ದೊಡ್ಮಗಳ ಮದ್ವೆ ಬೆನ್ನಲ್ಲೇ ಮತ್ತೊಂದು ಮದುವೆ, ಸಜಾ೯ ಕುಟುಂಬದಲ್ಲಿ ಸಂಭ್ರಮ

 | 
Ur
 ಅರ್ಜುನ್ ಸರ್ಜಾ ಮೊದಲ ಮಗಳು ಐಶ್ವರ್ಯ ಅರ್ಜುನ್ ಇತ್ತೀಚಿಗಷ್ಟೇ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರೊಂದಿಗೆ ಜೂನ್ 10ರಂದು ಚೆನ್ನೈನಲ್ಲಿ ವಿವಾಹವಾದರು.ಇದೀಗ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಮದುವೆ ನಡೆಯಲಿದೆ ಎಂದು ಸುದ್ದಿ ಕೇಳಿ ಬರುತ್ತಿದೆ. 
ಅರ್ಜುನ್ ಸರ್ಜಾ ಅವರ ಮೊದಲ ಮಗಳ ಮದುವೆಯಲ್ಲಿ ಅವರ ತಂಗಿ ಅಂಜನಾ ಅವರು ಕಾಣಿಸಿಕೊಂಡಿದ್ದು, ಇನ್ಸ್ಟಾಗ್ರಾಂ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಹಂಚಿಕೊಂಡಿರುವ ಫೋಟೋ ದಲ್ಲಿ ತಮ್ಮ ಕುಟುಂಬದೊಂದಿಗೆ ಇರುವ ಫೋಟೋಗಳು ಮತ್ತು ಕೊನೆಯಲ್ಲಿ ವಿದೇಶದವರು ಮತ್ತು ಅವರ ಅಜ್ಜಿ ಇದ್ದಾರೆ. 
ಅರ್ಜುನ್ ಕಿರಿಯ ಮಗಳು ಅಂಜನಾ ಚಿತ್ರರಂಗದ ಕಡೆ ಮುಖ ಮಾಡಲಿಲ್ಲ. ಬಣ್ಣದ ಲೋಕದಿಂದ ದೂರ ಉಳಿದ ಅಂಜನಾ ಒಳ್ಳೆಯ ಬ್ಯುಸಿನೆಸ್ ವುಮೆನ್ ಆಗಿದ್ದಾರೆ. ಉದ್ಯಮದತ್ತ ಮುಖ ಮಾಡಿದ್ದಾರೆ.ಹಣ್ಣಿನ ಸಿಪ್ಪೆಗಳನ್ನು ಬಳಸಿ ವಿವಿಧ ರೀತಿಯ ಕೈಚೀಲಗಳನ್ನು ತಯಾರಿಸಬಹುದು ಎಂದು ಅಂಜನಾ ತೋರಿಸಿಕೊಟ್ಟಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಕೂಡ ಮಾಡಿದ್ದಾರೆ.
ಆ್ಯಕ್ಷನ್ ಕಿಂಗ್ ಕಿರಿಯ ಮಗಳು ಅಂಜನಾ ಅರ್ಜುನ್ ಸಿನಿಮಾ ಹೀರೋಯಿನ್ ಆಗದೆ ಚೆನ್ನಾಗಿ ಓದಿ ತನ್ನದೇ ಬ್ಯುಸಿನೆಸ್ ಆರಂಭಿಸಿದ್ದು ಭಾರೀ ಹಣ ಗಳಿಸುತ್ತಿದ್ದಾರೆ. ಜೊತೆ ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.ಅಂಜನಾ ಸ್ವಯಂ ಉದ್ಯೋಗಿ. ಅಷ್ಟೇ ಅಲ್ಲ ಅವರ ಇನ್ಸ್ಟಾಗ್ರಾಮ್ ಪೇಜ್ ಗೆ ಹೋದರೆ ಮಾಡೆಲ್ ನಂತೆ ಪೋಸ್ ನೀಡಿ ಹಲವು ಫೋಟೋಶೂಟ್ ಕೂಡ ಮಾಡಿದ್ದಾರೆ.   
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.