ತಾಯಿ ಸಾ.ವಿನ ಬಳಿಕ ತಂದೆಯ ಬಗ್ಗೆ ಸತ್ಯ ಬಿಚ್ಚಿಟ್ಟ ವಿನೋದ್ ರಾಜ್ಕುಮಾರ್, ಫಿದಾ ಆದ ಕನ್ನಡಿಗರು

 | 
Hhh

ಇತ್ತೀಚಿಗಷ್ಟೇ ಹಿರಿಯ ನಟಿ ಲೀಲಾವತಿ ಅವರ 11 ನೇಯ ದಿನದ ಕಾರ್ಯ ನಡೆದಿದೆ ಅದರ ಬೆನ್ನಲ್ಲೇ  ಅಮ್ಮ ಹಾಸಿಗೆ ಹಿಡಿದ ದಿನದಿಂದ ಮಗುವಿನಂತೆ ಸೇವೆ ಮಾಡಿದೆ ವಿನೋದ್‌ ರಾಜ್‌ ದುಃಖತಪ್ತರಾಗಿದ್ದಾರೆ. ನನ್ನನ್ನು ದೇವರು ಒಂಟಿಯಾಗಿ ಮಾಡಿಬಿಟ್ಟ ಎಂದು ದುಃಖಿಸುತ್ತಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಮ್ಮನನ್ನು ಚಿಕ್ಕ ಮಗುವಿನಂತೆ ಆರೈಕೆ ಮಾಡಿದ್ದರು. ಇದೀಗ ಅಮ್ಮನ ಅಗಲಿಕೆಯಿಂದ ವಿನೋದ್‌ ರಾಜ್‌ ಕಂಗಲಾಗಿದ್ದಾರೆ. ನನ್ನನ್ನು ದೇವರು ಒಂಟಿಯಾಗಿ ಮಾಡಿಬಿಟ್ಟ ಎಂದು ಹೇಳಿ ವಿನೋದ್‌ ರಾಜ್‌ ಕಣ್ಣೀರು ಸುರಿಸಿದ್ದಾರೆ.

ಕೊನೆಗೂ ನನ್ನನ್ನು ಭಗವಂತ ಒಂಟಿಯಾಗಿ ಮಾಡಿಬಿಟ್ಟ. ಈ ಸಂದರ್ಭದಲ್ಲಿ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಅವರಿಗೆ ವಯಸ್ಸು ಆಗಿತ್ತು. ವಯೋಸಹಜ ಸಮಸ್ಯೆ ಇತ್ತು. ಹೃದಯ ಸ್ತಂಭನ ಆಗಿ ಕೊನೆಯ ಉಸಿರು ಎಳೆದಿದ್ದಾರೆ. ಅಂದು  ನಾನು ಮನೆಯಲ್ಲಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಎಂದು ಬೇಸರ ತೋಡಿಕೊಂಡಿದ್ದಾರೆ.

ಕೊನೆಗೂ ನನ್ನಮ್ಮ ನನ್ನ ಊರಿಗೆ ಆಸ್ಪತ್ರೆ ಕಟ್ಟಿಸಿ ಸಾಧನೆ ಮಾಡಿದರು. ಅವರ ಜೀವನದ ಆಸೆಯನ್ನು ಈ ಮೂಲಕ ಈಡೇರಿಸಿದರು ನನ್ನ ಅಮ್ಮನಿಗೆ ಪ್ರಾಣಿಗಳೆಂದರೆ ಇಷ್ಟ. ಪ್ರಾಣಿಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಿಮಗೆ ದನ ಹಾಲು ಕರೆದರೆ ಸಾಕು, ನಾಯಿಗಳು ಶೋ ಮಾಡಲು ಕಾಣಿಸಿದರೆ ಸಾಕು, ನಾನು ಅದನ್ನು ನೋಡೋಲ್ಲ ಕಣೋ, ನಾಯಿ ಕಣ್ಣನ್ನು ನೋಡ್ತಿನಿ, ಅದರ ಪರಿಸ್ಥಿತಿ ನೋಡ್ತಿನಿ, ಅದಕ್ಕೆ ಹೊಟ್ಟೆ ನೋವು ಆಗಿದೆಯಾ, ಅದಕ್ಕೆ ಹೊಟ್ಟೆ ಹಸಿವಾಗಿದೆಯೇ, ಎಲ್ಲವನ್ನೂ ನಾನು ಗಮನಿಸ್ತಿನಿ. 

ನೀವು ಕೂಡ ಈ ರೀತಿ ನೋಡಬೇಕು. ದೂರದಿಂದ ಯಾರಾದರೂ ಬರುವ ಜನರನ್ನು ನೋಡಬೇಕು. ಯಾರಾದರೂ ಹರಕಲು ಬಟ್ಟೆ ಹಾಕಿ ಬಂದರೆ ತಾತ್ಸಾರ ಮಾಡಬಾರದು. ಹರಕಲು ಬಟ್ಟೆ ಹಾಕಿದವರು ಕಸದ ಸಮ ಎಂದುಕೊಳ್ಳಬಾರದು. ಎಂದು ಅಮ್ಮ ಯಾವಾಗಲೂ ನುಡಿಯುತ್ತಿದ್ದರು ಎಂದು ವಿನೋದ್‌ ರಾಜ್‌ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.