ಅನುಷಾ ರೈ ಬಳಿ ‌ಕೋಟಿ ಬೆಲೆಯ ಕಾರುಗಳು; ಇದೆಲ್ಲಾ ಕೊಟ್ಟಿದ್ದು ಯಾರು ಗೊ ತ್ತಾ

 | 
Cjo
ನಟಿ ಅನುಷಾ ರೈ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡುತ್ತಿರುವ ಅವರು ನಾಗಕನ್ನಿಕೆ ಹಾಗೂ ರಾಜಕುಮಾರಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಕನ್ನಡ, ತಮಿಳು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಮಿಂಚಿದ್ದಾರೆ. ಇನ್ನು ದಮಯಂತಿ, BMW, ಮಹಾನುಬಾವರು, ಧೈರ್ಯಂ ಸರ್ವತ್ರ ಸಾಧನಂ, ಖಡಕ್ ಮತ್ತು ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ. 
ಕೆಲ ಸಮಯಗಳಲ್ಲಿ ಸೀರಿಯಲ್‌ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ನಟಿಸುತ್ತಿದ್ದರು.ಇನ್ನು ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ನಟಿಯರು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೆಗೆ ಕನ್ನಡ ನಟಿ ಅನುಷಾ ರೈ ಅವರು ಹೊಸ ಮಹೀಂದ್ರಾ XUV700 ಎಸ್‍ಯುವಿಯನ್ನು ಖರೀದಿಸಿದ್ದಾರೆ. ಇದು ಪ್ರೀಮಿಎಂ ಎಸ್‍ಯುವಿಯಾಗಿದೆ.
2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಕಿರೀಟ ಮುಡಿಗೇರಿಸಿಕೊಂಡು ಅನುಷಾ, ಅದಾದ ನಂತರ ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದಾರೆ.ಇನ್ನು ಅನುಷಾಗೆ ಈಗ 27 ವರ್ಷ ವಯಸ್ಸು. ಹನುಮಂತ ರಾಜ್‌ ಮತ್ತು ಭಾಗ್ಯ ದಂಪತಿ ಪುತ್ರಿಯಾಗಿರರುವ ಅನುಷಾ ಮೂಲತಃ ತುಮಕೂರಿನವರು.
ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಸ್ಪರ್ಧಿ ಅನುಷಾ ರೈ ಸಖತ್‌ ಆಕ್ಟೀವ್‌ ಆಗಿ ಆಡುತ್ತಿದ್ದಾರೆ. ನೋಡೋದಕ್ಕೆ ಸಖತ್‌ ಸಾಫ್ಟ್‌ ಆಗಿದ್ದರೂ, ಖಾರವಾಗಿರುವ ಅನುಷಾ ಟಾಸ್ಕ್‌ ಅಂತಾ ಬಂದಾಗ ಕೊಂಚವೂ ಹಿಂಜರಿಯಲ್ಲ. ಅಷ್ಟೇ ಅಲ್ಲದೆ ಮಾತಿನಲ್ಲೂ ಯಾರಿಗೂ ಕಡಿಮೆ ಇಲ್ಲ ಎನ್ನುವಂತಿದ್ದಾರೆ. 
ಅನುಷಾ ರೈ ಅವರು 1 ರಿಂದ ನಾಲ್ಕನೇ ತರಗತಿವರೆಗೆ ಬೆಂಗಳೂರಿನ ಶಾಲೆವೊಂದರಲ್ಲಿ ಓದಿದ್ದರು. ಅದಾದ ನಂತರ 5ರಿಂದ 10 ನೇ ತರಗತಿವರೆಗೆ ಕನ್ನಡ ಮೀಡಿಯಂ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.