ಆಂಕರ್ ಜಾಹ್ನವಿ ಅವರ ಬೆಂಗಳೂರಿನ‌‌ ಮನೆ‌ ಎಷ್ಟು ದೊಡ್ಡದಾಗಿದೆ, ಇಲ್ಲಿ ಒಬ್ಬರೇ ಇರ್ತಾರಂತೆ

 | 
Js
ಕನ್ನಡದ ಸ್ಟಾರ್ ಆಂಕರ್ ಜಾಹ್ನವಿ ಕಾರ್ತಿಕ್ ಅವರು ಇತ್ತಿಚಿನ ಸಂದರ್ಶನವೊಂದರಲ್ಲಿ ತನ್ನ ಬೆಂಗಳೂರಿನ ಮನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು, ಜಾಹ್ನವಿ ಅವರು ಮೊಟ್ಟಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಅವರ ಬಳಿ‌ ಒಂದು ಮನೆನೂ‌ ಇರ್ಲಿಲ್ಲ.
ಮೊದಮೊದಲು ಬಾಡಿಗೆ ಮನೆಯಲ್ಲಿ ವಾಸವಿದ್ದು, ನಂತರದಲ್ಲಿ ಆಂಕರ್ ವೃತ್ತಿಯಿಂದ ಬಂದ ಹಣದಲ್ಲಿ ಬಾಡಿಗೆ ಹಾಗೂ ಸ್ಪಲ್ಪ ಹಣವನ್ನು ಬ್ಯಾಂಕ್ ಮೂಲಕ ಹೂಡಿಕೆ ಮಾಡುತ್ತಿದ್ದರು. ಆದರೆ, ದಿನ ಕಳೆದಂತೆ ಬೆಂಗಳೂರಿನಲ್ಲಿ ಮನೆ ಖರೀದಿಗೆ ಮುಂದಾಗುತ್ತಾರೆ.
ಅಷ್ಟರಲ್ಲಿ ಅವರ ಜೀವನದಲ್ಲಿ ಡಿವೋರ್ಸ್ ಬಿರುಗಾಳಿ ಎದ್ದಿತ್ತು. ಈ ವಿಚಾರದಿಂದ ಕುಗ್ಗಿದೆ ಮತ್ತೆ ಎದ್ದು ನಿಂತು ಹೊಸ ಮನೆ ಖರೀದಿಯ ಆಸೆಯನ್ನು ಪೂರೈಸಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ಒಂದು ಕೋಕ್ ‌ಬೆಲೆಬಾಳುವ ಮನೆಯಲ್ಲಿ ಕನ್ನಡ ಆಂಕರ್ ಜಾಹ್ನವಿ ಅವರು ಎಂಜಾಯ್ ಮಾಡುತ್ತಿದ್ದಾರೆ.