ನೂರಾರು ಸಿನಿಮಾದಲ್ಲಿ ನಟಿಸಿದ ಅಂಬಿಕಾ ಕೊನೆಯುಸಿರು, ಓಡೋಡಿ ಬಂದ ಯಶ್ ದರ್ಶನ್ ಸುದೀಪ್

 | 
ರರ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚೆಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಸಾವು ನೋವು ಕಾಣುತ್ತಿದೆ. ವರ್ಷಗಳ ಹಿಂದೆ ಪುನೀತ್ ರಾಜ್‍ಕುಮಾರ್ ಸಾವಿ‌ನ ಬಳಿಕ ಇಡೀ ಚಿತ್ರರಂಗವೇ ಸೂತಕದ ವಾತಾವರಣವಾಗಿಬಿಟ್ಟಿದೆ. ಹೌದು, ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ ಪುನೀತ್ ರಾಜ್‍ಕುಮಾರ್ ರವರು ಸಾವನ್ನಪ್ಪಿದ ಬಳಿಕ, ಕೋಟಿ ಇದ್ದರು ಕೂಡ ಜೀವ ಉಳಿಸಲು ಸಾಧ್ಯವಿಲ್ಲವೆಂಬ ಸತ್ಯ ಸಂಗತಿ ಚಿತ್ರರಂಗಕ್ಕೆ ತಟ್ಟಿದೆ. 

ಹೌದು, ಕೆಲ ನಟರು ಕೋಟ್ಯಾಂತರ ರೂಪಾಯಿ ಹಣ ಇದ್ದರೆ ಸಾಕು, ಯಾವ ರೀತಿಯಲ್ಲದರು ಈ ದೇಹಕ್ಕೆ ಚಿಕಿತ್ಸೆ ಸಿಗುತ್ತದೆ ಎಂಬ ಭರವಸೆ ಇತ್ತು. ಆದರೆ ಪುನೀತ್ ರಾಜ್‍ಕುಮಾರ್ ಸಾವಿನ ಬಳಿಕ ಎಲ್ಲವೂ ಉಲ್ಟಾ ಪಲ್ಟಾ ಹೊಡೆದಿದೆ. ಇವತ್ತಿನ ಕಾಲಘಟ್ಟದಲ್ಲಿ ಆರೋಗ್ಯವಂತ ಮನುಷ್ಯರು ಹಾಗೂ ಅನಾರೋಗ್ಯ ಪೀಡಿತ ಮನುಷ್ಯರು ಮಾಡಬೇಕಾದ ಮುಖ್ಯ ಕೆಲಸ ಯೋಗ. 

ಹೌದು, ಯೋಗ ಮಾಡುವ ಮೂಲಕ ದೇಹದ ಅರೋಗ್ಯ ಉತ್ತಮ ರೀತಿಯಲ್ಲಿ ಉಳಿಸಲು ಸಾಧ್ಯ. ಇನ್ನು ಕೋಟಿ ಇರಲಿ ಅಥವಾ ಇಲ್ಲದೆ ಇರಲಿ, ಹುಟ್ಟಿದ ಪ್ರತಿ ಮನುಷ್ಯನು ಯೋಗದ ಮೂಲಕ ಉತ್ತಮ ಅರೋಗ್ಯ ಕಾಣಲು ಸಾಧ್ಯ. ಇತ್ತೀಚಿನ ನಟ ನಟಿಯರು ಯೋಗದ ಮೂಲಕ ಸಾಕಷ್ಟು ಆರೋಗ್ಯವನ್ನು ಮತ್ತಷ್ಟು ಚೆತರಿಸಿಕೊಂಡಿದ್ದಾರೆ. 

ಇನ್ನು ನಿನ್ನೆಯಷ್ಟೆ ತಮಿಳುನಾಡಿನ ನಟಿ ಅಂಬಿಕಾ ರಾಮ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರು. ಹೌದು, ತಮಿಳಿನಲ್ಲಿ ಸಾಕಷ್ಟು ‌ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ತೀರಾ ಹೃದಯಾಘಾತಕ್ಕೆ ಬಲಿಯಾದರು. ಒಟ್ಟಾರೆಯಾಗಿ ಸಿನಿಮ ನಟಿಯರು ಹಾಗೂ ನಟರಿಗೆ ಹೃದಯಾಘಾತ ಎಂಬುವುದು ಮಹಾ ಮಾರಿಯಾಗಿ ಕಾಡುತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ