ಅನುಪಮ ಹಾಗೂ ಅನುಶ್ರೀ ನಡುವೆ ಬಿರುಕು, ಲೈವ್ ಬಂದು ಉಗಿದು ಉಪ್ಪಾಕಿದ ಅನುಶ್ರೀ

 | 
Bs

ಆಂಕರ್ ಅನುಶ್ರೀ & ಆಂಕರ್ ಅನುಪಮ ಗೌಡ ಇಬ್ಬರೂ ಕನ್ನಡದ ಅತ್ಯಂತ ಫೇಮಸ್ ಆಗಿರುವ ನಿರೂಪಕಿಯರು. ಆಂಕರ್ ಅನುಶ್ರೀ ಅವರು ಹತ್ತಾರು ವರ್ಷದಿಂದ ಜೀ ಕನ್ನಡ ಚಾನೆಲ್‌ಗೆ ಸೇವೆ ಸಲ್ಲಿಸುತ್ತಿದ್ದು, ಮತ್ತೊಂದು ಕಡೆ ಅನುಪಮ ಗೌಡ ಈಗ ಕಲರ್ಸ್ ಕನ್ನಡ ಚಾನೆಲ್‌ಗೆ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಹಾಗೂ ಆಂಕರ್ ಅನುಪಮ ಗೌಡ ನಡುವೆ ಕೊಲ್ಡ್ ವಾರ್ ಆರಂಭವಾಗಿದೆ.

ಆಂಕರ್ ಅನುಶ್ರೀ & ಆಂಕರ್ ಅನುಪಮ ಗೌಡ ಇಬ್ಬರೂ ತುಂಬಾ ಕಷ್ಟಪಟ್ಟು ಮೇಲೆ ಬಂದ ಪ್ರತಿಭೆಗಳು. ಒಂದು ಕಡೆ ಆಂಕರ್ ಅನುಶ್ರೀ ತಮ್ಮ ಇಡೀ ಕುಟುಂಬ ನಿಭಾಯಿಸಿ, ಅಮ್ಮ & ತಮ್ಮನ ಭವಿಷ್ಯಕ್ಕಾಗಿ ಕಷ್ಟಪಟ್ಟವರು. ಅನುಶ್ರೀ ಅವರು ಎಲ್ಲಾ ಜವಾಬ್ದಾರಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಹೊತ್ತುಕೊಂಡು ಕನ್ನಡದಲ್ಲಿ ಆಂಕರ್ ಆಗಿ ದೊಡ್ಡ ಹೆಸರು ಮಾಡಿದವರು. ಮತ್ತೊಂದು ಕಡೆ ಆಂಕರ್ ಅನುಪಮ ಗೌಡ ಕೂಡ ಸಾಕಷ್ಟು ಸಂಕಷ್ಟಗಳ ನಡುವೆ ಬೆಳೆದು ಬಂದಿರುವ ಆಂಕರ್ ಆಗಿದ್ದಾರೆ. ಆಂಕರ್ ಅನುಶ್ರೀ ತಮ್ಮ ಪಿಜಿ ಹಣ ಕಟ್ಟುವುದಕ್ಕೂ ಒಂದು ಕಾಲದಲ್ಲಿ ಪರದಾಡಿದ್ದ ಉದಾಹರಣೆ ಇದೆ.

ಕನ್ನಡ ಚಾನಲ್‌ಗಳಲ್ಲಿ ಸಾವಿರ ಜನ ಆಂಕರ್‌ಗಳು ಬಂದಿದ್ದಾರೆ, ಸಾವಿರ ಜನ ಆಂಕರ್‌ಗಳು ಹೋಗಿದ್ದಾರೆ. ಆದರೆ ಆಂಕರ್ ಅನುಶ್ರೀ & ಆಂಕರ್ ಅನುಪಮ ಗೌಡ ಮಾತ್ರ ಸದಾ ನೆನಪಿನಲ್ಲಿ ಉಳಿಯುವ ಹೆಸರುಗಳು ಎನ್ನಬಹುದು. ಹೀಗೆ ಇಬ್ಬರೂ ತಮ್ಮ ಪ್ರತಿಭೆಯ ಮೂಲಕ ಭಾರಿ ಕಷ್ಟಪಟ್ಟು ಮುಂದೆ ಬಂದವರು. ಹೀಗಿದ್ದಾಗಲೇ, ಆಂಕರ್ ಅನುಶ್ರೀ & ಆಂಕರ್ ಅನುಪಮ ಗೌಡ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಹೌದು, ಆಂಕರ್ ಅನುಶ್ರೀ & ಆಂಕರ್ ಅನುಪಮ ಗೌಡ ನಡುವೆ ಇದೀಗ ನಂ. 1 ಪಟ್ಟಕ್ಕಾಗಿ ಭರ್ಜರಿ ಪೈಪೋಟಿ ಶುರುವಾಗಿದೆ ಎಂಬ ಸುದ್ದಿ ಹಬ್ಬಿದೆ. ಈ ಹಿಂದೆ ಕೂಡ ಇದೇ ರೀತಿಯಾಗಿ ಇಬ್ಬರ ನಡುವೆ ನಿರೂಪಣೆಯಲ್ಲಿ ನಂಬರ್ 1 ಪಟ್ಟಕ್ಕಾಗಿ ಭಾರಿ ದೊಡ್ಡ ಪೈಪೋಟಿ ಶುರು ಆಗಿತ್ತು. ಹೀಗಿದ್ದಾಗಲೇ, ಅನುಪಮ ಗೌಡ ಅವರು ನಿರೂಪಣೆ ಮಾಡುವಾಗ ಒಂದು ಮಾತು ಹೇಳುತ್ತಿದ್ದರು, ಆಂಕರಿಂಗ್ ಅಂದ್ರೆ ಅನುಪಮ...ಅಂತಾ ಹೇಳುವ ಮೂಲಕ ಅನುಶ್ರೀ ಅವರಿಗೆ ಟಾಂಗ್ ಕೊಡುವ ರೀತಿ ಅನುಪಮ ಗೌಡ ಮಾತನಾಡುತ್ತಾರೆ ಎಂಬ ಆರೋಪವೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿತ್ತು. ಇಷ್ಟೆಲ್ಲದರ ನಡುವೆ ಮತ್ತೊಮ್ಮೆ ಇದೇ ರೀತಿ ತಿಕ್ಕಾಟ ಶುರುವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.