ಎಲ್ಲಾ ಮುಗಿದ ಮೇಲೆ ಅನುಷಾ ರೈ ಗೆ ಡಿ ಬಾಸ್ ಗೆಳೆಯ ಧಮ೯ ಕೈಕೊಟ್ಟಿದ್ಯಾಕೆ, ಬಿಗ್ಬಾಸ್ ಮನೇಲಿ ಬೇಸರ ತೋಡಿಕೊಂಡ ಅನುಷಾ

 | 
Jd
 ಅನುಷಾ ಹಾಗೂ ಧರ್ಮ ಒಟ್ಟಿಗೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.. ಸದ್ಯ ಜೊತೆಯಾಗಿಯೇ ಬಿಗ್‌ಬಾಸ್‌ ಮನೆಯೊಳಕ್ಕೂ ಕಾಲಿಟ್ಟಿದ್ದಾರೆ.. ಇದೇ ವೇಳೆ ಸೋಷಿಯಲ್‌ ಮಿಡಿಯಾದಲ್ಲಿ ಇಂತದ್ದೊಂದು ಚರ್ಚೆ ಶುರುವಾಗಿದ್ದು, ಇಬ್ಬರ ಜೋಡಿ ಸಖತ್‌ ಆಗಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.. ಆದ್ರೆ ಅದು ನಿಜ ಇವರಿಬ್ಬರ ನಡುವೆ ಲವ್ ಇತ್ತು ಆದ್ರೆ ಅದು ಎಂದೋ ಬ್ರೇಕ್ಅಪ್ ಆಗಿದೆ.
ಅನುಷಾ ರೈ ಬಗ್ಗೆ ಮಾತನಾಡುವುದಾರೇ ಅವರು ಬೆಂಗಳೂರಿನಲ್ಲೇ ಇಂಜಿನಿಯರಿಂಗ್‌ ಪದವಿ ಪಡೆದಿದ್ದು, 2017ರಲ್ಲಿ ಮಹಾನುಭಾವರು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.. ನಟಿ ಇತ್ತೀಗೆ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಫ್ಯಾನ್‌ ಪಾಲೋಯಿಂಗ್‌ ಪಡೆದುಕೊಂಡಿದ್ದಾರೆ.ಧರ್ಮ ಕೀರ್ತಿ ರಾಜ್‌ ಬಗ್ಗೆ ಮಾತನಾಡುವುದಾದರೇ ಇವರು ಖ್ಯಾತ ವಿಲನ್‌ ಕೀರ್ತಿರಾಜ್‌ ಅವರ ಪುತ್ರ.
 ಇವರು ಮೊದಲ ಸಿನಿಮಾದಲ್ಲೇ ಒಳ್ಳೆ ಫೇಮ್‌ ನೇಮ್‌ ಪಡೆದುಕೊಂಡು,, ಒಲವೇ ವಿಸ್ಮಯ ಸಿನಿಮಾದಿಂದ ನಾಯಕನಾದರು. ಇವರಿಬ್ಬರ ನಡುವಿನ ಸಿಂಗಲ್ ಬಾಂಡ್ ನಟ ದರ್ಶನ್ ಅವರು . ಹೌದು ಇವರಿಬ್ಬರೂ ಕೂಡ ಅವರ ಫ್ಯಾನ್ಸ್.ನನ್ನ ಲೈಫ್ ಅಲ್ಲಿ ಒಂದು ಲವ್ ಸ್ಟೋರಿ ಇದೆ. ಆದರೆ, ಅದು ಮೂರು ವರ್ಷದ ಹಿಂದೇನೆ ಬ್ರೇಕ್ ಆಗಿದೆ. ಈಗಲೂ ಆ ಹುಡುಗನ ಮೇಲೆ ಕ್ರಶ್ ಇದೆ.
 ಹಾಗಂತ ಇಲ್ಲಿ ಹೆಸರು ಹೇಳೋದು ಬೇಡ್ವೇ ಬೇಡ. ಹೀಗೆ ಅನುಷಾ ರೈ ಮನದ ಮಾತು ಹೇಳಿಕೊಂಡಿದ್ದಾರೆ. ಅನುಷಾ ಮತ್ತು ಧರ್ಮ ಕೀರ್ತಿರಾಜ್ ಲವ್ ಇದಿಯೋ ಇಲ್ವೋ? ಗೊತ್ತಿಲ್ಲ. ಆದರೆ, ದೊಡ್ಮನೆಯಲ್ಲಿ ಚರ್ಚೆ ಅಂತು ಆಗುತ್ತಿದೆ. ಇದರ ಮಧ್ಯೆ ಐಶ್ವರ್ಯ ಹೆಸರು ಕೂಡ ಕೇಳಿ ಬರುತ್ತಿದೆ. ಇದನ್ನ ತ್ರಿಕೋನ ಪ್ರೇಮ ಕಥೆ ಅಂತ ಹೇಳಿದವ್ರು ಇದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.