ಅರ್ಜುನ್ ಜನ್ಯ ದೊಡ್ಡ ರೌಡಿ ಎಂದು ಕೈಸಣ್ಣೆ ಮಾಡಿದ ಅನುಶ್ರೀ, ಇಬ್ಬರ ನಡುವೆ ಅದೆಂತಹ ಸಂಬಂಧ ಎಂದ ನೆಟ್ಟಿಗರು

 | 
Nx
ಆಂಕರ್ ಅನುಶ್ರೀ ಅವರ ಮದುವೆಗೆ ಕಾಯುತ್ತಿರುವ ಜನರು ಒಬ್ಬರಲ್ಲ, ಇಬ್ಬರಲ್ಲ. ಕೋಟಿ ಕೋಟಿ ಅಭಿಮಾನಿಗಳು ಆಂಕರ್ ಅನುಶ್ರೀ ಅವರ ಮದುವೆಗೆ ಕಾಯುತ್ತಿದ್ದು, ಇಡೀ ಕರ್ನಾಟಕ ಆಂಕರ್ ಅನುಶ್ರೀ ಅವರಿಗೆ ಅಕ್ಷತೆ ಕಾಳು ಹಾಕಲು ಸಜ್ಜಾಗಿ ನಿಂತಿದೆ. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ಅವರು ಅಭಿಮಾನಿಗಳಿಗೆ ಸಖತ್ ಖುಷಿ ಖುಷಿಯಾದ ಸುದ್ದಿ ನೀಡಲಿದ್ದಾರೆ ಅಂತಾ ಕಾಯುತ್ತಿದ್ದರು ಕನ್ನಡಿಗರು. ಆದರೆ ಅವರು ಯಾಕೋ ಮದುವೆ ಆಗಲು ಮನಸುಮಾಡಿದಂತೆ ಕಾಣುತ್ತಿಲ್ಲ.
ಆಂಕರ್ ಅನುಶ್ರೀ ಅವರು ಕಡುಬಡ ಕುಟುಂಬದಿಂದ ಬಂದು ಇಂದು ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ, ಒಂದೊಂದು ಕಾರ್ಯಕ್ರಮಕ್ಕೂ ಲಕ್ಷ, ಲಕ್ಷ ರೂಪಾಯಿ ಸಂಭಾವನೆಯ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅಧಿಕೃತವಾಗಿ ತಿಳಿಸಿಲ್ಲ. ಆಂಕರ್ ಅನುಶ್ರೀ ಕನ್ನಡ ಟಿವಿ ಅಂದ್ರೆ ಕಿರುತೆರೆಯ ಲೋಕದಲ್ಲಿ ದೊಡ್ಡ ಸ್ಟಾರ್. ಹೀಗೆ ಕನ್ನಡ ಸಿನಿಮಾ ಲೋಕದಲ್ಲಿ ಅರ್ಜುನ್ ಜನ್ಯ ಮ್ಯೂಸಿಕ್ ಮೂಲಕ ಭಾರಿ ದೊಡ್ಡ ಹೆಸರು ಸಂಪಾದಿಸಿ ಮಿಂಚು ಹರಿಸಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಆಗ್ಬೇಕು ಅಂದ್ರೆ ಅರ್ಜುನ್ಯ ಜನ್ಯ ಹೇಳ್ಬೇಕು ಅನ್ನೋ ಮಾತು ಕೇಳಿ ಬರುತ್ತಿದೆ.
ಇನ್ನು ಕೇಡಿ ಚಿತ್ರದ ಸಂದರ್ಶನದಲ್ಲಿ ನಟ, ನಿರ್ಮಾಪಕ ಜೋಗಿ ಪ್ರೇಮ್ ಅವರೊಂದಿಗೇ ಮಾತನಾಡುತ್ತಾ ಅರ್ಜುನ್ ಜನ್ಯ ಅವರು ಕೂಡ ದೊಡ್ಡ ರೌಡೀನೆ ಎಂದು ನಕ್ಕಿದ್ದಾರೆ. ಹೀಗೆ, ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಅವರ ಪರ್ಫಾರ್ಮೆನ್ಸ್ ಕಂಡು ಅಭಿಮಾನಿ ಬಳಗ ಫುಲ್ ಥ್ರಿಲ್ ಆಗಿದೆ. ಹಾಗೇ ಆಂಕರ್ ಅನುಶ್ರೀ ಮದುವೆ ಆಗಲು ಅರ್ಜುನ್ ಜನ್ಯ ಈಗ ಗಟ್ಟಿ ನಿರ್ಧಾರ ಮಾಡಬೇಕು, ಅಂತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯವನ್ನ ಕೂಡ ಮಾಡ್ತಿದ್ದಾರೆ ಫ್ಯಾನ್ಸ್. 
ಆದರೆ ಇದು ಕೇವಲ ನಟನೆ, ಕಾರ್ಯಕ್ರಮದಲ್ಲಿ ಕಾಮಿಡಿಗೆ ಅಂತಾ ಹೀಗೆ ಮಾಡುತ್ತಾರೆ, ಆದರೆ ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಮದುವೆ ಆಗಲ್ಲ ಅನ್ನೋ ವಾದ ಕೂಡ ಮಾಡಲಾಗುತ್ತಿದೆ. ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. 
ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಈ ಎಲ್ಲಾ ಪ್ರಶ್ನೆಗೂ ಶೀಘ್ರದಲ್ಲೇ ಉತ್ತರ ಸಿಗುತ್ತಾ? ಅಂತಾ ಕಾದು ನೋಡಬೇಕಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub