ಮಧ್ಯಪ್ರದೇಶದ ಟೀಚರ್ ಜೊತೆ ಆಂಧ್ರಪ್ರದೇಶದ ಹುಡುಗ OYO ರೂಮ್ ಅಲ್ಲಿ ಕಸರತ್ತು, ಎರಡು ದಿನ ಕಳೆದರೂ ಬಾಗಿಲು ತೆಗೆಯದ ಜೋಡಿ
Jan 21, 2025, 08:13 IST
|
ಪ್ರೀತಿಗೆ ಕಣ್ಣು ಇಲ್ಲ. ಯಾರು ಯಾರನ್ನು ಬೇಕಾದರೂ ಪ್ರೀತಿಸ ಬಹುದು.ಆಂಧ್ರಪ್ರದೇಶದ ಹುಡುಗ ಮತ್ತು ಮಧ್ಯಪ್ರದೇಶದ ಹುಡುಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೌದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆ ಕವಾಲಿಯ ದೇವೆಂದೂಲ ರಾಜು ಹಾಗೂ ಮಧ್ಯಪ್ರದೇಶದ ಸಂಜನಾ ಮಂಜ ಅವರನ್ನು ಕೆಲವು ಸಮಯದ ಹಿಂದೆ ಭೇಟಿಯಾಗಿದ್ದರು.
ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಕೊನೆಗೂ ಭೇಟಿಯಾದಾಗ ಇಬ್ಬರೂ ದೊಡ್ಡ ಪ್ಲಾನ್ ಮಾಡಿದರು.. ಹೇಗಾದರೂ ಹಣ ಸಂಪಾದಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಅವರು ಮಾಡಿದ ಕೆಲಸ ಏನ್ ಗೊತ್ತೆ..? ಬೆಚ್ಚಿ ಬೀಳೋದು ಗ್ಯಾರಂಟಿ.
ಈ ಅಂತರರಾಜ್ಯ ಪ್ರೇಮಿಗಳು ಕೊನೆಗೆ ಭೇಟಿಯಾದಾಗ ಇವರ ಮೈಂಡ್‌ಗೆ ಹಣಗಳಿಸುವ ಐಡಿಯಾ ಬರುತ್ತೆ.. ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡಿ ಐಶಾರಾಮಿ ಜೀವನ ಸಾಗಿಸೋಣ ಅನ್ನೋದು ಇವರ ಐಡಿಯಾ ಆಗಿರುತ್ತೆ. ಅದಕ್ಕಾಗಿ ದೊಡ್ಡ ಪ್ಲಾನ್ ಮಾಡಿ ಗಾಂಜಾ ವ್ಯಾಪಾರ ಶುರುಮಾಡಿದರು.
ಚಾಲಾಕಿ ಜೋಡಿ ಪೊಲೀಸರ ಕೈಗೆ ಸಿಗದೇ ಇರಲು ಓಯೋ ರೂಮ್‌ನಲ್ಲಿ ಉಳಿದುಕೊಳ್ಳುವ ಪ್ಲಾನ್ ಮಾಡಿದರು. ಅಲ್ಲಿಂದಲೇ ಗಾಂಜಾ ದಂಧೆ ಶುರು ಮಾಡಿದರು.ಕೊನೆಗೆ ಇದರ ಸುಳಿವು ತಿಳಿದ ಪೊಲೀಸರು ಪ್ರಕರಣ ಭೇದಿಸಿದೆ.. ಈ ಬೆಚ್ಚಿಬೀಳಿಸುವ ಘಟನೆ ಹೈದರಾಬಾದ್ ನಗರದ ಕೊಂಡಾಪುರದ ಓಯೋ ರೂಮ್ಸ್ ನಡೆದಿದೆ. ಸದ್ಯ ಯುವಕ ಹಾಗೂ ಯುವತಿಯನ್ನು ಎಸ್‌ಟಿಎಫ್ ಪೊಲೀಸರು ಬಂಧಿಸಿದ್ದಾರೆ.
ಕೊಂಡಾಪುರದ ಓಯೋ ರೂಂನಲ್ಲಿ ತಂಗಿದ್ದು ಕೆಲ ದಿನಗಳಿಂದ ಗಾಂಜಾ ದಂಧೆ ನಡೆಸುತ್ತಿದ್ದರು.ಈ ಕ್ರಮದಲ್ಲಿ ಶುಕ್ರವಾರ ರಾತ್ರಿ ಎಸ್‌ಟಿಎಫ್ ತಂಡ ತಪಾಸಣೆ ನಡೆಸಿ ದಾಳಿ ನಡೆಸಿದೆ. ಇಬ್ಬರೂ ಬೇರೆ ಬೇರೆ ಕಡೆಯಿಂದ ಗಾಂಜಾ ತಂದು ಓಯೋ ಕೊಠಡಿಯಿಂದ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.