ವೇದಿಕೆಯ ಮೇಲೆ ಸಕ್ಕತ್ ಹಾ.ಟ್ ಆಗಿ ಸ್ಟೆಪ್ ಹಾಕಿದ ಆಂಕರ್ ಅನುಶ್ರೀ, ನಾಚಿ ನೀರಾದ ಯುವಕರು

 | 
ಗಬ

ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳು ಇರಲಿ ಅಲ್ಲಿ ಖಂಡಿತವಾಗಿ ಒಬ್ಬ ವ್ಯಕ್ತಿ ಮಾತ್ರ ಇರಲೇಬೇಕು. ಅಷ್ಟರ ಮಟ್ಟಿಗೆ ಅವರ ಬೇಡಿಕೆ ಎನ್ನುವುದು ಅಲ್ಲಿರುತ್ತದೆ. ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಟಾಪ್ ನಿರೂಪಕಿಯಾಗಿರುವ ಅನುಶ್ರೀ ಅವರ ಬಗ್ಗೆ. 

ಸಾಕಷ್ಟು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾ ಅಥವಾ ಕಿರುತೆರೆಯ ಕಾರ್ಯಕ್ರಮಗಳಿರಲಿ ಅಲ್ಲಿ ಅನುಶ್ರೀ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಅಷ್ಟರ ಮಟ್ಟಿಗೆ ನಿರೂಪಣೆಯ ವಿಭಾಗದಲ್ಲಿ ಅನುಶ್ರೀ ಅವರ ಜನಪ್ರಿಯತೆ ಹಾಗೂ ಬೇಡಿಕೆ, ಪ್ರತಿಯೊಂದು ಸಿನಿಮಾ ಹಾಗೂ ಟೆಲಿವಿಜನ್ ಕಾರ್ಯಕ್ರಮಗಳಲ್ಲಿ ಇದ್ದೇ ಇರುತ್ತದೆ. 

ಅರಳು ಹುರಿದಂತೆ ಅವರು ಆಡುವಂತಹ ಮಾತುಗಳು ಪ್ರತಿಯೊಬ್ಬ ಪ್ರೇಕ್ಷಕನನ್ನು ಕೂಡ ಅವರ ಅಭಿಮಾನಿಯಾಗುವಂತೆ ಮಾಡುತ್ತದೆ. ಅಷ್ಟರಮಟ್ಟಿಗೆ ಸ್ಟಾರ್ ನಟಿಯರಿಗಿಂತಲೂ ಕೂಡ ಹೆಚ್ಚಿನ ಬೇಡಿಕೆಯನ್ನು ಅನುಶ್ರೀ ಹೊಂದಿದ್ದಾರೆ.ಸಿನಿಮಾದ ಟೀಸರ್ ಟ್ರೈಲರ್ ಹಾಗೂ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ ಅವರದ್ದೇ ನಿರೂಪಣೆ ಬೇಕಾಗಿರುತ್ತದೆ.

ಇನ್ನು ಕಿರುತೆರೆಯ ಕಾರ್ಯಕ್ರಮಗಳ ನಿರೂಪಕಿಯಾಗಿ ಕೂಡ ಈಗಾಗಲೇ ಅಸಂಖ್ಯಾತ ಕಾರ್ಯಕ್ರಮಗಳನ್ನು ಅನುಶ್ರೀ ಅವರು ನಿರೂಪಕಿಯಾಗಿ ನಡೆಸಿಕೊಟ್ಟಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿರುವ ವೇದ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. 

ಈ ಚಿತ್ರದ ಪುಷ್ಪಾ ಸಾಂಗ್ ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಈ ಹಾಡಿಗೆ ಅರ್ಜುನ್ ಜನ್ಯ ಮತ್ತು ಅನುಶ್ರೀ ರೀಲ್ಸ್ ಮಾಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಅದರೊಂದಿಗೆ ಇತ್ತೀಚಿಗೆ ಮಾಡಿರುವ ಮತ್ತೊಂದು ರೀಲ್ಸ್ ಕೂಡ ಜನರ ಮನಗೆದ್ದಿದೆ. ವೀಡಿಯೋವನ್ನ ಅನುಶ್ರೀ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಭರ್ಜರಿ ಲೈಕ್ಸ್ ಮತ್ತು ಕಾಮೆಂಟ್ಸ್ ಗಿಟ್ಟಿಸಿಕೊಳ್ಳುತ್ತಿದೆ.