ಆಗೋಸ್ಟ್ 15ಕ್ಕೆ ಅನುಶ್ರೀ ಮದುವೆ; ಮುಖ್ಯ ಅಧಿತಿಯಾಗಿ ಬರಲಿದ್ದಾರೆ ಪುನೀತ್ ರಾಜ್ಕುಮಾರ್ ಪತ್ನಿ
May 9, 2025, 15:03 IST
|

ನಟಿ, ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಕುತೂಹಲ ಕಟ್ಟೆ ಹೊಡೆದಿದೆ. ಆಂಕರ್ ಅನುಶ್ರೀ ಅವರು ಈ ವರ್ಷ ಅಂದ್ರೆ 2025ರ ಒಳಗೆ ಮದುವೆ ಆಗಲೇ ಬೇಕು ಅಂತಾನೆ ಕೋಟಿ ಕೋಟಿ ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಾ ಬೇಡಿಕೆ ಇಟ್ಟಿದ್ದಾರೆ. ಆಂಕರ್ ಅನುಶ್ರೀ ಮದುವೆ ಬಗ್ಗೆ ಈಗಾಗಲೇ ಇಡೀ ಇಂಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಆಗಸ್ಟ್ 15ಕ್ಕೆ ಎನ್ನಲಾಗುತ್ತಿದೆ.
ಆಂಕರ್ ಅನುಶ್ರೀ ಕನ್ನಡದ ನಂಬರ್ 1 ಆಂಕರ್ ಆಗಿದ್ದು, ಆಂಕರ್ ಅನುಶ್ರೀ ಮದುವೆಯ ಬಗ್ಗೆ ತುಂಬಾ ಕುತೂಹಲ ಮೂಡಿದೆ. ಆಂಕರ್ ಅನುಶ್ರೀ ಅವರ ಮದುವೆಗೆ ದೊಡ್ಡ ಸರ್ಪ್ರೈಸ್ ಕೊಡಲು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ವೇಳೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಆಗ್ತಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು. ಆದರೆ ಅರ್ಜುನ್ ಜನ್ಯ ಅವರಿಗೆ ಈಗಾಗಲೇ ಮದುವೆ ಆಗಿದೆ ಅನ್ನೋ ಮಾತು ಕೂಡ ಚರ್ಚೆಯ ವಿಷಯ ಆಗಿದೆ.
ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಬಗ್ಗೆ ಭರ್ಜರಿ ಸುದ್ದಿ ಸಿಕ್ಕಿದೆ.5 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನ ಆಂಕರ್ ಅನುಶ್ರೀ ಹೊಂದಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ, ಆದರೆ ಆಸ್ತಿ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾನೇ ಕೋಟಿ ಕೋಟಿ ಅಭಿಮಾನಿಗಳು ಇದೀಗ ಕರೆಯುತ್ತಾರೆ.
ಹೌದು, ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾ ತುಂಬಾ ದೊಡ್ಡ ಸುದ್ದಿ ಹಬ್ಬಿದೆ. ಆಂಕರ್ ಅನುಶ್ರೀ ಅವರ ಮದುವೆ ಆಗಸ್ಟ್ 15ಕ್ಕೆ ನಡೆಯಲಿದೆ. ಈ ಮದುವೆಯಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆಂಕರ್ ಅನುಶ್ರೀ ಅವರ ಮದುವೆಗೆ ಅಂತಾನೇ ಕಲ್ಯಾಣ ಮಂಟಪ ಕೂಡ ಬುಕಿಂಗ್ ಆಗಿದೆ ಎಂಬ ಸುದ್ದಿ ಹಬ್ಬುತ್ತಿದೆ. ಅಲ್ಲದೆ 2025ರ ಆಗಸ್ಟ್ 15ಕ್ಕೆ ಕರಾವಳಿ ಮಂಗಳೂರಿನಲ್ಲಿ ಆಂಕರ್ ಅನುಶ್ರೀ ಅವರ ಮದುವೆ ಅದ್ಧೂರಿಯಾಗಿ ನಡೆಯಲಿದೆ ಎಂಬ ಸುದ್ದಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಆಂಕರ್ ಅನುಶ್ರೀ ಅವರ ಕುಟುಂಬದವರೇ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೀಗಾಗಿ ಕುತೂಹಲ ಡಬಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.