ಮೊದಲ ರಾತ್ರಿ ಮುಗಿಸಿ ಅಂಬರೀಶ್ ಪೋಟೋ ಮುಂದೆ ಕಣ್ಣೀರಿಟ್ಟ ಅಭಿಷೇಕ್, ಸಮಾಧಾನ ಮಾಡಿದ ಅವಿವಾ

 | 
ಹರ

ಜೂನ್​ 5ರಂದು ವಿವಾಹ ಆಗಿದ್ದ ಅಭಿಷೇಕ್​ ಅಂಬರೀಷ್​ ಮತ್ತು ಅವಿವಾ ಬಿಡಪ ಅವರ ಸಂಗೀತ್​ ಕಾರ್ಯಕ್ರಮ ಶನಿವಾರ ಅಂದರೆ ಜೂನ್ 10 ರ ರಾತ್ರಿ ನಡೆದಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಂಗೀತ್​ ಕಾರ್ಯಕ್ರಮ ನಡೆಸಲಾಯಿತು. ಅವಿವಾ ಬಿಡಪ ಅವರ ತಂದೆ ಪ್ರಸಾದ್​ ಬಿಡಪ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು. 

ತುಂಬ ಗ್ರ್ಯಾಂಡ್​ ಆಗಿ ಸಂಗೀತ್​ ಕಾರ್ಯಕ್ರಮ ಜರುಗಿದೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿ ಎಂಜಾಯ್​ ಮಾಡಿದ್ದಾರೆ. ಖ್ಯಾತ ಕಲಾವಿದರಾದ ಯಶ್​, ರಿಷಬ್​ ಶೆಟ್ಟಿ, ಜಯಪ್ರದಾ, ರಮ್ಯಾಕೃಷ್ಣ, ಶಿವರಾಜ್​ಕುಮಾರ್​, ಮಾಲಾಶ್ರೀ, ಗುರುಕಿರಣ್​, ಭಾರತಿ ವಿಷ್ಣುವರ್ಧನ್​ ಪ್ರಭುದೇವ, ಮಂಚು ಮನೋಜ್​ ಸೇರಿದಂತೆ ಹಲವರು ಸಂಗೀತ್​ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. 

ನಂತರದಲ್ಲಿ ಮಂಡ್ಯದ ಗಜ್ಜಲಗೆರೆಯಲ್ಲಿ ಅಭಿಮಾನಿಗಳಿಗಾಗಿ ಬೀಗರ ಔತಣಕೂಟ ಆಯೋಜಿಸಲಾಗಿತ್ತು. ಬೀಗರೂಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ನವದಂಪತಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾಗೆ ಶುಭ ಕೋರಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟರು. ತಳ್ಳಾಟ ನೂಕಾಟ ಹೆಚ್ಚಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. 

ಊಟ ಸಿಗಲಿಲ್ಲ ಎಂದು ಕೆಲವರು ದೂರಿದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅಭಿಷೇಕ್ ಅಂಬರೀಷ್, ‘’ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ’’ ಎಂದು ಮಂಡ್ಯದ ಜನರಲ್ಲಿ ಕ್ಷಮೆಯಾಚಿಸಿದ್ದರು. ಈಗ ಇವೆಲ್ಲ ಒಟ್ಟಿಗೆ ಸೇರಿಸಿ ವಿಡಿಯೋ ಒಂದನ್ನು ಮಾಡಿ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅಂಬರೀಶ್ ಪುತ್ರನ ಸರಳತೆಗೆ ಜನ ಮಾರುಹೋಗಿದ್ದಾರೆ ಎನ್ನಲಾಗ್ತಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.