ಸೌಂದರ್ಯ ಸಾವಿನ ಬಳಿಕ ಸೌಂ.ದರ್ಯ ಪತ್ನಿ ಎರಡನೇ ಮದುವೆ ಆಗಿದ್ದು ಯಾರನ್ನು ಗೊ.ತ್ತಾ

 | 
Hua

ಭಾರತೀಯ ಸಿನಿರಂಗದಲ್ಲಿ ಮಿಂಚಿ ಮರೆಯಾದ ತಾರೆ ಸೌಂದರ್ಯ ತಮ್ಮ ಅಧ್ಬುತ ಅಭಿನಯದ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದರು. ನಟಿ ಸಿನಿರಂಗದಲ್ಲಿ ಉತ್ತುಂಗದಲ್ಲಿಯುವಾಗಲೇ 2003ಲ್ಲಿ ಬಾಲ್ಯ ಸ್ನೇಹಿತ ರಘು ಅವರನ್ನು ಮದುವೆಯಾಗಿದ್ದರು. ಆದರೆ ದಾಂಪತ್ಯ ನಡೆಸುವ ಅದೃಷ್ಟ ಇವರ ಪಾಲಿಗಿರಲಿಲ್ಲ.

ತಮಿಳಿನಲ್ಲಿ ಯಶಸ್ವಿಯಾದ ಸೂರ್ಯ ವಂಶ ಸಿನಿಮಾದಲ್ಲಿ ಸೌಂದರ್ಯ ಅವರು ಹೀರೋಯಿನ್ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಹಿಂದಿಯಲ್ಲಿ ರೀಮೇಕ್ ಆದ ಸಿನಿಮಾದಲ್ಲಿ ನಟಿಸಿದ್ದರು. ಅವರು ನಟಿಸಿದ ಬಹುತೇಕ ತಮಿಳು ಚಿತ್ರಗಳು ಯಶಸ್ವಿಯಾದವು. ತೆಲುಗಿನಲ್ಲಿ ಜನಪ್ರಿಯರಾಗಿದ್ದ ಅವರು ಕನ್ನಡ ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು. ಮಲಯಾಳಂನಲ್ಲೂ ಮಿಂಚಿದ್ದರು.

ನಟಿ ಸೌಂದರ್ಯ 2004ರಲ್ಲಿ ಹೆಲಿಕ್ಯಾಪ್ಟರ್‌ ಅಪಾಘತದಿಂದ ಮೃತಪಟ್ಟರು.ಇವರು ಸಾವನ್ನಪ್ಪಿದಾಗ ರಘು ಅವರನ್ನು ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ. ಪತ್ನಿ ಸೌಂದರ್ಯ ನೆನಪಿನಲ್ಲಿ ರಘು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅಲ್ಲದೇ ಈಗಲೂ ಅವರು ಹೆಸರಿನಲ್ಲಿ ಶಾಲೆಯೊಂದನ್ನು ನಡೆಸುತ್ತ. ಸಮಾಜಸೇವೆ ಮಾಡಿದ್ದಾರೆ.

ಆದರೆ ಸೌಂದರ್ಯ ಪತಿ ಎಲ್ಲಿದ್ದಾರೆ ಎನ್ನುವುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಸೌಂದರ್ಯ ಪತಿ ರಘು ಅವರ ಮರಣದ ನಂತರ ಗೋವಾ ಮೂಲದ ಡಾಕ್ಟರ್ ಅರ್ಪಿತಾ ಅವರೊಂದಿಗೆ ಎರಡನೇ ಮಡುವೆಯಾಗಿ ವಿದೇಶದಲ್ಲಿದ್ದಾರೆ ಎಂದು ಮಾಹಿತಿ ಇದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಯಾರಿಗೂ ತಿಳಿದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.