ಎರಡನೇ ಮದುವೆಯ ಸುಳಿವು ಕೊಟ್ಟ ಅಗ್ನಿಸಾಕ್ಷಿ ವಿಜಯ್ ಸೂರ್ಯ, ಮೊದಲ ಪತ್ನಿ ಕಥೆ ಏನು
Jan 17, 2025, 16:29 IST
|

ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಆದರೆ ಇದೀಗ ಇವರು ಮತ್ತೊಂದು ಮದ್ವೆಗೆ ರೆಡಿಯಾಗಿದ್ದಾರೆ. ಹುಡುಗಿಗೆ ತನ್ನ ಪಾಸ್ಟ್ ಬಗ್ಗೆ ಗೊತ್ತಿದ್ದರೂ, ಅದನ್ನು ಒಪ್ಪಿಕೊಂಡು ಮದ್ವೆಗೆ ರೆಡಿಯಾಗಿದ್ದಾಳೆ ಎಂದು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಂದು ನಟ ಹೇಳಿದ್ದಾರೆ! ಹಾಗಂತೆ ವಿಜಯ್ ಫ್ಯಾನ್ಸ್ ಗಾಬರಿ ಬೀಳಬೇಕಿಲ್ಲ. ರಿಯಲ್ ಲೈಫ್ನಲ್ಲಿ ಅವರಿಗೆ ಒಂದೇ ಮದುವೆಯಾಗಿರೋದು, ಈಗ ದೃಷ್ಟಿಬೊಟ್ಟು ಸೀರಿಯಲ್ ರೌಡಿ ದತ್ತನಾಗಿ ಸೀರಿಯಲ್‌ನಲ್ಲಿ ಮತ್ತೊಂದು ಮದ್ವೆಯಾಗ್ತಿದ್ದಾರೆ ಅಷ್ಟೇ.
ದತ್ತನ ಮೇಲೆ ದೃಷ್ಟಿಗೆ ಲವ್ ಇರುತ್ತೆ. ದತ್ತ ಕೂಡ ನೋಡಲು ಚೆನ್ನಾಗಿಲ್ಲದ ಹುಡುಗಿಯನ್ನೇ ಮದುವೆಯಾಗುವ ಹಂಬಲ ಇರುತ್ತದೆ. ಅದಕ್ಕಾಗಿ ದೃಷ್ಟಿಯೇ ಸೂಟ್ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಕಥೆ ಬೇರೆಡೆ ತಿರುಗಿದೆ. ಇಂಪನಾ ಜೊತೆ ಮದುವೆ ನಡೆಯುತ್ತಿದೆ. ನಾನು ರೌಡಿ ಎನ್ನುವುದು ತಿಳಿದಿದ್ದರೂ ಇಂಪನಾ ಮದುವೆಯಾಗಲು ರೆಡಿಯಾಗಿದ್ದಾರೆ, ಮದುವೆ ಬಂದು ಎಲ್ಲರೂ ಹಾರೈಸಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Jul 2025