ಎರಡು ವರ್ಷಗಳ ಬಳಿಕ ಒಂಟಿ ಜೀವನಕ್ಕೆ ಗುಡ್ ಬಾಯ್, ರಾಘು ಹೊಸ ನಿರ್ಧಾರಕ್ಕೆ ಅನುಶ್ರೀ ಫಿದಾ
Feb 8, 2025, 22:38 IST
|

ಮಲೆನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಪಂಚಾಂನನ ಫಿಲಂಸ್ ನಿರ್ಮಾಣದ ಈ ಸಿನಿಮಾವನ್ನು ಕಿಶೋರ್ ಮೂಡುಬಿದ್ರೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಮಾಲ್ಗುಡಿ ಡೇಸ್’ ಸಿನಿಮಾ ಮಾಡಿದ್ದ ಕಿಶೋರ್ ಈಗ ಹೊಸ ಜಾನರ್ ಪ್ರಯತ್ನಿಸಿದ್ದಾರೆ. ಅದರ ಕುರಿತಾಗಿ ಮಾತನಾಡುತ್ತಾ ವಿಜಯ್ ರಾಘವೇಂದ್ರ ಪತ್ನಿ ಇಲ್ಲದ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ.
ವಿಜಯ ರಾಘವೇಂದ್ರ ಈಗಲೂ ಪತ್ನಿ ನೆನಪಿನಲ್ಲಿಯೆ ಇದ್ದಾರೆ. ಒಂದು ಕ್ಷಣವೂ ಸ್ಪಂದನಾ ಅವರನ್ನ ಮರೆತಿಲ್ಲ. 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಪ್ರತಿ ಹಬ್ಬ-ಹರಿದಿನಗಳ ಸಮಯದಲ್ಲೂ ಸ್ಪಂದನಾ ಅವರನ್ನ ವಿಜಯ ರಾಘವೇಂದ್ರ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರಿಲ್ಲದ ಬದುಕು ಕಟ್ಟಿಕೊಳ್ಳುವುದು ಬಹಳ ಕಶ್ಟದ ಕೆಲಸ ಎಂದಿದ್ದಾರೆ.
ಮಗನಿದ್ದಾನೆ. ಮನೆಯಿದೆ. ದಿನ ಸಾಗುತ್ತಿದೆ. ಅವಳ ನೆನಪಿನಲ್ಲಿ. ಅದರಲ್ಲೂ ಅವಳಿಲ್ಲ ಎಂಬುದು ನಿಜಕ್ಕೂ ಬೇಸರ ಮೂಡಿಸುತ್ತದೆ. ಮನೆಯಲ್ಲಿ ಮತ್ತೊಂದು ಮದುವೆಗೆ ಹೇಳುತ್ತಾರೆ. ಆದರೆ ಅದು ಸಾದ್ಯವಿಲ್ಲ. ಸ್ಪಂದನ ಜಾಗಕ್ಕೆ ಇನ್ನೊಬ್ಬರ ಕಲ್ಪಿಸಿ ಕೊಳ್ಳಲು ಕೂಡ ಸಾದ್ಯವಿಲ್ಲ. ಎಂದು ಸಂಕ್ರಾಂತಿಯ ಹಬ್ಬದ ದಿನ ಶುಭ ಕೋರಿ ಎರಡನೇ ಮದುವೆ ಮುಂದಿನ ಜನ್ಮದಲ್ಲಿ ಎಂದು ನುಡಿದಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025