ಮುಸ್ಲಿಮರ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; 'ನಾನು ಸತ್ತರು ಮುಸ್ಲಿಂ ಟೋಪಿ ಹಾಕಲ್ಲ'

 | 
H

ಕರ್ನಾಟಕ ಕಂಡ ದಕ್ಷ ಅಧಿಕಾರಿಗಳಲ್ಲೊಬ್ಬರು ಅಣ್ಣಾ ಮಲೈ ಅವರು. ಅವರು ಎಲ್ಲ ಧರ್ಮಗಳನ್ನು ಸಮನಾಗಿ ಕಾಣುವ ಮತ್ತು ಅದರ ವಿಚಾರಗಳನ್ನು ಸ್ವೀಕರಿಸುವ ಹಾಗೂ ಉತ್ತಮವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವ ಕುರಿತು ಅನೇಕ ಬಾರಿ ಹೇಳಿದ್ದಾರೆ. ಉತ್ತಮ ವಿಚಾರಗಳು ಎಲ್ಲಿಂದ ಬರಲಿ ಹೇಗೆ ಬರಲಿ ಅದನ್ನು ಅಳವಡಿಸಿ ಕೊಳ್ಳುವ ಹಾಗೆ ನಮ್ಮ ಜೀವನವಿರಬೇಕು ಎಂದಿದ್ದಾರೆ.

ಹೌದು ನಾನು ಮುಸ್ಲಿಂ ಟೋಪಿ ಧರಿಸಿಲ್ಲ ಆದರೆ ಅವರ ಖುರಾನ್ ಆಗಲಿ ಕ್ರೈಸ್ತರ ಧರ್ಮಗ್ರಂಥಗಳ ಓದುವುದರಲ್ಲಿ ನನಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ.ಐ.ಪಿ.ಎಸ್ ಅಧಿಕಾರಿಯಾಗಿ ನಂತರ ರಾಜೀನಾಮೆ ಕೊಟ್ಟು ಬಂದ ಬಿಜೆಪಿ ಸೇರಿದ ಕೆ.ಅಣ್ಣಾಮಲೈ ಇದೀಗ ಸಂದರ್ಶನವೊಂದರಲ್ಲಿ ಅವರು ಕುರ್ ಆನ್ ಮತ್ತು ಹದೀಸನ್ನು ಯಾಕೆ ಓದುತ್ತಾರೆ ಎಂಬುವುದನ್ನು ತಿಳಿಸಿದ್ದಾರೆ.

ಮುಸ್ಲಿಮರ ರಂಝಾನ್ ಉಪವಾಸವನ್ನು ಶ್ಲಾಘಿಸಿರುವ ಅವರು ಅದರಿಂದ ಪ್ರೇರಣೆಗೊಂಡು ಕುರಾನ್, ಹದೀಸ್ ಓದುತ್ತಿರುವ ಕುರಿತು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಭಾಗದಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಮುಸ್ಲಿಮರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಕುರಿತು ಉಲ್ಲೇಖಿಸಿರುವ ಅಣ್ಣಾಮಲೈ, ಯುವಕರು ತೀವ್ರಗಾಮಿ ವಿಚಾರಗಳ ಕಡೆಗೆ ಆಕರ್ಷಿತರಾಗದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲೂ ಭಾಗವಹಿಸಿರಯವುದಾಗಿ ಹೇಳಿದ್ದಾರೆ. 

ಸಂಯೋಜಿತ ಯೋಚನೆ, ಆತ್ಮವಿಶ್ವಾಸ ಮತ್ತು ವಾಗ್ಮಿಯು ಆಗಿರುವ ಕೆ.ಅಣ್ಣಾಮಲೈ ಅವರು ಯುವಕರನ್ನು ಆಕರ್ಷಿಸುತ್ತಾರೆ. ತಮಿಳುನಾಡಿನಲ್ಲಿ ಪಕ್ಷದ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಅವರಲ್ಲಿದೆ ಎಂದು ಬಿಜೆಪಿ ನಂಬಿಕೆ ಇಟ್ಟಿದೆ. ಹಾಗಾಗಿ ಈ ಸಲ ಅವರಿಗೆ ಟಿಕೆಟ್ ಸಹಾ ನೀಡಿದೆ. ಮುಸ್ಲಿಂ ಸಮುದಾಯಕ್ಕೆ ಕೂಡ ಅವರು ನ್ಯಾಯ ಒದಗಿಸುವುದರಲ್ಲಿ ಎರಡು ಮಾತಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.