ಗಟ್ಟಿಮೇಳ ಸೀರಿಯಲ್ ನಟಿ ನಿಶಾ ಜೊತೆ ಮದುವೆ ಮಾಡಿಕೊಂಡ ಮತ್ತೊಬ್ಬ ಸ್ಟಾರ್ ನಟ, ತಲೆಕೆಡಿಸಿಕೊಂಡ ಫ್ಯಾನ್ಸ್

 | 
Bd

ಗಟ್ಟಿಮೇಳ' ಧಾರಾವಾಹಿ ಆರಂಭವಾಗಿ ಸುಮಾರು ನಾಲ್ಕು ವರ್ಷಗಳಾಗಿದೆ. ಆದರೂ ಈಗಲೂ ನಂಬರ್ ಒನ್ ಸ್ಥಾನ ಮಾತ್ರ ಬಿಟ್ಟುಕೊಟ್ಟಿಲ್ಲ. ಧಾರಾವಾಹಿಯೊಳಗಿನ ಗಟ್ಟಿತನ, ಪಾತ್ರಗಳ ಕ್ರೇಜ್ ಎಲ್ಲವೂ ನೋಡುಗರನ್ನು ಆಕರ್ಷಣೆ ಮಾಡಿದೆ. ಅದರಲ್ಲೂ ರೌಡಿ ಬೇಬಿ, ಭಜರಂಗಿಯ ಅಭಿಮಾನಿ ಕಂಡರೆ ಎಲ್ಲರಿಗೂ ಇನ್ನಿಲ್ಲದ ಪ್ರೀತಿ. 

ಈಗ ಹೊಸ ಫೋಟೋವೊಂದನ್ನು ಹಾಕಿ ಫ್ಯಾನ್ಸ್ ಹಾರ್ಟ್ ಗೆ ಕಲ್ಲೊಡೆದಿದ್ದಾರೆ. ನಟಿ ನಿಶಾ ಮಿಲನ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ವೇದಾಂತ್ ವಸಿಷ್ಠ ಮದುವೆಯ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಎಲ್ಲಾ ರೀತಿಯ ಶಾಸ್ತ್ರಗಳನ್ನು ಮಾಡಿಕೊಂಡೆ ಮದುವೆಯಾಗಿದ್ದರು. ಅದರಲ್ಲಿ ಅರಿಶಿನ ಶಾಸ್ತ್ರ ಕೂಡ ಸೇರಿತ್ತು. ಅರಿಶಿನ ಶಾಸ್ತ್ರ, ಮದುವೆ ಎಲ್ಲಾ ಮುಗಿದು ವರ್ಷಗಳೇ ಕಳೆದಿದೆ. 

ಆದರೆ ಈಗ ಮತ್ತೆ ಅರಿಶಿನ ಶಾಸ್ರ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಗೊಂದಲಕ್ಕೇನು ಒಳಗಾಗಿಲ್ಲ. ಯಾಕಂದ್ರೆ, ಅವರಿಗೆಲ್ಲ ತಮ್ಮ ನಟಿಯ ಬಗ್ಗೆ ಸಿಕ್ಕಾಪಟ್ಟೆ ಅಪ್ಡೇಟ್ ಇದೆಯಲ್ಲ.
ಅಭಿಮಾನಿಗಳು ಹೇಗಿರುತ್ತಾರೆ ಅಂದ್ರೆ ತಮ್ಮ‌ ನೆಚ್ಚಿನ ನಟಿಯರು ಯಾವಾಗ ಯಾವ ಥರದ ಡ್ರೆಸ್ ಹಾಕುತ್ತಾರೆ, ಈ ಡ್ರೆಸ್ ಹಾಕಿದ ಪ್ರೋಗ್ರಾಂ ಯಾವುದು ಇದೆಲ್ಲಾ ಅಪ್ಡೇಟ್ ಅವರಿಗೆ ಇರುತ್ತದೆ. 

ಈಗ ನಿಶಾ ಹಂಚಿಕೊಂಡಿರುವ ಫೋಟೋ ವಿಚಾರ ಕೂಡ ಹಂಗೆ ಆಗಿದೆ. ನಿಶಾ ತೆಲುಗು ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ. ಗಟ್ಟಿಮೇಳ ನೋಡುವ ಪ್ರೇಕ್ಷಕ ವರ್ಗ ನಿಶಾ ಅವರ ತೆಲುಗು ಧಾರಾವಾಹಿಯನ್ನು ಫಾಲೋ ಮಾಡುತ್ತಾರೆ ಎನಿಸುತ್ತದೆ. ಅದಕ್ಕೆ ನಿಶಾ ಹಂಚಿಕೊಂಡಿರುವ ಈ ಫೋಟೋ ಯಾವ ಧಾರಾವಾಹಿಯಂದು ಎಂದು ಪಟ್ ಅಂತ ಕಂಡು ಹಿಡಿದಿದ್ದಾರೆ.

ತೆಲುಗಿನ 'ಅಮ್ಮಾಯಿಗಾರು' ಎಂಬ ಧಾರಾವಾಹಿಯಲ್ಲಿ ನಿಶಾ ನಟಿಸಿದ್ದಾರೆ. ಈಗ ಅರಿಶಿನ ಶಾಸ್ತ್ರದ ಫೋಟೋ ಹಂಚಿಕೊಂಡಿರುವುದು ಅದೇ ಧಾರಾವಾಹಿಯ ಸೆಟ್‌ನದ್ದು. ಇದು ಅವರ ಅಭಿಮಾನಿಗಳಿಗೆ ಗೊತ್ತಾಗಿ ಹೋಗಿದೆ. ಹಲವರು ಫೋಟೋ ನೋಡಿ ಗೊಂದಲ ಮಾಡಿಕೊಂಡಿದ್ದರು. ಧಾರಾವಾಹಿಯಲ್ಲಿ ಸದ್ಯ ಅಕ್ಕನ ಸೀಮಂತ ನಡೆಯುತ್ತಿದೆ. 

ಅಲ್ಲಿ ಈ ರೀತಿಯ ಡ್ರೆಸ್ ಹಾಕಿಕೊಂಡಿರುವುದಿಲ್ಲ. ನಿಜವಾಗಿ ಮದುವೆ ಏನಾದರೂ ಫಿಕ್ಸ್ ಆಗಿ ಹೋಯ್ತಾ ಅಂತೆಲ್ಕಾ ಥಿಂಕ್ ಮಾಡ್ತಾ ಇದ್ರು. ಆದ್ರೆ ಕಮೆಂಟ್ ಬಾಕ್ಸ್ ಗೆ ಹೋಗಿ ಚೆಕ್ ಮಾಡಿದಾಗ ಎಲ್ಲಾ ಸತ್ಯಾಂಶ ತಿಳಿದಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.