ಇಡೀ ಭಾರತೀಯರು ಮೆಚ್ಚಿಕೊಂಡ IPS ಅಧಿಕಾರಿ ಇವತ್ತು ಗುಡಿಸಲಿನಲ್ಲಿ ವಾಸ್ತವ್ಯ, ಬೆಚ್ಚಿಬಿದ್ದ ಕರುನಾಡು

 | 
Hx

ಎಲ್ಲೆಡೆ ಭ್ರಷ್ಟಾಚಾರ ತುಂಬಿರುವಾಗ ನಿಯತ್ತಿಗೆ ಬೆಲೆ ಎಲ್ಲಿದೆ ಹೇಳಿ. ಆಗೊಮ್ಮೆ ಈಗೊಮ್ಮೆ ನ್ಯಾಯವಂತರು ಸತ್ಯವಂತರು ಒಳ್ಳೆಯ ಅಧಿಕಾರಿಗಳು ಕಾಣಸಿಗುತ್ತಾರೆ ಅದನ್ನು ಬಿಟ್ಟರೆ ಎಲ್ಲರೂ ಹಣ ಮಾಡುವ ಆಸೆಯನ್ನು ಹೊಂದಿರುವವರೇ ಆಗಿದ್ದಾರೆ. ಹಾಗಾಗಿಯೇ ಸರ್ಕಾರಿ ನೌಕರಿ ಎನ್ನುವುದು ಹಲವರ ಕನಸು ಅದರಲ್ಲಿ ಕೆಲವರು ನಿಜವಾಗಿಯೂ ಸೇವೆ ಮಾಡಲು ಬಂದರೆ ಇನ್ನು ಹಲವರು ಕೇವಲ ಹಣ ಮಾಡಲು ಬರುತ್ತಾರೆ. 

ಹಾಗಾಗಿಯೇ ಇಲ್ಲಿ ಮಾಮೂಲಿ ಅಧಿಕಾರಿಯೂ ಕೂಡ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾನೆ. ಇನ್ನು ಐಎಎಸ್ ಅಧಿಕಾರಿ ಆಗಿದ್ದರೆ ಅದೆಷ್ಟು ಸಂಪಾದಿಸಬೇಡ ಹೇಳಿ. ಆದರೆ ಇಲ್ಲೊಬ್ಬ ಐಪಿಎಲ್ ಅಧಿಕಾರಿಯಿದ್ದಾರೆ ಅವರು ಈ ವರೆಗೆ ತಮಗೆ ಸರ್ಕಾರದಿಂದ ಬರುವ ಸಂಬಳದ ಹಣ ಬಿಟ್ಟು ಒಂದೇ ಒಂದು ರೂಪಾಯಿ ಲಂಚ ಕೂಡ ಯಾರಿಂದಲೂ ಪಡೆದಿಲ್ಲ. ಅಷ್ಟಕ್ಕೂ ಈ ಪ್ರಾಮಾಣಿಕ ಅಧಿಕಾರಿಯ ಹೆಸರು ಸೂಲ್ಖಾನ್ ಸಿಂಗ್ ಎಂದು. 

ಕಳೆದ 35 ವರ್ಷಗಳಿಂದ ಐಪಿಎಸ್ ಆಗಿ ಕೆಲಸ ನಿರ್ವಹಿಸಿದ ಇವರ ಬಳಿ ಮೂರು ಲಕ್ಷ ಬೆಲೆಬಾಳುವ ಜಮೀನು ಹಾಗೂ ಮನೆಯೊಂದಿದೆ ಅದರ ಹೊರತಾಗಿ ಇವರ ಬಳಿ ಇನ್ಯಾವ ಅಸ್ತಿಯೂ ಇಲ್ಲ. ಉತ್ತರಪ್ರದೇಶದ ಸಣ್ಣ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಇವರು ನಂತರ ಸ್ಥಳೀಯ ಭಜರಂಗ ಕಲಾಶಾಲೆಯಲ್ಲಿ ಪಿಯುಸಿ ಹಾಗೂ ಇಂಜಿನಿಯರಿಂಗ್ ಎಂಟೆಕ್ ಓದಿದ್ದಾರೆ. ವಿದ್ಯಾಭ್ಯಾಸ ಪೂರ್ತಿಗೊಳಿಸಿ ರೈಲ್ವೆ ಅಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. 

ಸರ್ಕಾರಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದೆನಿಸಿ ಐಪಿಎಸ್ ಅಫೀಸರ್ ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ನೀತಿ ನಿಯತ್ತಿಗೆ ಹೆಸರಾಗಿರುವ ಇವರು ಅದೇ ಪರಿಪಾಠ ಮುಂದುವರೆಸಿದ್ದಾರೆ.ಆದರೆ ಅದನ್ನು ಸಹಿಸದ ಹಲವಾರು ಜನ ಸೂಲ್ಖಾನ್ ಸಿಂಗ್ ಅವರಿಗೆ ಸಿಗಬೇಕಾಗಿದ್ದ ಪ್ರಮೋಷನ್ ಬೇರೆಯವರಿಗೆ ನೀಡಿ ಇವರಿಗೆ ಅಷ್ಟೇನು ಪ್ರಚಲಿತವಿರದ ಹುದ್ದೆ ನೀಡಿ ಮೂಲೆಗುಂಪಾಗಿಸಿದ್ದರು. 

ಆದರೆ ಅದ್ಯಾವಾಗ ಯೋಗಿ ಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅದರೋ ಆಗ ಸೂಲ್ಖಾನ್ ಸಿಂಗ್ ಅವರನ್ನು ಡಿಜಿಪಿ ಅನ್ನಾಗಿ ಮಾಡಿ ಅವರಿಗೆ ಉತ್ತರಪ್ರದೇಶದ ಪೂರ್ತಿ ಅಧಿಕಾರ ನೀಡಿ ಅಪರಾಧ ಘಟನೆಗಳು ಕಡಿಮೆ ಮಾಡಲು ಹೇಳಿ ಅವರ ನೈಪುಣ್ಯತೆ ಯನ್ನು ಪ್ರಾಮಾಣಿಕತೆ ಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.