40 ವರ್ಷ ಪ್ರಾಯದ ಅನುಶ್ರೀಗೆ ಸುಖ ಸಂಸಾರ ನೀಡುವ ಆ ಮಹಾನ್ ಪತಿರಾಯ ಎಲ್ಲಿದ್ದಾನೋ, ಮದುವೆ ಬಗ್ಗೆ ಅನುಶ್ರೀ ಮಾತು

 | 
Bjj
ಜನ ಮೆಚ್ಚಿದ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ ಅಂತಾ ದೊಡ್ಡ ಚರ್ಚೆ ನಡೆಯುತ್ತಿದೆ, ಜೀ ಕನ್ನಡ ಸರಿಗಮಪ ಭರ್ಜರಿ ಸೌಂಡ್ ಮಾಡಿ ಇದೀಗ ಮುಕ್ತಾಯ ಕೂಡ ಆಗಿದೆ. ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆಂಕರ್ ಅನುಶ್ರೀ ಅವರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು, ಹೀಗಾಗಿ ಆಂಕರ್ ಅನುಶ್ರೀ ಅವರ ಕೋಟಿ ಕೋಟ್ಯಂತರ ಅಭಿಮಾನಿಗಳು ಭಾರಿ ಭರ್ಜರಿ ಸಂಭ್ರಮದಲ್ಲಿ ಇದ್ದರು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ಸರಿಗಮಪ ಮುಕ್ತಾಯಗೊಂಡ ಬೆನ್ನಲ್ಲೇ ಮಹತ್ವದ ಘೋಷಣೆ ಮಾಡಿದ್ದಾರೆ.
ಕನ್ನಡತಿ ಆಂಕರ್ ಅನುಶ್ರೀ ಅಂದ್ರೆ 7 ಕೋಟಿ ಕನ್ನಡಿಗರಿಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ, ಇದೇ ಕಾರಣಕ್ಕೆ ಆಂಕರ್ ಅನುಶ್ರೀ ಅವರನ್ನ ನಮ್ಮ ಮನೆ ಮಗಳು ಅಂತಾನೇ ಕರೆಯುತ್ತಾರೆ ಕನ್ನಡಿಗರು. ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದಲೂ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು, ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರ ನಿವೃತ್ತಿ ಬಗ್ಗೆ ಇದೀಗ ಸ್ಫೋಟಕ ಸುದ್ದಿಯೊಂದು ಹಬ್ಬಿದೆ.
ಜೀ ಕನ್ನಡದ ಹತ್ತಾರು ಸಾವಿರ ಎಪಿಸೋಡ್ ನಿರೂಪಣೆ ಮಾಡಿರುವ ಆಂಕರ್ ಅನುಶ್ರೀ ಕನ್ನಡ ನಂಬರ್ 1 ಆಂಕರ್. ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸದಾ ತುಂಟಾಟ ಮಾಡುತ್ತಲೇ ಇರ್ತಾರೆ. ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಸರಿಗಮಪ ವೇದಿಕೆ ಮೇಲೆ ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಹಾಗೇ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಸೈಕಲ್ ಏರಿ ಸಖತ್ ರೊಮ್ಯಾಂಟಿಕ್ ಆಗಿ ಗಮನ ಕೂಡ ಸೆಳೆದಿದ್ದರು. ಇಬ್ಬರ ಈ ತಮಾಷೆ ಮದುವೆ ಕೂಡ ಸಖತ್ ಗಮನ ಸೆಳೆದಿತ್ತು. ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಮದುವೆ ಆಗ್ತಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು.
ಹೀಗಿದ್ದಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ, ಸರಿಗಮಪ ಮುಕ್ತಾಯಗೊಂಡ ಬೆನ್ನಲ್ಲೇ ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು, ಕನ್ನಡ ನಾಡಿನ ಜನರ ಮನೆ ಮಗಳು ಆಂಕರ್ ಅನುಶ್ರೀ ಅವರು ಇದೀಗ ಸರಿಗಮಪ ಮುಕ್ತಾಯಗೊಂಡ ಬೆನ್ನಲ್ಲೇ ಮಹತ್ವದ ಘೋಷಣೆ ಮಾಡಿ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಆಂಕರ್ ಅನುಶ್ರೀ ಹೀಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಸುದ್ದಿಯನ್ನ ಕೇಳಿ ದೊಡ್ಡ ಸಂಚಲನ ಕೂಡ ಸೃಷ್ಟಿಯಾಗಿದೆ. ಆದರೆ ಈವರೆಗೂ ಆಂಕರ್ ಅನುಶ್ರೀ ಹೀಗೆ ನಿವೃತ್ತಿ ಘೋಷಣೆ ಮಾಡಿ ನಿರ್ಧಾರ ಕೈಗೊಂಡ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.