ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಆಘಾತ, ಆಗಸ್ಟ್ 28ರಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್

 | 
Bs

      ಆಂಕರ್ ಅನುಶ್ರೀ ಮದುವೆ ಆಗಲಿದ್ದಾರೆ, ಆಂಕರ್ ಅನುಶ್ರೀ ಅವರ ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಇನ್ನೇನು ಉತ್ತರ ಸಿಕ್ಕೇ ಬಿಟ್ಟಿದೆ ಅಂತಾ ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಅದರಲ್ಲೂ, 2025 ಆಗಸ್ಟ್ 28 ಗುರುವಾರ ಆಂಕರ್ ಅನುಶ್ರೀ ಅವರು ಮದುವೆ ಆಗಿ & ಸಪ್ತಪದಿ ತುಳಿಯುವುದು ಗ್ಯಾರಂಟಿ ಅನ್ನೋ ಸಂಭ್ರಮದ ಸುದ್ದಿ ಕೂಡ ಎಲ್ಲಾ ಕಡೆಯೂ ಹಬ್ಬಿತ್ತು. ಹೀಗೇ ಈ ಸುದ್ದಿ, ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳಿಗೂ ಸಖತ್ ಸಂಭ್ರಮ ಕೂಡ ನೀಡಿತ್ತು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಆಘಾತ... ಆಗಸ್ಟ್ 28 ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಎಂಬ ಸುದ್ದಿ ಹರಿದಾಡುತ್ತಿದೆ.

     ಆಂಕರ್ ಅನುಶ್ರೀ ಅವರು ಆಗಸ್ಟ್ 28 ಗುರುವಾರ ಬೆಂಗಳೂರಲ್ಲಿ ಭರ್ಜರಿಯಾಗಿ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡಿತ್ತು. ಆದರೆ ಈವರೆಗೆ ಅಧಿಕೃತವಾಗಿ ಈ ಬಗ್ಗೆ ಆಂಕರ್ ಅನುಶ್ರೀ ಅವರು ಮಾಹಿತಿ ನೀಡಿಲ್ಲ. ಇಷ್ಟೆಲ್ಲದರ ನಡುವೆ ವಿಡಿಯೋ ಒಂದು ವೈರಲ್ ಆಗಿ, ಆಂಕರ್ ಅನುಶ್ರೀ ಅವ್ರು ತಮ್ಮ ಭಾವಿ ಪತಿ ಅಂದ್ರೆ ಗಂಡನ ಜೊತೆ ಪೂಜೆ ಮಾಡಿದ್ದರು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ರೋಷನ್ ಎಂಬುವವರ ಜೊತೆಗೆ ಆಂಕರ್ ಅನುಶ್ರೀ ಅವರು ಹೋಟೆಲ್ ಉದ್ಘಾಟನೆ ವೇಳೆ ಪೂಜೆಯಲ್ಲಿ ಭಾಗವಹಿಸಿದ್ದರು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಇಷ್ಟೆಲ್ಲಾ ಆದರೂ ಕನ್ನಡತಿ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದೇ ಇರಲಿಲ್ಲ. ಹೀಗಿದ್ದಾಗಲೇ ಆಂಕರ್ ಅನುಶ್ರೀ ಅವರ ಮತ್ತೊಂದು ಹೇಳಿಕೆಯ ವಿಡಿಯೋ ಸಂಚಲನ ಸೃಷ್ಟಿ ಮಾಡುತ್ತಿದೆ...
     ಅಂದಹಾಗೆ ಇದೀಗ ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಆಘಾತ... ಆಗಸ್ಟ್ 28 ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿಯು ಹಬ್ಬಿದೆ. ಯಾಕಂದ್ರೆ ಆಂಕರ್ ಅನುಶ್ರೀ ಅವರು ತಮ್ಮ ಮದುವೆ ಯಾಕೆ ತಡವಾಗುತ್ತಿದೆ? ಅಂತಾ ವಿಡಿಯೋ ಒಂದನ್ನ ಮಾಡಿ ಹೇಳಿದ್ದಾರೆ ಅಂತಾ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಒಂದನ್ನ ಶೇರ್ ಮಾಡಲಾಗುತ್ತಿದೆ. ಇನ್ನು ಇದೇ ವಿಡಿಯೋದಲ್ಲಿ ತಮ್ಮ ಭಾವಿ ಪತಿ ಬಗ್ಗೆ ಮಾತನಾಡಿದ್ದು, ತಮ್ಮ ಗಂಡನಾಗಿ ಬರುವ ಹುಡುಗ ಹೇಗೆಲ್ಲಾ ಇರಬೇಕು? ಆ ಹುಡುಗನಿಗೆ ಯಾವ ಗುಣಗಳು ಇರಬೇಕು? ಅನ್ನೋದನ್ನ ಕೂಡ ಆಂಕರ್ ಅನುಶ್ರೀ ಅವರು ತಮ್ಮ ವೈರಲ್ ಹೇಳಿದ್ದಾರೆ. 
.
     ಆದರೆ ಕೆಲ ಕಿಡಿಗೇಡಿಗಳು ಇದೇ ಹಳೇ ವಿಡಿಯೋ ಮುಂದೆ ಇಟ್ಕೊಂಡು ಆಂಕರ್ ಅನುಶ್ರೀ ಅಭಿಮಾನಿಗಳಿಗೆ ಆಘಾತ... ಆಗಸ್ಟ್ 28 ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿಯನ್ನ ದೊಡ್ಡದಾಗಿ ಹಬ್ಬಿಸುತ್ತಾ ಇದ್ದಾರೆ. ಹೀಗಿದ್ದಾಗಲೇ ಮತ್ತೊಂದು ಕಡೆ ಆಂಕರ್ ಅನುಶ್ರೀ ಅವರು ತಮ್ಮ ಮದುವೆ ವಿಚಾರದ ಬಗ್ಗೆ ಯಾವುದೇ ರೀತಿ ಹೇಳಿಕೆ ನೀಡದೇ ಇರುವುದು ಕುತೂಹಲ ಕೆರಳಿಸಿದೆ... ಇದೆಲ್ಲಾ ಏನೇ ಇದ್ದರೂ ಆಂಕರ್ ಅನುಶ್ರೀ ಅವರು ಸದಾ ಖುಷಿಯಾಗಿ ಇರಲಿ, ಆಂಕರ್ ಅನುಶ್ರೀ ಅವರಿಗೆ ಆದಷ್ಟು ಬೇಗ ಅದ್ಧೂರಿಯಾಗಿ ಸಂಭ್ರಮದಿಂದ ಮದುವೆ ಆಗಲಿ ಆಂತಾ ಅಭಿಮಾನಿಗಳು ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ.