ಕೊನೆ ಗೂ ಅಭಿಷೇಕ್ ಗೆ ವಿಚ್ಚೇದನ ಕೊಟ್ಟ ಐಶ್ವರ್ಯ ರೈ; ಖುಷಿ ಪಟ್ಟ ಸಲ್ಲು
Aug 3, 2024, 13:08 IST
|
ಬಾಲಿವುಡ್ನ ಪ್ರತಿಷ್ಠಿತ ಕುಟುಂಬಗಳಲ್ಲಿ ಬಚ್ಚನ್ ಕುಟುಂಬವೂ ಒಂದು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಜೊತೆಗೆ ಮಗ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡ ತಮ್ಮದೇ ವಿಶಿಷ್ಠ ಚಾಪು ಮೂಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಬಚ್ಚನ್ ಕುಟುಂಬದಲ್ಲಿ ಏನೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡ್ತಿದೆ. ಐಶ್ವರ್ಯಾ 15 ದಿನಗಳ ಕಾಲ ಮಗಳು ಆರಾಧ್ಯ ಜೊತೆ ನ್ಯೂಯಾರ್ಕ್ ನಲ್ಲಿದ್ದರು. ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ವಿಷಯ ವಿಚ್ಛೇದನದ ಹಂತಕ್ಕೆ ತಲುಪಿದೆ ಎಂಬ ಚರ್ಚೆ ಜೋರಾಗಿತ್ತು.
ಇದೀಗ ಐಶ್ವರ್ಯಾ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಮರಳಿದ ನಂತರ ನಟಿ ಪಾಪರಾಜಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವೆ ಏನು ನಡೆಯುತ್ತಿದೆ? ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ಯಾ? ಅಥವಾ ಈ ಸುದ್ದಿ ಕೇವಲ ವದಂತಿನಾ? ಎಂಬ ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. 15 ದಿನಗಳ ನಂತರ ಐಶ್ವರ್ಯಾ ಇಂದು ಬೆಳಗ್ಗೆ ಮಗಳು ಆರಾಧ್ಯ ಜೊತೆ ಭಾರತಕ್ಕೆ ಮರಳಿದ್ದಾರೆ. ಮಗಳ ಜೊತೆ ನಗುನಗುತ್ತಾ ಕಾರು ಹತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದ್ರು. ನಂತರ ಬಚ್ಚನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯದ ಸುದ್ದಿ ಹಬ್ಬಿತ್ತು. ಐಶ್ವರ್ಯಾ ಅಮೆರಿಕಾಗೆ ಹಾರಿದ ಬಳಿಕ ಅಭಿಷೇಕ್ ಬಚ್ಚನ್ ಎಕ್ಸ್ ನಲ್ಲಿ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡಿದ್ರು. ಇದು ಡವೋರ್ಸ್ ವದಂತಿಗಳಿಗೆ ತುಪ್ಪ ಸುರಿಯಿತು.
ನಟಿ ಐಶ್ವರ್ಯಾ ರೈ ಪಾಪರಾಜಿಗಳೊಂದಿಗೆ ಮಾತಾಡುವಾಗ ತುಂಬಾ ಸಂತೋಷದ ಮೂಡ್ ನಲ್ಲಿ ಇದ್ದರು. ವಿಚ್ಛೇದನದ ವದಂತಿಗಳ ಮಧ್ಯೆ, ನಟಿ ನನ್ನ ಮುಗ್ದ ನಗು ಹಾಗೂ ಮಗಳ ಜೊತೆಗಿನ ಕಮ್ಯೂನಿಕೇಷನ್ ನೋಡಿ ಅಭಿಮಾನಿಗಳು ಐಶ್ ಫುಲ್ ಖುಷಿಯಾಗಿದ್ದಾರೆ ಎಂದಿದ್ದಾರೆ.ಇದೇ ವೇಳೆ ಪಾಪರಾಜಿಯೊಬ್ಬರು, ‘ಮೇಡಂ, ಹೇಗಿದ್ದೀರಿ?’ ಎಂದು ಪ್ರಶ್ನಿಸಿದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ಲವೂ ಚೆನ್ನಾಗಿದೆ, ಧನ್ಯವಾದಗಳು’ ಎಂದು ನಗುತ್ತಲೇ ಹೇಳಿದ್ರು. ಒಬ್ಬ ಪಾಪರಾಜಿ ಅವಳೊಂದಿಗೆ ಫೋಟೋ ತೆಗೆದುಕೊಳ್ಳಲು ಕೇಳಿದಾಗ, ನಟಿ ಜೋರಾಗಿ ನಗುತ್ತಾ ಮುಂದೆ ಸಾಗಿದ್ರು. ನಂತರ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಸೆಲ್ಫಿಗೆ ಪೋಸ್ ಕೊಟ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.