ಡಿವೋರ್ಸ್ ಬಳಿಕ ಸ್ಟೆಜ್ ಮೇಲೆ ಭರ್ಜರಿ ಡ್ಯಾನ್ಸ್ ಮಾಡಿದ ಐಶ್ವರ್ಯ ರೈ, ಬಚ್ಚನ್ ಕುಟುಂಬದ ಅರ್ಧ ಆಸ್ತಿ ಐ.ಶ್ವರ್ಯ ಕೈಯಲ್ಲಿ

 | 
ರಪಪ

ಇತ್ತೀಚಿನ ದಿನಗಳಲ್ಲಿ ಬಚ್ಚನ್ ಕುಟುಂಬದ ಬಗ್ಗೆ ಡಿವೋರ್ಸ್ ಚರ್ಚೆ ಜೋರಾಗಿದೆ. ಈ ಜೋಡಿ ವಿಚ್ಛೇದಿತರಾಗುತ್ತಿರುವ ವಿಚಾರ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಬೇರ್ಪಡುವಿಕೆಯ ಚರ್ಚೆ ಎಲ್ಲೆಡೆ ಕೇಳಿ ಬರುತ್ತಿದೆ. ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ದಾಂಪತ್ಯ ಜೀವನ ಸರಿಯಾಗಿಲ್ಲ ಎಂದು ಸುದ್ದಿಯಾಗಿದೆ.

ಮತ್ತೊಂದೆಡೆ, ಇನ್‌ಸ್ಟಾಗ್ರಾಮ್‌ನಲ್ಲಿ ಅಮಿತಾಭ್ ಬಚ್ಚನ್ ಸೊಸೆ ಐಶ್ವರ್ಯಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಹೇಳಿಕೆಗಳು ಸಹ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಐಶ್ವರ್ಯಾ ಪತಿ ಅಭಿಷೇಕ್‌ನ ಮನೆಯನ್ನು ತೊರೆದು ತನ್ನ ತಾಯಿಯ ಬಳಿ ಹೋಗಿದ್ದಾರೆ ಎಂಬ ವರದಿಗಳೂ ಬಂದಿವೆ. ಈ ಸುದ್ದಿ ಐಶ್ವರ್ಯಾ-ಅಭಿಷೇಕ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ ಈಗ ಐಶ್ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿದ ಸುದ್ದಿ ಬಂದಿದೆ.

ಕಳೆದ ಬಾರಿ ಅಗಸ್ತ್ಯ ನಂದಾ ಅವರ ಡಿಬಟ್ ಸಿನಿಮಾ ದಿ ಆರ್ಚೀಸ್ ನ ಪ್ರಥಮ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿತ್ತು. ಈಗ ಆರಾಧ್ಯ ಬಚ್ಚನ್ ಅವರ ಸ್ಕೂಲ್​ ಆನುವಲ್ ಡೇ ಸಮಾರಂಭದಲ್ಲಿ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಒಂದು ವಿಶೇಷ ವೀಡಿಯೊಗಳು ಕಾಣಿಸಿಕೊಂಡವು. ಅದರಲ್ಲಿ ಆರಾಧ್ಯ ಅವರ ಅಭಿನಯದ ವಿಡಿಯೋ ಕೂಡಾ ಒಂದು. 

ಈ ವಿಡಿಯೋ ನೋಡಿದ ನಂತರ ಐಶ್ವರ್ಯಾ-ಅಭಿಷೇಕ್ ಅಭಿಮಾನಿಗಳು ಆರಾಧ್ಯ ದೊಡ್ಡ ನಟಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ವಿಡಿಯೋದಲ್ಲಿ ಆರಾಧ್ಯ ಅವರು ಸ್ಕಿಟ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಐಶ್ವರ್ಯಾ-ಅಭಿಷೇಕ್ ಅವರ ಪ್ರೀತಿಯ ಮಗಳ ಕುರಿತು ತುಂಬಾ ಖುಷಿ ಪಟ್ಟಿದ್ದಾರೆ. 

ಅನೇಕ ಬಳಕೆದಾರರು ಆರಾಧ್ಯ ಅವರನ್ನು ಶಾರುಖ್ ಖಾನ್ ಅವರ ಮಗಳು ಸುಹಾನಾ ಮತ್ತು ಶ್ರೀದೇವಿ ಅವರ ಮಗಳು ಖುಷಿ ಕಪೂರ್ ಅವರೊಂದಿಗೆ ಹೋಲಿಸಿ ಇವರೇ ಬೆಸ್ಟ್ ನೋಡಲು ಅಭಿನಯಿಸಲು ಎಲ್ಲದರಲ್ಲೂ ಐಶ್ವರ್ಯ ಅವರನ್ನು ಹೋಲುತ್ತಾರೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.