೊಂದರಲ್ಲಿ ತನ್ನ ಎರಡನೇ ಗಂಡನ ಬಗ್ಗೆ ಹೇಳಿಕೊಂಡಿದ್ದರು.